ಖಾನಾಪುರ

ಲೋಂಡಾದಲ್ಲಿ 7ನೇಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣ ಪತ್ರಿಕೆ ಬಿಡುಗಡೆ

ಲೋಂಡಾದಲ್ಲಿ 7ನೇಕನ್ನಡ ಸಾಹಿತ್ಯ ಸಮ್ಮೇಳನ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಕ್ಕೇರಿ 08: ಖಾನಾಪುರ ತಾಲೂಕು ಲೋಂಡಾ ಗ್ರಾಮದಲ್ಲಿ ಇತ್ತೀಚೆಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ  ವ್ಯಾಘ್ರೇ ಶ್ವರ ಮಂದಿರದಲ್ಲಿ ಜರುಗಿತು.ಲೋಂಡಾ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬುರಾವ ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷೆ ಶವರಿನ ಡಯಾಸ ಪತ್ರಿಕೆ ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯಲ್ಲಪ್ಪಾ ಕಾನರ, ಉಪಾಧ್ಯಕ್ಷ ಸಂತೋಷ್ ಚಿತಳೆ, ಜಯವಂತ ನಾಯಕ, ಬಾಲರಾಜ ಭಜಂತ್ರಿ,ಪ್ರಕಾಶ ಬಾರಿಗಿಡದವರ, ರಮೇಶ ಕಾಂಬಳೆ, ಪರಶುರಾಮ ಚಿಕ್ಕಮಣಿ, ಮೆಗಾ ಮಿಠಾರೆ, ಅನಿತಾ ಬೈಲಹೊಂಗಲ, ಶಾಂತಾ ಖಂಡೂರೆ, ಉರ್ಮೀಲಾ ಮಿರಾಶಿ, ವಿವೇಕ ಕುರಗುಂದ, ಪ್ರಭುದೇವ ಹಿರೇಮಠ, ಪರಶುರಾಮ ನಾಯಕ, ಸಂದೀಪ ಪಾಟೀಲ, ರಫೀಕ್ ಕಿತ್ತೂರು, ಕಸಾಪ ಪದಾಧಿಕಾರಿಗಳು ಮತ್ತು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ