ಕೋವಿಡ್ ಸೋಂಕು : ಒಂದೇ ದಿನ 60 ಸಾವಿರ ಚೇತರಿಕೆ ದಾಖಲು
ನವದೆಹಲಿ, ಆಗುಸ್ಟ್ 19: ದೇಶದಲ್ಲಿ ಕೋವಿಡ್ 19 ನಿಂದ ಚೇತರಿಸಿಕೊಂಡವರ ಸಂಖ್ಯೆ ಬುಧವಾರ 60 ಲಕ್ಷ ದಾಟಿದೆ. 24 ಗಂಟೆಗಳಲ್ಲಿ 60,091 ರಷ್ಟು ದಾಖಲೆ ಪ್ರಮಾಣದ ರೋಗಿಗಳು ಚೇತರಿಸಿ...
August 19, 04:02 PM   |   By Admin
ಬಾರಮುಲ್ಲಾದಲ್ಲಿ ಉಗ್ರರಿಗಾಗಿ ಶೋಧ: ನಾಲ್ವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಹತ
ಶ್ರೀನಗರ ಆಗಸ್ಟ್ 18: ಭದ್ರತಾ ಪಡೆಗಳು ಮಂಗಳವಾರ ಬೆಳಗ್ಗಿನ ಜಾವ ಬಾರಮುಲ್ಲಾ ಜಿಲ್ಲೆಯ ಕ್ರೇರಿ  ಪಟ್ಟನ್ನಲ್ಲಿ ಶೋಧ ಕಾರ್ಯ ಆರಂಭಿಸಿದೆ. ಇದೇ ಸ್ಥಳದಲ್ಲಿ ಸೋಮವಾರ ನಾಲ್ವರು ಭದ್...
August 18, 05:52 PM   |   By Admin
ಭೂ ಕುಸಿತ : ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್
ಶ್ರೀನಗರ ಆಗಸ್ಟ್ 18: ಭಾರಿ ಮಳೆ ಹಾಗೂ ಭೂ ಕುಸಿತದ ಕಾರಣ ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪಕರ್ಿಸುವ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್...
August 18, 05:32 PM   |   By Admin
ಲಾಕ್ಡೌನ್ ನಿಯಮ ಉಲ್ಲಂಘನೆ: 2 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲು
ಮುಂಬೈ ಆಗಸ್ಟ್ 18: ಮಹಾರಾಷ್ಟ್ರದಲ್ಲಿ  ಕರೋನಾ ಲಾಕ್ಡೌನ್ ನಿಯಮ, ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈವರೆಗೆ 2 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ...
August 18, 05:22 PM   |   By Admin
15 ದಿನಗಳಲ್ಲಿ 'ಡಾಲ್ಫಿನ್‌ ಯೋಜನೆ' ಆರಂಭ; ಜಾವಡೇಕರ್
‌ ನವದೆಹಲಿ, ಆಗಸ್ಟ್ 17: ಡಾಲ್ಫಿನ್‌ಗಳ ಸಂರಕ್ಷಣೆಗಾಗಿ ಮುಂದಿನ 15 ದಿನಗಳೊಳಗೆ 'ಡಾಲ್ಫಿನ್‌ ಯೋಜನೆ' ಆರಂಭಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್...
August 17, 08:17 PM   |   By Admin
ಚೇತನ್ ಚೌಹಾನ್ ನಿಧನಕ್ಕೆ ಪ್ರಧಾನಿ ಸಂತಾಪ
ನವದೆಹಲಿ,ಆಗಸ್ಟ್16: ಭಾರತದ ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರು ಅದ್ಭುತ ಕ್ರಿಕೆಟಿಗ ಮತ್ತು ಕಠಿಣ ಪರಿಶ್ರ...
August 17, 05:51 PM   |   By Admin
ನಿಗದಿಯಂತೆ ನೀಟ್- ಜೆಇಇ ಪರೀಕ್ಷೆ : ಸುಪ್ರೀಂ ಕೋರ್ಟ್
 ನವದೆಹಲಿ,  ಆಗಸ್ಟ್ 17: ಕಾರಣಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಮತ್ತು ಜಂಟಿ ಪ್ರವೇಶ ಜೆಇಇ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಮನವಿಯನ್ನು ಸುಪ್...
August 17, 05:08 PM   |   By Admin
ಪುಲ್ವಾಮಾ : ಎಲ್‍ಇಟಿ ಉಗ್ರ ಸಂಘಟನೆಯ 2 ಅಡಗುದಾಣ ಪತ್ತೆ
ಶ್ರೀನಗರ, ಆಗಸ್ಟ್‌  13: ಭದ್ರತಾ ಪಡೆಗಳು ಲಷ್ಕರೆತೊಯ್ಬಾ ಉಗ್ರ ಸಂಘಟನೆಯ ಎರಡು ಅಡಗುತಾಣಗಳನ್ನು ಪತ್ತೆ ಹಚ್ಚಿವೆ. ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿನ ಪುಲ್ವಾಮಾದಲ್ಲಿ ಯುದ್...
August 13, 02:03 PM   |   By Admin
ತಂದೆ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿರವಾಗಿದೆ: ಅಭಿಜಿತ್ ಮುಖರ್ಜಿ
ನವದೆಹಲಿ  ಆಗಸ್ಟ್‌ 13: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹಸ್ಥಿತಿಯ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ಅವ ರ ಪುತ್ರ ಅಭಿಜಿತ್ ಮುಖರ್ಜಿ ತೆರೆ...
August 13, 01:56 PM   |   By Admin
ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ ವೇದಿಕೆಗೆ ಪ್ರಧಾನಿ ಚಾಲನೆ
ನವದೆಹಲಿ,  ಆಗಸ್ಟ್ 13: ದೇಶಕ್ಕೆ  ಸ್ವಾತಂತ್ರ್ಯ ದಿನಾಚರಣೆಯ  ಕೊಡುಗೆಯಾಗಿ "ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ" ಎಂಬ ಹೊಸ ವೇದಿಕೆಗೆ ವಿಡ...
August 13, 01:51 PM   |   By Admin

ಇತ್ತೀಚಿನ ಸುದ್ದಿ