ಹೂವಿನ ಹಡಗಲಿ

ರಾಜ್ಯಮಟ್ಟಕ್ಕೆ ಶಮೀದ ಅಲಿ ಆಯ್ಕೆ

ಲೋಕದರ್ಶನ ವರದಿ ಹೂವಿನ ಹಡಗಲಿ 30-ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿ ಜಿ.ಶಮೀದ ಅಲಿ ಜಿಲ್ಲಾ ಮಟ್ಟದ ಅಥ್ಲೆಟೆಕ್ಸ್ನಲ್ಲಿ ಉದ್ದ ಜಿಗಿತ ಸ್ಫರ್ಧೆಯಲ್ಲಿ…

ಪಿಂಜಾರ ನದಾಫ್ ಸಂಘದ ಅಧ್ಯಕ್ಷರಾಗಿ ಹುಸೇನ್ಸಾಬ್ ಆಯ್ಕೆ

ಲೋಕದರ್ಶನ ವರದಿ ಹೂವಿನಹಡಗಲಿ 28:ಕರ್ನಾಟಕ ರಾಜ್ಯ ಪಿಂಜಾರ / ನದಾಫ್ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಕೊಂಬಳಿ ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಹುಸೇನ್ಸಾಬ್ ಆಯ್ಕೆಯಾಗಿದ್ದಾರೆ…

ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಸಾಬೀತು ಆದರೆ ರಾಜಕೀಯ ನಿವೃತ್ತಿ: ಶಾಸಕ ಪರಮೇಶ್ವರನಾಯ್ಕ

ಲೋಕದರ್ಶನ ವರದಿ ಹೂವಿನ ಹಡಗಲಿ 28: ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಶೇ.60ರಷ್ಟು ಕಮೀಷನ್ ಆರೋಪ ಮಾಡುತ್ತಿರುವ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪನವರು ಸಾಬೀತು ಮಾಡಲಿ ನಾನು…

ತುಂಗಭದ್ರಾ ಪ್ರೌಢ ಶಾಲೆಯಲ್ಲಿ ಕೋಟಿ ಕಂಠ ಗಾಯನ

ಲೋಕದರ್ಶನ ವರದಿ ಹೂವಿನಹಡಗಲಿ 28: ಕನ್ನಡ ಕಾವ್ಯ ಪರಂಪರೆ ಹೆಚ್ಚು ಶ್ರೀಮಂತವಾಗಿದೆ ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ನಿದರ್ೇಶಕ ಈಟ. ಮಾಲತೇಶ ಹೇಳಿದರು. ಪಟ್ಟಣದ ತುಂಗಭದ್ರಾ…

ನ. 8ರಂದು ಶ್ರೀ ರಂಭಾಪುರಿ ಪೀಠದಲ್ಲಿ ಕಾರ್ತಿಕ್ ದೀಪೋತ್ಸವ

ರಂಭಾಪುರಿ ಪೀಠ(ಬಾಳೆಹೊನ್ನೂರು) ಅಕ್ಟೋಬರ್-28: ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ದಿ. 8 ರಂದು ಸಂಜೆ 7 ಗಂಟೆಗೆ ಶ್ರೀಮದ್ ರಂಭಾಪುರಿ…

ನಿವೇಶ ರಹಿತ ಕುಟುಂಬಕ್ಕೆ ಹಕ್ಕುಪತ್ರ ವಿತರಣೆಗೆ ಆಗ್ರಹ

ಲೋಕದರ್ಶನ ವರದಿ ಹೂವಿನ ಹಡಗಲಿ 25: ಪಟ್ಟಣದ ಕಾಯಕ ನಗರದ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಶ್ರೀಮಹಾತ್ಮ ಗಾಂಧಿ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ…

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

ಹೂವಿನಹಡಗಲಿ 23: ತಾಲ್ಲೂಕಿನ ಹೊಳಗುಂದಿ ಪಂಚಾಯತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು. ಈ ವೇಳೆ ಗ್ರಾಪಂ ಅಧ್ಯಕ್ಷೆ ಅಮ್ರತೇಶ್ವರಿ, ಸದಸ್ಯರು ಇದ್ದರು

ನಾಡಿಗಾಗಿ ಹೋರಾಡಿದ ವೀರರಾಣಿ ಚನ್ನಮ್ಮ

ಲೋಕದರ್ಶನ ವರದಿ ಹೂವಿನ ಹಡಗಲಿ 23: ಕನ್ನಡ ನಾಡಿನ ಉಳಿವಿಗಾಗಿ ಹೋರಾಡಿದ ಮೊದಲ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎಂದು ಶಾಲೆಯ ಮುಖ್ಯಗುರು ಸುರೇಶ ಅಂಗಡಿ ತಿಳಿಸಿದರು. ಪಟ್ಟಣದ…

ರಾಸುಗಳಿಗೆ ಚರ್ಮಗಂಟು ರೋಗ: ದೇವರ ಮೊರೆ

ಹೂವಿನ ಹಡಗಲಿ 21-ರಾಜ್ಯದಲ್ಲೇ ಮಹಾಮರಿಯಂತೆ ಕಾಡುತ್ತಿರುವ ರಾಸುಗಳಿಗೆ ಚರ್ಮಗಂಟು ರೋಗ ವೈರಸ್ ಈಚೆಗೆ ತಾಲೂಕಿನಲ್ಲಿ 500ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟುದ್ದು, ಇದೀಗ ತಾಲೂಕಿನ…

ಬನ್ನಿ ಮಟ್ಟಿಯಲ್ಲಿ ಪಿಂ ಎಮ್ ಚನ್ನವೀರಯ್ಯನವರಿಗೆ ಸನ್ಮಾನ

ಹೂವಿನ ಹಡಗಲಿ: ತಾಲೂಕಿನ ಬನ್ನಿಮಟ್ಟಿ ಗ್ರಾಮದಲ್ಲಿ ಶ್ರೀ ಚನ್ನವೀರ ಸ್ವಾಮಿ ಮಠದಲ್ಲಿ ಆಯೋಜಿಸಿರುವ ಗುಡ್ಡಾಪುರ ದಾನಮ್ಮ ಚರಿತ್ರೆ ಪುರಾಣ ಕಾರ್ಯಕ್ರಮದಲ್ಲಿ,ಸುದೀರ್ಘ ವರ್ಷಗಳ ಕಾಲ…

ಮಠ ಮಾನ್ಯಗಳಿಂದ ಧರ್ಮ ಜಾಗೃತಿ: ಸುಮಾ

ಲೋಕದರ್ಶನ ವರದಿ ಹೂವಿನ ಹಡಗಲಿ 19: ಮಠ ಮಾನ್ಯಗಳು ಧರ್ಮ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸುಖ, ಸಮೃದ್ದಿ ಜತೆಗೆ ಮಾನಸಿಕ ನೆಮ್ಮದಿ ನೀಡುತ್ತಿವೆ ಎಂದು ರಂಗಭಾರತಿ…

ಹಿರೇಹಡಗಲಿಯಲ್ಲಿ ರಕ್ತ ರಾತ್ರಿ ಪೌರಾಣಿಕ ನಾಟಕ ಪ್ರದರ್ಶನ

ಲೋಕದರ್ಶನ ವರದಿ ಹೂವಿನಹಡಗಲಿ18; ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಜಾತ್ರೆಯ ನಿಮಿತ್ತ ಸ್ಥಳೀಯ ಹಾಲೇಶ್ವರ ಸಂಸ್ಥಾನ ಮಠದಲ್ಲಿ ದುಗರ್ಾಂಬಿಕ ಸಾಂಸ್ಕೃತಿಕ ಕಲಾ ತಂಡ ಟ್ರಸ್ಟ್…

ಸುದ್ದಿ ಓದಿ