ಹೊಸಪೇಟೆ

ಯುವ ಜನೋತ್ಸವ: ಸರ್ಕಾರೀ ಯೋಜನೆಗಳನ್ನು ಯುವಜನರು ಸದುಪಯೋಗ ಪಡೆದುಕೊಳ್ಳಬೇಕು

ಹೊಸಪೇಟೆ 04: ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಯುವ ಸಬಲೀಕರಣ, ಮತ್ತು…

ವಿಜಯನಗರ ಜಿಲ್ಲಾಮಟ್ಟದ ಯುವ ಜನೋತ್ಸವ

ಹೊಸಪೇಟೆ 04: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಯುವ ಸಬಲೀಕರಣ…

ಹೊಸಪೇಟೆಯ ವಿನಾಯಕ ನಗರದ ಪದಾಧಿಕಾರಿಗಳ ಪದಗ್ರಹಣ

ಹೊಸಪೇಟೆ 26: ನಗರದ ಸಂಕ್ಲಾಪುರ ಗ್ರಾಮದಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಿನಾಯಕ ನಗರ ಬಡಾವಣೆಯ ನೂತನ ಪದಾಧಿಕಾರಿಗಳ ಆಯ್ಕೆಯು ದಿ. 24ರಂದು ನಡೆಯಿತು. ಅಂಜನೇಯಲು ಅವರು…

ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್‌.ಆರ್‌.ಗವಿಯಪ್ಪ

ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್‌.ಆರ್‌.ಗವಿಯಪ್ಪ ಹೊಸಪೇಟೆ (ವಿಜಯನಗರ) 25: ವಿಜಯನಗರ ಕ್ಷೇತ್ರವು…

ಕನಕದಾಸ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕನಕದಾಸ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹೊಸಪೇಟೆ 20: ಭಾರತೀಯ ಭಕ್ತಿ ಪರಂಪರೆಯಲ್ಲಿ ಕನಕದಾಸ ಮತ್ತು ತುಕಾರಾಮ ಇಬ್ಬರು ಅತ್ಯಂತ ಪ್ರಮುಖ ಸಂತರು. ಇವರ ಕೀರ್ತನೆಗಳು…

ಪಿಡಿಓ ಪರೀಕ್ಷಾರ್ಥಿಗಳು ಪರೀಕ್ಷಾ ನಿಯಮಗಳ ಕಡ್ಡಾಯ ಪಾಲನೆ

ಪಿಡಿಓ ಪರೀಕ್ಷಾರ್ಥಿಗಳು ಪರೀಕ್ಷಾ ನಿಯಮಗಳ ಕಡ್ಡಾಯ ಪಾಲನೆ ಹೊಸಪೇಟೆ (ವಿಜಯನಗರ) 15: ಪಿಡಿಓ ನೇಮಕಾತಿ ಪರೀಕ್ಷೆಯಲ್ಲಿ ನ.16 ಕನ್ನಡ ಭಾಷಾ ಪರೀಕ್ಷೆ ಮತ್ತು 17 ಸ್ಪರ್ಧಾತ್ಮಕ…

ವಷಾಂರ್ತ್ಯಕ್ಕೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಂಖ್ಯೆ ಶೂನ್ಯಕ್ಕಿಳಿಸಲು ಮುಖ್ಯೋಪಾಧ್ಯಯರು ಕ್ರೀಯಾಶೀಲರಾಗಿ

ವಷಾಂರ್ತ್ಯಕ್ಕೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸಂಖ್ಯೆ ಶೂನ್ಯಕ್ಕಿಳಿಸಲು ಮುಖ್ಯೋಪಾಧ್ಯಯರು ಕ್ರೀಯಾಶೀಲರಾಗಿ ಹೊಸಪೇಟೆ (ವಿಜಯನಗರ) 11: ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸಿ…

ಹರಪನಹಳ್ಳಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

ಹರಪನಹಳ್ಳಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಹೊಸಪೇಟೆ 11: ದಿನಾಂಕ : 10.11.2024 ರಂದು ಸಂಜೆ : 05.30ಕ್ಕೆ ನವಜ್ಯೋತಿ ಸಾಂಸ್ಕೃತಿಕ ಸೇವಾ…

ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು: ಹೆಚ್‌.ಕೆ. ಪಾಟೀಲ

ಹಂಪಿ 09: ಕರ್ನಾಟಕ ಇತಿಹಾಸ ಅಕಾಡೆಮಿಯವರು ನಮ್ಮ ಇಲಾಖೆಯನ್ನು ಜಾಗೃತಗೊಳಿಸಬೇಕು. ಇತಿಹಾಸಕಾರರು ಇತಿಹಾಸದ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲಬೇಕು ಎಂದು ಶ್ರೀ ಹೆಚ್‌.ಕೆ. ಪಾಟೀಲ…

ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್‌.ದಿವಾಕರ್ ಸೂಚನೆ. ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್‌.ದಿವಾಕರ್ ಸೂಚನೆ.

ಒಂದು ತಿಂಗಳೊಳಗೆ ಕುಡಿಯುವ ನೀರು ಪೂರೈಸಲು ಸಮನ್ವಯತೆಯಿಂದ ಅಧಿಕಾರಿಗಳ ಕಾರ್ಯವಾಗಬೇಕು: ಡಿಸಿ ಎಂ.ಎಸ್‌.ದಿವಾಕರ್ ಸೂಚನೆ. ಹೊಸಪೇಟೆ 08 : ಅಮೃತ್ 2.0 ಯೋಜನೆಯಡಿಯಲ್ಲಿ…

ಅರ್ಥ ಪೂರ್ಣ ಓಬವ್ವ ಜಯಂತಿ ಆಚರಣೆಯಾಗಲಿ: ಇ.ಬಾಲಕೃಷ್ಣಪ್ಪ

ಲೋಕದರ್ಶನ ವರದಿ ಅರ್ಥ ಪೂರ್ಣ ಓಬವ್ವ ಜಯಂತಿ ಆಚರಣೆಯಾಗಲಿ: ಇ.ಬಾಲಕೃಷ್ಣಪ್ಪ ಹೊಸಪೇಟೆ (ವಿಜಯನಗರ)08: ವೀರವನಿತೆ ಒನಕೆ ಓಬವ್ವ ಧೀರ ಮಹಿಳೆಯಾಗಿ ಮಾದರಿಯಾಗಿದ್ದು, ನವೆಂಬರ್ 11 ರಂದು…

ನ.9,10,11 ರಂದು ಹಂಪಿ ಕನ್ನಡ ವಿವಿಯಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ನ.9,10,11 ರಂದು ಹಂಪಿ ಕನ್ನಡ ವಿವಿಯಲ್ಲಿ ಕರ್ನಾಟಕ ಇತಿಹಾಸ ಅಕಾದೆಮಿಯ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಹೊಸಪೇಟೆ (ವಿಜಯನಗರ) 07…

ಸುದ್ದಿ ಓದಿ