ಕಂಪ್ಲಿ

ಜೈನ ಮಂದಿರದಲ್ಲಿ ಶ್ರೀಮುನಿಸ್ರುವತ್ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಹುಂಡಿಯಾಭವನ ಲೋಕಾರೆ​‍್ಣ

ಲೋಕದರ್ಶನ ವರದಿ ಕಂಪ್ಲಿ 16 : ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಜೈನ್ ಮಂದಿರದಲ್ಲಿ ಶ್ರೀಮುನಿಸ್ರುವತ್ ಶ್ವೇತಾಂಭರ ಸಂಘದಿಂದ ಜೈನ್ ಸಮುದಾಯಾದ ಆರಾಧ್ಯದೇವರಾದ ಶ್ರೀಮುನಿಸ್ರುವತ್…

ಜಾತೀಯತೆ ತೊಲಗಿದಾಗ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ. ಮು.ಗು ಚಂದ್ರಯ್ಯ

ಲೋಕದರ್ಶನ ವರದಿ ಕಂಪಿ ್ಲ 15: ತಾಲೂಕು ಶರಣ ಸಾಹಿತ್ಯ ಪರಿಷತ್ ಇಲ್ಲಿನ ಗಂಗಾಸಂಕೀರ್ಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 188ನೇ ಮಹಾಮನೆ ಕಾರ್ಯಕ್ರಮ ನಡೆಯಿತು.ಪಟ್ಟಣದ…

ಗ್ರಾಮೀಣ ಭಾಗದ ಬಡ ಮಕ್ಕಳ ಅನುಕೂಲಕ್ಕಾಗೀಜೀನಿಯಸ್ ಅವಾರ್ಡ್‌ ಪರೀಕ್ಷೆ

ಲೋಕದರ್ಶನ ವರದಿ ಕಂಪ್ಲಿ 15 : ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಯಲ್ಲಮ್ಮಕ್ಯಾಂಪ್…

ಮಕ್ಕಳ ಶಿಕ್ಷಣ ಬಲಪಡಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ಸಿಆರ್‌ಪಿ ಕರುಣಾಕರ

ಲೋಕದರ್ಶನ ವರದಿ ಕಂಪ್ಲಿ 13: ತಾಲೂಕಿನ ದೇವಸಮುದ್ರ ಕ್ಲಸ್ಟರ್ ಮಟ್ಟದ ಚಿಕ್ಕಜಾಯಿಗನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಸಮುದ್ರ ಸಮೂಹ ಸಂಪನ್ಮೂಲ ಕೇಂದ್ರದಿಂದ…

ಕಾಲುವೆಯಲ್ಲಿ ಹೂಳು ತೆಗೆಯುವುದರಿಂದ ರೈತರ ಹೊಲಗಳಿಗೆ ನೀರು ಸುಲಭ ಉಪಾಧ್ಯಕ್ಷ ಟಿ ಗಂಗಣ್ಣ

ಲೋಕದರ್ಶನ ವರದಿ ಕಂಪ್ಲಿ 13 : ವಿಜಯನಗರ ಕಾಲುವೆಯ ಕಂಪ್ಲಿ ಕಾಲುವೆಯ ಕಂಪ್ಲಿ ಭಾಗದಲ್ಲಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದ್ದ ಕಸ,ಗಿಡ, ಬೆಲಬಳ್ಳಿ, ಹಸಿರೆಲೆ ಸಸ್ಯಗಳು, ತ್ಯಾಜ್ಯ…

ಮಕ್ಕಳ ಜ್ಞಾರ್ನಾಜನೆ ಜೊತೆಗೆ ಕಲಿಕಾ ಮಟ್ಟವೂ ವೃದ್ಧಿಗೊಳ್ಳಲಿದೆ..ಎ.ತಾಂಡವ ಕೃಷ್ಣ

ಲೋಕದರ್ಶನ ವರದಿ ಕಂಪ್ಲಿ 13: ತಾಲೂಕಿನ ಎಮ್ಮಿಗನೂರನ ವೆಂಕಯ್ಯ ಮೆಮೋರಿಯಲ್ ಶಾಲೆಯಲ್ಲಿ ನರ್ಸರಿ ತರಗತಿಯಿಂದ 2ನೇ ತರಗತಿ ವಿದ್ಯಾರ್ಥಿಗಳ ವರ್ಷವೀಡೀ ಕಲಿಕೆಯ ಫಲಕಗಳ ಜ್ಞಾನದ ಪ್ರದರ್ಶನ…

ಮಕ್ಕಳ ರಕ್ಷಣೆ ಜೊತೆಗೆ ಬಾಲ್ಯ ವಿವಾಹ, ದೌರ್ಜನ್ಯ ತಡೆಯಲು ಜಾಗೃತಿವಹಿಸಿ : ಎಸಿ ಹೆಚ್‌.ಡಿ.ರಾಜೇಶ

ಲೋಕದರ್ಶನ ವರದಿ ಕಂಪ್ಲಿ 12 : ಬಾಲ್ಯ ವಿವಾಹ ಕಾನೂನು ಬಾಹಿರ. ಇಂತಹ ಪ್ರಕರಣಗಳು ಕಂಡು ಬಂದರೆ ನಾಗರಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತ್ತು ಇಂತಹ ಕಾನೂನು ಬಾಹಿರ…

ಕಲಿಕಾ ಹಬ್ಬದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ

ಲೋಕದರ್ಶನ ವರದಿ ಕಂಪ್ಲಿ 12 : ತಾಲೂಕಿನ ಗೋನಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಗ್ಗೇನಹಳ್ಳಿ ಮತ್ತು ಮೆಟ್ರಿ ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ…

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರುವುದು ಮಕ್ಕಳ ಕಲಿಕಾ ಹಬ್ಬ ಅಯೋಧ್ಯ ವೆಂಕಟೇಶ

ಕಂಪ್ಲಿ 12 : ಕಲಿಕಾ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು, ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಯೋಧ್ಯ ವೆಂಕಟೇಶ ಹೇಳಿದರು…

ಕೂಡಲೇ ಶಾಸಕರು ಮಧ್ಯ ಪ್ರವೇಶಿಸಿ ಆಜಾದ್ ಮಾದರಿ ಶಾಲೆ ಸ್ಥಳಾಂತರಿಸುವ ವಿಶ್ವಾಸ : ರಾಮ್‌ಬಸವೇಶ್ವರಾವ್

ಕಂಪ್ಲಿ 11: ಪಟ್ಟಣದ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಗುರುತು ಹಾಕಿಸುವ ಸ್ಥಳಕ್ಕೆ ಸ್ಥಳೀಯ…

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯ ಬದುಕಿಗೆ ಆಸರೆ : ವಿ.ವಿವೇಕಗೌಡ

ಕಂಪ್ಲಿ 11: ಪವಿತ್ರ ಚಾರಿಟೇಬಲ್ ಟ್ರಸ್ಟ್‌ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯ ಬದುಕಿಗೆ ಆಸರೆಯಾಗಿದ್ದಾರೆ ಎಂದು ಪವಿತ್ರ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯ ವಿ.ವಿವೇಕ್‌ಗೌಡ…

ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಎನ್‌.ವಿ.ಹನುಮಂತಪ್ಪ

ಲೋಕದರ್ಶನ ವರದಿ ಕಂಪ್ಲಿ 10: ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಎನ್‌.ವಿ.ಹನುಮಂತಪ್ಪ ಅವಿರೋಧವಾಗಿ ಆಯ್ಕೆಗೊಂಡರು…

ಸುದ್ದಿ ಓದಿ