ಕಂಪ್ಲಿ

ವಾಸವಿ ವಿದ್ಯಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಿ.ರಾಜಾರಾವ್ ಆಯ್ಕೆ

ಲೋಕದರ್ಶನ ವರದಿ ಕಂಪ್ಲಿ 07: ಸ್ಥಳೀಯ ವಾಸವಿ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾಸವಿ ವಿದ್ಯಾ ಸಂಸ್ಥೆಯ ನೂತನ ಕಾರ್ಯಕಾರಿ ಮಂಡಳಿ ರಚಿಸಲಾಯಿತು…

ಕಲಿಕೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು, ಕಲಿಕೆ ಮತ್ತಷ್ಟು ಗಟ್ಟಿಗೊಳಿಸಲು ಕಲಿಕಾ ಹಬ್ಬ ಸಹಕಾರಿ

ಕಂಪ್ಲಿ 05 : ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸಲು, ಕಲಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಆಯೋಜಿಸಿರುವ ಸರ್ಕಾರದ ವಿನೂತನ ಈ ಕಲಿಕಾ ಹಬ್ಬ ಕಾರ್ಯಕ್ರಮವು ಬಹಳ…

84 ಲಕ್ಷ ರೂ,ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಗಣೇಶ ಶಂಕುಸ್ಥಾಪನೆ

ಕಂಪ್ಲಿ 04: ತಾಲೂಕಿನ ಮೆಟ್ರಿ ಗ್ರಾಮದಲ್ಲಿ 2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಪರ್ಯಾಯ ಮೈಕ್ರೋ ಯೋಜನೆಯಡಿಯ 84 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ…

ನಕಲಿ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ : ನಕಲಿ ಆಸ್ಪತ್ರೆಗೆ ಬೀಗ

ಕಂಪ್ಲಿ 04: ಪಟ್ಟಣದ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಸ್ಥಳೀಯ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರದ ಮೋಹನ್ ಕ್ಲಿನಿಕ್ (ಖಾಸಗಿ ಆಸ್ಪತ್ರೆ) ಮೇಲೆ ಆರೋಗ್ಯಾಧಿಕಾರಿಗಳ ತಂಡ…

ಮಾದಿಗರ ರಕ್ಷಣಾ ವೇದಿಕೆ ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ರಾಮಚಂದ್ರ

ಕಂಪ್ಲಿ. 04.: ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಶಂಕರಸಿಂಗ್ ಕ್ಯಾಂಪಿನಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಸಭೆ ಮಂಗಳವಾರ ನಡೆಯಿತು. ಈ…

ತಹಶೀಲ್ದಾರ್ ಕಛೇರಿಯಲ್ಲಿ ಯೋಗಿನಾರಾಯಣ ಯತಿಂದ್ರರವರ ಜಯಂತಿ ಆಚರಣೆ

ಕಂಪ್ಲಿ 03: ಯೋಗಿನಾರಾಯಣ ಯತಿಂದ್ರ ಪ್ರಸಿದ್ದ ಸಂತ ಕವಿ ಕನ್ನಡ ತೆಲುಗು ಭಾಷೆಗಳಲ್ಲಿ ಕೀರ್ತನೆ ತತ್ವಜ್ಞಾನದ ಕೃತಿಗಳನ್ನು ರಚಿಸಿದ ಜೊತೆಗೆ ಸಮಾಜ ಸುಧಾರಕರಾಗಿದ್ದಾರೆ ಎಂದು…

ಸೌರ್ಹದತೆ ಮನೋಭಾವನೆ ಅಳವಡಿಸಿ ಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್

ಕಂಪ್ಲಿ 03 : ಸಮಾಜದಲ್ಲಿ ಸೌರ್ಹದತೆ ಜೊತೆಗೆ ಮನೋಭಾವನೆ ಜೀವನದಲ್ಲಿ ಆಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಇಲಕಲ್‌ನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್ ಸಾಬ್ ಹೇಳಿದರು ಪಟ್ಟಣದ…

ಹಾದಿಮನಿ ಕಾಳಿಂಗವರ್ಧನ ಗೌರವ ಡಾಕ್ಟರೇಟ್ ಮತ್ತು ಸೇವಾ ರತ್ನ ಪ್ರಶಸ್ತಿ

ಕಂಪ್ಲಿ 03 : ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾಸಮಿತಿ ಕಾರ್ಯದರ್ಶಿ ರಾಮಸಾಗರದ ಗ್ರಾಮೀಣ ಭಾಗದ ಹಾದಿಮನಿ ಕಾಳಿಂಗವರ್ಧನ ಇವರ ವ್ಯವಹಾರ ಮತ್ತು ಸಾಮಾಜಿಕ ಸೇವಕ ವಿವಿಧ…

ಅನ್ಯಾಯದ ವಿರುದ್ಧ ಹೋರಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ .ಸಂಚಾಲಕ ಗುಂಡಪ್ಪ

ಕಂಪ್ಲಿ 20: ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ತಾಲೂಕು ಸಂಚಾಲಕ ಹೆಚ್‌.ಗುಂಡಪ್ಪ ನೇತೃತ್ವದಲ್ಲಿ ಹಾಗೂ…

ಚಾಲಕರ ಅಭಿವೃದ್ಧಿ ಸಂಘದವರಿಗೆ ಐಡಿ ಕಾರ್ಡ್‌ ವಿತರಣೆ

ಕಂಪ್ಲಿ 02: ಚಾಲಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮುಂದಾದರೆ ಚಾಲಕರ ಬದುಕು ಉತ್ತಮವಾಗಿರುತ್ತದೆ ಎಂದು ಕಲ್ಯಾಣ ಕರ್ನಾಟಕ ಸಾರಥಿ…

ರೇಣುಕಾಚಾರ್ಯರ ಆದರ್ಶ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ ಚೌಕಿಮಠದ ಕೆ.ಎಂ. ಬಸವರಾಜಶಾಸ್ತ್ರಿ

ಕಂಪ್ಲಿ 02 : ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮಹಾನೀಯರ ಜಯಂತ್ಯುತ್ಸವಗಳು ಕೇವಲ ಆಚರಣೆಗೆ…

ಕಾರ್ಮಿಕ ಸಚಿವ ಸಂತೋಷಲಾಡ್ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಕೇಂದ್ರದ ಬಾಣಂತಿ ಮತ್ತು ರೋಗಿಗಳಿಗೆ ಬ್ರೇಡ್ರ ಹಣ್ಣು ಹಾಲು ವಿತರಣೆ

ಕಂಪ್ಲಿ:27 ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಮಿಕ ಸಚಿವರಾದ ಸಂತೋಷಲಾಡ್ ಹುಟ್ಟು ಹಬ್ಬದ ಪ್ರಯುಕ್ತ ಶಾಸಕ ಜೆ.ಎನ್ ಗಣೇಶ ಅಭಿಮಾನಿ ಬಳಗದಿಂದ ಶುಕ್ರವಾರ ಪಟ್ಟಣದ ಸಮುದಾಯ ಆರೋಗ್ಯ…

ಸುದ್ದಿ ಓದಿ