ಹೂವಿನ ಹಡಗಲಿ

ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ

ಶವ ಸಂಸ್ಕಾರಕ್ಕೆ ನೆರವಾದ ಪಂಚಾಯ್ತಿ ಸದಸ್ಯ ಹೂವಿನಹಡಗಲಿ :25-ತಾಲೂಕಿನ ಹೊಳಗುಂದಿ ಗ್ರಾಮದ 5ನೇ ವಾರ್ಡ್‌ ನ ಮಹಿಳೆ ಕಂದಗಲ್ಲು ಗೌರಮ್ಮ ಅನಾರೋಗ್ಯ ದಿಂದ ಬುಧವಾರ ಸಾವನ್ನಪ್ಪಿದ್ದಳೆ…

ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಪಿಎಸ್‌ಐ ಹುದ್ದೆ

ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಪಿಎಸ್‌ಐ ಹುದ್ದೆ ಹೂವಿನಹಡಗಲಿ :25- ಪಿಎಸ್‌ಐ ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಅಡವಿಮಲ್ಲನಕೇರಿ ಗ್ರಾಮದ ದಿ. ಹುರಿಳಿಹಾಳ್…

ಗ್ರಾಮೀಣ ವಿದ್ಯಾರ್ಥಿಗೆ ಒಲಿದ ಪಿಎಸ್‌ಐ ಹುದ್ದೆ

ಹೂವಿನಹಡಗಲಿ :25- ಪಿಎಸ್‌ಐ ಪರೀಕ್ಷೆಯಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಅಡವಿಮಲ್ಲನಕೇರಿ ಗ್ರಾಮದ ದಿ. ಹುರಿಳಿಹಾಳ್ ವೀರಪ್ಪ ಹಾಗೂ ವಿಶಾಲಾಕ್ಷಮ್ಮ ಅವರ ಮಗ ವಿನಾಯಕ…

ಹೊಳಗುಂದಿ ; ಅತ್ತೆ-ಸೊಸೆ ಬಗ್ಗೆ ಹಾಸ್ಯ ಹರಟೆ ಕಾರ್ಯಕ್ರಮ

ಹೂವಿನಹಡಗಲಿ 23: ತಾಲ್ಲೂಕಿನ ಹೊಳಗುಂದಿ ಚನ್ನವೀರಸ್ವಾಮಿ ಹಿರೇಮಠ ವರಪುತ್ರ ಬ್ರಾಂಡ್ ಚಾನೆಲ್ ಇವರ ಆಶ್ರಯದಲ್ಲಿ ಭಾನುವಾರ ಅತ್ತೆ ಮತ್ತು ಸೊಸೆ ಬಗ್ಗೆ ಹಾಸ್ಯ ಹರಟೆ ಕಾರ್ಯಕ್ರಮ…

"ಯೋಗವು ಮಾನವಕುಲವು ಉಸಿರಾಡಲು, ಸಮತೋಲ ಅಗತ್ಯ

ಹೂವಿನಹಡಗಲಿ 22: ಯೋಗವು ಮಾನಕುಲುವು ಉಸಿರಾಡಲು ಸಮಾತೊಲನ ಅಗತ್ಯ ಎಂದು ಸಿಪಿಐ ದೀಪಕ್ ಆರ್ ಭೂಸರೆಡ್ಡಿ ಹೇಳಿದರು. ಹೂವಿನಹಡಗಲಿಯ ಜೆಎಸ್‌ಎಸ್ ಸಂಸ್ಥೆ ಯಲ್ಲಿ ಶನಿವಾರ ಪತಂಜಲಿ ಯೋಗ…

ಕೊಯಿಲಾರಗಟ್ಟಿ ಸರ್ಕಾರಿ ಶಾಲೆಯಲ್ಲಿ ಯೋಗ ದಿನಾಚರಣೆ

ಹೂವಿನಹಡಗಲಿ 21: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ತಾಲೂಕಿನ ಕೊಯಿಲಾರಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾರ್ಯಕ್ರಮವನ್ನು…

ಅಂತಾರಾಷ್ಟ್ರೀಯ ಯೋಗ ಭಾರತದಲ್ಲಿ ಟಾಪ್ ಯೋಗ

ಹೂವಿನ ಹಡಗಲಿ 21 : ಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಅಂತಾರಾಷ್ಟ್ರೀಯ ಯೋಗ ಇದೀಗ ಭಾರದಲ್ಲಿ ಟಾಪ್ ಯೋಗ ತನ್ನ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಮಲ್ಲಿಗೆ ಯೋಗ ಚಾರಿಟೇಬಲ್ ಟ್ರಸ್ಟ್‌…

ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಹಿನ್ನಡೆ: ಶಾಸಕ ಕೃಷ್ಣನಾಯ್ಕ

ಹೂವಿನಹಡಗಲಿ 19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾರಂಟಿ ಯೋಜನೆಯಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನಡೆಯಾಗಿದೆ ಶಾಸಕ ಕೃಷ್ಣನಾಯ್ಕ ಹೇಳಿದರು. ತಾಲೂಕಿನ ಇಟ್ಟಿಗಿ…

ಎಸ್‌ಎಸ್‌ಎಲ್‌ಸಿ: ಲಕ್ಷ್ಮಿಗೆ 625 ಅಂಕ

ಹೂವಿನಹಡಗಲಿ 14:ತಾಲ್ಲೂಕಿನ ಹಗರನೂರು ಜ್ಞಾನಸಿರಿ, ಜ್ಯೋತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ, ಲಕ್ಷ್ಮಿ ಎಸ್‌ಎಸ್‌ಎಲ್‌ಸಿ 625 ಪಡೆದಿದ್ದಾರೆ. ಬಿದರಹಳ್ಳಿ…

ಸೋಗಿ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು

ಹೂವಿನಹಡಗಲಿ 14: ತಾಲೂಕಿನ ಸೋಗಿ ಗ್ರಾಮದ ರೇಣುಕಾ ಯಲ್ಲಮ್ಮ ದೇವಿಯನೂತನ ದೇವಸ್ಥಾನದ ನಿರ್ಮಾಣಕ್ಕೆ 5.1 ಲಕ್ಷ ರೂ.ಗಳ ಚೆಕ್ ಅನ್ನು ಸೋಗಿ ಗ್ರಾಮದ ಪ್ರಗತಿ ಪರ ಕೃಷಿಕ ದಯಾಕರ ರೆಡ್ಡಿ…

ಸುದ್ದಿ ಓದಿ