ಕಂಪ್ಲಿ

ಕಂಪ್ಲಿಯಲ್ಲಿ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ: ಆರ್‌.ನಟರಾಜ

ಲೋಕದರ್ಶನ ವರದಿ ಕಂಪ್ಲಿ 26: ಜನರ ಹಿತರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸಿಕೊಡುವ ಜೊತೆಗೆ ಸಕಾಲದಲ್ಲಿ ಜನತೆಗೆ ನ್ಯಾಯ ಒದಗಿಸಿಕೊಡುವುದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು…

ಸಡಗರ ಸಂಭ್ರಮದಿಂದ ವಾಸವಿ ದೇವಿ ಗಂಗೆಸ್ಥಳ ಮೆರವಣಿಗೆ

ಲೋಕದರ್ಶನ ವರದಿ ಕಂಪ್ಲಿ 26: ಸಮೀಪದ ಚಿಕ್ಕಜಂತಕಲ್ ಗ್ರಾಮದಲ್ಲಿ ಆರ್ಯ ವೈಶ್ಯ ಸಮಾಜ ಬಾಂಧವರು ಅರಾಧ್ಯ ದೇವತೆ ಶ್ರೀ ವಾಸವಿ ಜಯಂತ್ಯೋತ್ಸವ ಪ್ರಯುಕ್ತ ದೇವಿಯ ಗಂಗೆಸ್ಥಳ ಹಾಗೂ ಉತ್ಸವ…

ಸರ್ಕಾರದಿಂದ 25 ಕೋಟಿ ಅನುದಾನ ತಂದು ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸುವ ಭರವಸೆ ಶಾಸಕ ಜೆ.ಎನ್‌.ಗಣೇಶ

ಲೋಕದರ್ಶನ ವರದಿ ಕಂಪ್ಲಿ 26: ಈಗಾಗಲೇ ಸುಸಜ್ಜಿತ ನ್ಯಾಯಾಲಯ ನಿರ್ಮಾಣಕ್ಕಾಗಿ 3.13 ಎಕರೆ ಜಾಗ ಮೀಸಲಿಟ್ಟಿದ್ದು, ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ಸುಮಾರು 25 ಕೋಟಿ ಅನುದಾನ…

ಸಾಹಿತಿ ವಿದ್ಯಾಲಯ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಉತ್ತಮ ಸಾಧನೆ

ಲೋಕದರ್ಶನ ವರದಿ ಕಂಪ್ಲಿ26 : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ಸಾಹಿತಿ ವಿದ್ಯಾಲಯ ಆಂಗ್ಲ…

28.35 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ ಶಂಕುಸ್ಥಾಪನೆ

ಲೋಕದರ್ಶನ ವರದಿ ಕಂಪಿ 25: ಯುಜಿಡಿ ಯೋಜನೆಯಿಂದ ಪಟ್ಟಣವೂ ಸ್ವಚ್ಚತೆಯ ಜೊತೆಗೆ ಸುಂದರೀಕರಣವಾಗುತ್ತದೆ. ಮತ್ತು ತಾಜ್ಯಾ ನೀರು ಬೇರಿ​‍್ಡಸಿ, ಒಳಚರಂಡಿ ಮೂಲಕ ಸಾಗಿ, ಸುಂದರ ಮತ್ತು…

ಚೇತನಾ ವಿದ್ಯಾನೀಕೆತನ ಶಾಲೆ ಎಸ್ಸೆಸ್ಸೆಲ್ಸಿ ಅತ್ಯುತ್ತಮ ಸಾಧನೆ

ಲೋಕದರ್ಶನ ವರದಿ ಕಂಪ್ಲಿ 25: ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ಚೇತನಾ ವಿದ್ಯಾನೀಕೆತನ…

ವಿದ್ಯಾಸಾಗರ ಶಾಲೆ ವಿದ್ಯಾರ್ಥಿನಿ ಎಂ.ಝುಹ ಫಾತಿಮಾ ಜಿಲ್ಲೆಗೆ ಪ್ರಥಮ

ಲೋಕದರ್ಶನ ವರದಿ ಕಂಪ್ಲಿ 24 : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ಪ್ರತಿಷ್ಠಿತ…

ಸಕಾಲದಲ್ಲಿ ಸರ್ಕಾರ ಯೋಜನೆಗಳನ್ನು ಜನತೆಗೆ ತಲುಪಿಸಿ : ಶಾಸಕ ಜೆ.ಎನ್‌.ಗಣೇಶ

ಲೋಕದರ್ಶನ ವರದಿ ಕಂಪ್ಲಿ 24 : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರನ್ನು ಕಚೇರಿಗೆ ಅಲೆದಾಡಿಸದೇ, ಸಕಾಲದಲ್ಲಿ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ…

ಮಹರ್ಷಿ ಭಗೀರಥ ಉಪ್ಪಾರ ಸಮಾಜ ಜಯಂತ್ಯೋತ್ಸವ ಆಚರಣೆ

ಲೋಕದರ್ಶನ ವರದಿ ಕಂಪ್ಲಿ 23 : ಉಪ್ಪಾರ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಪೋಷಕರು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಶಾಸಕ…

ಶ್ರೀ ಸಪ್ತ ಮಹಾಮುನಿ ಋಷಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ

ಲೋಕದರ್ಶನ ವರದಿ ಕಂಪ್ಲಿ 23: ಪಟ್ಟಣದ ದೇವಾಂಗ ಸಮುದಾಯದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ಶ್ರೀದೇವಲ ಸಪ್ತ ಮಹಾಮುನಿಗಳಾದ ದೇವಲ, ವಿದ್ಯಾಧರ, ಪುಷ್ಪದಂತ, ಬೇತಾಳ…

ಬ್ರೇಟ್ ವೇ ಶಾಲೆ ಎಸ್ಸೆಸ್ಸೆಲ್ಸಿ ಸತತ 100 ರಷ್ಟು ಸಾಧನೆ ಮಾಡಿದೆ

ಲೋಕದರ್ಶನ ವರದಿ ಕಂಪ್ಲಿ 23: 2025-2026ನೇ ಸಾಲೀನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕಂಪ್ಲಿ ಪಟ್ಟಣದ ನಿವೇದಿತಾ ಎಜ್ಯುಕೇಷನ್ ಸೊಸೈಟಿಯ ಬ್ರೇಟ್‌ವೇ ಆಂಗ್ಲ…

ಸಂಸದರ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

ಲೋಕದರ್ಶನ ವರದಿ ಕಂಪ್ಲಿ 22 : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಸದರ ಅನುದಾನದಲ್ಲಿ ಮಂಜೂರಾದ ಸುಮಾರು 1.40 ಲಕ್ಷ ಮೌಲ್ಯದ ತ್ರಿಚಕ್ರ ವಾಹನವನ್ನು ಅಂಗವಿಕಲ…

ಸುದ್ದಿ ಓದಿ