ಕಂಪ್ಲಿ

ಕಳ್ಳಭಟ್ಟಿ ಸಾರಾಯಿ ಮಾರಾಟ ಕಾನೂನುಬಾಹಿರ, ನಿರ್ಮೂಲನೆ ಕ್ರಮ : ಜೂಗಲ್ ಮಂಜುನಾಯಕ

ಲೋಕದರ್ಶನ ವರದಿ ಕಂಪ್ಲಿ 16: ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವುದು ಕಾನೂನುಬಾಹಿರ ಮತ್ತು ಸಮಾಜಕ್ಕೆ ಅತ್ಯಂತ ಮಾರಕವಾಗಿದೆ ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು…

ಬನಶಂಕರಿ ದೇವಿಯ ಜನ್ಮದಿನ ನಿಮಿತ್ತ ರಜತ ಕೀರೀಟ ಪ್ರಭಾವಳಿ ವಿಶೇಷ ಪೂಜೆ

ಲೋಕದರ್ಶನ ವರದಿ ಕಂಪ್ಲಿ 15: ಸ್ಥಳೀಯ 18ನೇವಾರ್ಡಿನ ಭಾರತ ಟಾಕೀಸ್ ಹತ್ತಿರ ಶ್ರೀಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀಬನಶಂಕರಿ ದೇವಿಯ ಜನ್ಮದಿನದ ಅಂಗವಾಗಿ ದೇವಿಯ…

ಅಂಗನವಾಡಿ ಕಾರ್ಯಕರ್ತೆ ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯವಹಿಸಿದರೆ ಕಾನೂನು ಕ್ರಮ : ಲತೀಫಾಬೇಗಂ

ಲೋಕದರ್ಶನ ವರದಿ ಕಂಪ್ಲಿ 15: ಬಾಲ್ಯ ವಿವಾಜಗಳನ್ನು ತಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮಗಳಿಗೆ ಗುರಿಯಾಗಬೇಕಾಗುತ್ತದೆ ಎಂದು…

ಕೆಐಡಿಬಿ ಬ್ರೋಕರ್ ಕೆಲಸ : ಭೂ ಸಂತ್ರಸ್ಥ ರೈತರಿಂದ ಅತಿ ಶೀಘ್ರದಲ್ಲಿ ಭೂ ಪ್ರವೇಶ : ವಿ.ರಾಜಶೇಖರ

ಲೋಕದರ್ಶನ ವರದಿ ಕಂಪ್ಲಿ 15 : ಭೂ ಸಂತ್ರಸ್ಥ ರೈತರು ಹಲವು ದಿನಗಳಿಂದ ನಿರಂತರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಮಾಡಿಕೊಂಡು ಬಂದಿದ್ದು, ಆದರೆ, ಇಲ್ಲಿತನಕ ಹೋರಾಟಕ್ಕೆ ನ್ಯಾಯ…

ಇಂದಿನ ತಂತ್ರಜ್ಞಾನದ ಯುಗದಲ್ಲಿ ಕಾರ್ಮಿಕರ ಕಷ್ಟದ ಬದುಕಿಗೆ ಸರ್ಕಾರದ ಸೌಲಭ್ಯಗಳು ಅಗತ್ಯ : ಮಾನಪ್ಪ

ಲೋಕದರ್ಶನ ವರದಿ ಕಂಪ್ಲಿ 12: ಸ್ಥಳೀಯ 3ಮತ್ತು 4ನೇ ವಾರ್ಡಿನ ಸಮುದಾಯ ಭವನದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ, ಕರ್ನಾಟಕ ಕಟ್ಟಡ ಕಾರ್ಮಿಕ ಜಿಲ್ಲಾ ಸಂಘಟನೆ, ಕಂಪ್ಲಿ ತಾಲೂಕು…

ತಾಲೂಕುಡಳಿತ ಶಿವಶರಣೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಲೋಕದರ್ಶನ ವರದಿ ಕಂಪ್ಲಿ 10: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಸಹಯೋಗದಲ್ಲಿ ಶಿವಭಕ್ತೆ ಹಾಗೂ ಮಹಾಸಾದ್ವಿ…

ಜನ ಜಾನುವಾರಗಳಿಗೆ ಸಮರ​‍್ಕವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಸೂಚನೆ

ಲೋಕದರ್ಶನ ವರದಿ ಕಂಪ್ಲಿ 07: ಬೇಸಿಗೆಯ ತಾಪಮಾನ ಏರಿಕೆ ಮತ್ತು ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸಲು, ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಡೆದ…

ಇಡಿ ಮತ್ತು ಟಿಇಟಿ ಪ್ರಮಾಣ ಪತ್ರ ಪಡೆದವರಿಗೆ ನೇಮಕಾತಿ ಹೊರಡಿಸಬೇಕೆಂದು ಮನವಿ

ಲೋಕದರ್ಶನ ವರದಿ ಕಂಪ್ಲಿ 07: ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಪಿಎಸ್‌ಟಿಆರ್ ಹಿರಿಯ ಪ್ರಾಥಮಿಕ ವಿಭಾಗ ಹುದ್ದೆಗಳ ಆಕಾಂಕ್ಷಿಗಳಿಂದ ಕಲ್ಯಾಣ ಕರ್ನಾಟಕ…

ಯಡಿಯೂರ​‍್ಪ ಅವರ ಅಭಿಮಾನೋತ್ಸವದಲ್ಲಿ ಭಾಗವಹಿಸಲು ಮೂರು ಉಚಿತ ಬಸ್ ವ್ಯವಸ್ಥೆ.ಅಧ್ಯಕ್ಷ.ಎಸ್‌.ಎಂ.ನಾಗರಾಜಸ್ವಾಮಿ

ಲೋಕದರ್ಶನ ವರದಿ ಕಂಪ್ಲಿ : ಮಾಜಿ ಮುಖ್ಯಮಂತ್ರಿ ಯಡಿಯೂರ​‍್ಪ ಅವರು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಚಿತ್ರದುರ್ಗದಲ್ಲಿ ಮೇ.9ರಂದು ಅಭಿಮಾನೋತ್ಸವ ಕಾರ್ಯಕ್ರಮ…

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಂಪ್ಲಿ ತಾಲ್ಲೂಕಿಗೆ ಬಿ ನೀಲಾವತಿ ಪ್ರಥಮ

ಲೋಕದರ್ಶನ ವರದಿ ಕಂಪ್ಲಿ: 06 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಮ್ಮಿಗನೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಬಿ.ನೀಲಾವತಿ, ಮರು ಮೌಲ್ಯ…

ಕನ್ನಡ ನಾಡು ನುಡಿ ಬೆಳವಣಿಗೆಯಲ್ಲಿ ಕಸಾಪ ಪಾತ್ರ ಅವಶ್ಯಕ ಆರ್‌.ರುದ್ರಮುನಿ

ಲೋಕದರ್ಶನ ವರದಿ ಕಂಪ್ಲಿ 05: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಮಂಗಳವಾರ ಸಡಗರ…

ಕುಡಿಯುವ ನೀರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಶಂಕುಸ್ಥಾಪನೆ

ಲೋಕದರ್ಶನ ವರದಿ ಕಂಪ್ಲಿ 05: ಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಸಾಕಷ್ಡು ಬಡ, ಮಧ್ಯಮ ವರ್ಗದ ಜನರ ಬದುಕು ನೆಮ್ಮದಿಯಿಂದ ಕೂಡಿದೆ. ಅದರೆ, ನಾಚಿಕೆ, ಮಾನ ಮರ್ಯಾದೆ ಇಲ್ಲದ ವಿರೋಧ…

ಸುದ್ದಿ ಓದಿ