ಖಾನಾಪುರ

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಸಕಿ ಅಂಜಲಿ ಮನವಿ

ಕಕ್ಕೇರಿ 16: ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕೂಡಲೇ ಈ ರಸ್ತೆ ದುರಸ್ತಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು…

ಲೋಂಡಾದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಕಕ್ಕೇರಿ 10: ಖಾನಾಪೂರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ದಿ. 12ರಂದು ಮುಂಜಾನೆ 8ಗೆಂಟೆಗೆ ಮೆಡಲಿನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣ, ವ್ಯಾಘ್ರೇಶ್ವರ…

ನಿರಂತರ ಪ್ರಗತಿ ಪತ್ರಿಕೆ ಚಂದಾ ಸಂಗ್ರಹಣೆಯಲ್ಲಿ ದೊಡಮನಿಗೆ ದ್ವಿತೀಯ ಸ್ಥಾನ

ಕಕ್ಕೇರಿ 10: ಸ್ವಸಹಾಯ ಮಹಿಳಾ ಸಂಘಗಳ ಸದಸ್ಯರು, ಪ್ರಗತಿ ಬಂಧುಗಳು,ಸ್ವ ಉದ್ಯೋಗ,ಸಾಮಾನ್ಯ ಜ್ಞಾನ,ಕುಟುಂಬ ಅಭಿವೃದ್ಧಿ, ಮಕ್ಕಳ ಶಿಕ್ಷಣ ಹಾಗೂ ಎಲ್ಲ ಜನಸಾಮಾನ್ಯರಿಗೆ ಉಪಯುಕ್ತ…

ಲೋಂಡಾದಲ್ಲಿ 7ನೇಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಕ್ಕೇರಿ 08: ಖಾನಾಪುರ ತಾಲೂಕು ಲೋಂಡಾ ಗ್ರಾಮದಲ್ಲಿ ಇತ್ತೀಚೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ವ್ಯಾಘ್ರೇ ಶ್ವರ ಮಂದಿರದಲ್ಲಿ ಜರುಗಿತು.ಲೋಂಡಾ ವಲಯ ಅರಣ್ಯಾಧಿಕಾರಿ ಪ್ರಶಾಂತ…

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಗಡಿನಾಡು ಸಿರಿ ಪ್ರಶಸ್ತಿ

ಕಕ್ಕೇರಿ 06: ಖಾನಾಪೂರ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆವತಿಯಿಂದ ರಾಜ್ಯ ಮಟ್ಟದ"ಗಡಿನಾಡು…

ಸುಟ್ಟುಕೊಂಡ ಯುವಕ ಪವನಗೆ ಸಹಾಯ ಧನ ವಿತರಣೆ

ಕಕ್ಕೇರಿ 05: ಖಾನಾಪುರ ತಾಲೂಕಿನ ಗುಂಜಿ ವಲಯದ ಗಂಗಾವಳಿ ಗ್ರಾಮದ ಮಾತೋಶ್ರೀ ಸಂಘದ ಸದಸ್ಯೆ ಎಲ್ಲೂಬಾಯಿ ಕದಂಬ ಅವರ ಮಗ ಪವನ ಕದಂಬ ಅವರಿಗೆ ಆಕಸ್ಮಿಕ ಬೆಂಕಿ ತಗುಲಿ ಮೈಯೆಲ್ಲಾ ಸುಟ್ಟು…

ಬಸವಣ್ಣನವರ ವಿಚಾರಗಳಿಂದ ಬದಲಾವಣೆ ಸಾಧ್ಯ

ಲೋಕದರ್ಶನ ವರದಿ ಖಾನಾಪೂರ 23: ಬಸವಣ್ಣನ ವಿಚಾರ ಧಾರೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಆ ದಿಸೆಯಲ್ಲಿ ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಠಿ ಸಬಲ್ಲರು ಎಂಬತೆ ಬಸವಣ್ಣನವರ…

ಅಧ್ಯಕ್ಷರಾಗಿ ಮಾಟೊಳ್ಳಿ, ಉಪಾಧ್ಯಕ್ಷರಾಗಿ ಕುನ್ನೂರಕರ ಅವಿರೋಧ ಆಯ್ಕೆ

ಲೋಕದರ್ಶನ ವರದಿ ಖಾನಾಪೂರ 06: ತಾಲ್ಲೂಕಿನ ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಶೈಲ ರಾಚಪ್ಪ ಮಾಟೊಳ್ಳಿ ಹಾಗೂ ಉಪಾಧ್ಯಕ್ಷರಾಗಿ…

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

ಖಾನಾಪುರ: ಇತ್ತಿಚಿನ ದಿನಗಳಲ್ಲಿ ಯುವಜನತೆ ವಾಹನಗಳನ್ನು ಚಲಾಯಿಸುವಾಗ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಿದರೆ ರಸ್ತೆ ಮೇಲೆ ಆಗುವ ಅನಾಹುತಗಳನ್ನು ತಡೆಗಟ್ಟಬಗಹುದೆಂದು ನಂದಗಡ ಠಾಣೆಯ…

ಸಮಾಜಕ್ಕೆ ಮಠಗಳ ಕೊಡುಗೆ ಅಪಾರ

ಕಕ್ಕೇರಿ 28: ಸಮಾಜವನ್ನು ಸನ್ಮಾರ್ಗದಲ್ಲಿ ಸಾಗಿಸುವ ಮೂಲಕ ಜನತೆಗೆ ಸಂಸ್ಕಾರಯುತ ಜೀವನ ಸಾಗಿಸುವಲ್ಲಿ ಮಠಮಾನ್ಯಗಳ ಪಾತ್ರ ಮುಖ್ಯ ಎಂದು ಬಿ.ಎಮ್.ಟಿ.ಸಿ ಮಾಜಿ ಅಧ್ಯಕ್ಷ ನಾಗರಾಜ ಯಾದವ…

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ

ಕಕ್ಕೇರಿ 13: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡದೆ ಮೊಬೈಲ್ ನಲ್ಲಿ ತಲ್ಲೀನರಾಗಿ, ಭವಿಷ್ಯದ ಕಡೆ ಗಮನ ಹರಿಸದೆ ಕಾಲಹರಣ ಮಾಡುತ್ತಿರುವುದು…

ಸರ್ಕಾರಿ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡದ ಕಗ್ಗೊಲೆ

ಲೋಕದರ್ಶನ ವರದಿ ಖಾನಾಪುರ: ಪಟ್ಟಣದಲ್ಲಿ ಭಾನುವಾರ ಜರುಗಿದ ಸಕರ್ಾರಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದ ನಾಮಫಲಕದಲ್ಲಿ ಕನ್ನಡ ಭಾಷೆಯ ಪದಗಳನ್ನು ತಪ್ಪಾಗಿ ನಮೂದಿಸುವ ಮೂಲಕ ಕ್ಷೇತ್ರದ…

ಸುದ್ದಿ ಓದಿ