ಪುಲ್ವಾಮದಲ್ಲಿ ಗುಂಡಿನ ಚಕಮಕಿ: ಹಿಜ್ಬುಲ್ ಕಮಾಂಡರ್ ಹತ, ಸೈನಿಕ ಹುತಾತ್ಮ
ಶ್ರೀನಗರ, ಆಗಸ್ಟ್ 12: ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ತೀವ್ರ ಶೋಧ ಕಾಯರ್ಾಚರಣೆ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾ...
August 12, 08:30 PM   |   By Admin
ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ಅಪಘಾತ:ನಾಲ್ವರು ಸಾವು
ಮಥುರಾ, ಆಗಸ್ಟ್ 12: ಇಲ್ಲಿನ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸು...
August 12, 02:23 PM   |   By Admin
ಯುಪಿಯಲ್ಲಿ ಬೆಳಿಗ್ಗೆ ಗುಂಡಿನ ಮೊರೆತ: ಬಿಜೆಪಿ ಮಾಜಿ ಅಧ್ಯಕ್ಷರ ಕೊಲೆ
ಬಾಗಪತ್, ಆಗಸ್ಟ್ 11: ಉತ್ತರ ಪ್ರದೇಶದಲ್ಲಿ ಹಾಡಹಗಲೇ ಬಿಜೆಪಿ  ಜಿಲ್ಲಾ ಮಾಜಿ  ಅಧ್ಯಕ್ಷ ಸಂಜಯ್ ಕೊಖರ್ ಅವರನ್ನು ಮಂಗಳವಾರ ಮುಂಜಾನೆ ಚಾಪ್ರೌಲಿ ಪೊಲೀಸ್ ಠಾಣೆ ...
August 11, 04:54 PM   |   By Admin
ದೇಶದಲ್ಲಿ ಕತ್ತೆ ಹಾಲಿನ ಡೈರಿ ಶೀಘ್ರ ಕಾರ್ಯರಂಭ..!!
ನವದೆಹಲಿ,  ಆಗಸ್ಟ್ 10: ದೇಶದಲ್ಲಿ  ಹಸು, ಎಮ್ಮೆ ಮತ್ತು ಮೇಕೆಯನ್ನು   ಹಾಲಿಗಾಗಿ  ಸಾಕಲಾಗುತ್ತಿದೆ  ಆದರೆ ಮೊದಲ ಬಾರಿ ಶೀಘ್ರದಲ್ಲೇ ಕತ್ತೆ ಹಾಲ...
August 10, 09:44 PM   |   By Admin
ಐಪಿಎಲ್ ಪ್ರಾಯೋಜಕತ್ವದ ಬಿಡ್ಡಿಂಗ್ಗೆ ಪತಂಜಲಿ ಚಿಂತನೆ
ನವದೆಹಲಿ, ಆಗಸ್ಟ್ 10: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಶೀಷರ್ಿಕೆ ಪ್ರಾಯೋಕತ್ವಕ್ಕೆ ಯೋಗ ಗುರು ಬಾಬಾ ರಾಮ್ ದೇವ್  ಅವರ ಪತಂಜಲಿ ಆಯುವರ್ೆದ ಬಿಡ್ಡಿಂಗ್ ಸಲ್ಲಿಸಲು ...
August 10, 08:29 PM   |   By Admin
ಆತ್ಮ ನಿರ್ಭರ್ ಭಾರತ್ ಸಪ್ತಾಹಕ್ಕೆ ಸಚಿವ ರಾಜನಾಥ್ ಸಿಂಗ್ರಿಂದ ಇಂದು ಚಾಲನೆ
ನವದೆಹಲಿ, ಆಗಸ್ಟ್10: ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷೆಯ 'ಆತ್ಮ ನಿರ್ಭರ್ ಭಾರತ್ ಸಪ್ತಾಹಕ್ಕೆ  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ (ಇಂದು)  ಚಾಲನೆ ನೀಡಲಿ...
August 10, 07:15 PM   |   By Admin
ಉಗ್ರರಿಂದ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತ ಸಾವು
ಶ್ರೀನಗರ, ಆಗಸ್ಟ್ 10: ಭಾನುವಾರ ಬದ್ಗಂನಲ್ಲಿ ಉಗ್ರರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತ ಸೋಮವಾರ ಬೆಳಿಗ್ಗೆ ಶ್ರೀನಗರ ಆಸ್ಪ...
August 10, 01:35 PM   |   By Admin
ತ್ರಿಪುರಾದಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಕೋವಿಡ್ಗೆ ಬಲಿ
ಅಗರ್ತಲಾ,ಆಗಸ್ಟ್ 9 : ತ್ರಿಪುರಾದಲ್ಲಿ ಇಬ್ಬರು ಬಿಎಸ್‌ಎಫ್‌ ಯೋಧರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.ತ್ರಿಪುರಾದಲ್ಲಿ ಇಲ್ಲಿಯವರೆಗೆ 700 ಬಿಎಸ್‌ಎಫ್‌ ಯೋಧರಲ್ಲಿ ಕೋವಿಡ್‌ ...
August 09, 09:31 PM   |   By Admin
ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21.5 ಲಕ್ಷಕ್ಕೆ ಏರಿಕೆ
ನವದೆಹಲಿ, ಆಗಸ್ಟ್ 9: ದೇಶದಲ್ಲಿ ಭಾನುವಾರ ಕೊರೊನಾ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 21 ಲಕ್ಷ ದಾಟಿದೆ. ದೇಶದಲ್ಲಿ ಸೋಂಕಿನ ಸಂಖ್ಯೆ 21,53,010ಕ್ಕೆ ತಲುಪಿದ್ದು, ಸಾವಿ...
August 09, 09:20 PM   |   By Admin
ದಕ್ಷಿಣ ಕಾಶ್ಮೀರದಲ್ಲಿ ಉಗ್ರರು -ಭದ್ರತಾ ಪಡೆನಡುವೆ ಗುಂಡಿನ ಕಾರ್ಯಾಚರಣೆ
ಶ್ರೀನಗರ, ಆಗಸ್ಟ್ 9 :ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಂನಲ್ಲಿ ಭಾನುವಾರ ಶೋಧನಾ ಕಾರ್ಯ ನಡೆಯುವಾಗ  (ಸಿಎಎಸ್ಒ)  ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ...
August 09, 07:54 PM   |   By Admin

ಇತ್ತೀಚಿನ ಸುದ್ದಿ