ಹುಕ್ಕೇರಿ

ರಥಯಾತ್ರೆಗೆ ಸ್ವಾಗತ

ಯಮಕನಮರಡಿ ಃಬೋರಗಾಂವ ಅತೀಶಯ ಕ್ಷೇತ್ರದ ಆದಿಸಾಗರ ತಪೋಭೂಮಿಯ ಭದ್ರಗಿರಿ ಕೃತಿಯ ಜಲಮಂದಿರ ರಥವು ಇತ್ತೀಚೆಗೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ 1007 ಭಗವಾನ ಪಾಶ್ರ್ವನಾಥ ದಿಗಂಬರ…

ರಾಜ್ಯಮಟ್ಟಕ್ಕೆ ಆಯ್ಕೆ, ಸಂಸ್ಥೆಯ ಅಭಿನಂದನೆ

ಯಮಕನಮರಡಿ: ಸ್ಥಳೀಯ ಯಮಕನಮರಡಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ವಿದ್ಯಾರ್ಥಿ ತರುಣ ರವೀಂದ್ರ ಮಲಾಜಿ ಈತನು ಇತ್ತೀಚೆಗೆ ಮೂಡಲಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್…

ಯಮಕನಮರಡಿಯಲ್ಲಿ ಕನ್ನಡ ಹಬ್ಬ ಆಚರಣೆ

ಯಮಕನಮರಡಿ ಃ ಸ್ಥಳೀಯ ಮಾರ್ಕೆಟ್ನಲ್ಲಿ ಪ್ರಪ್ರಥಮವಾಗಿ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಭವ್ಯವಾದ ಮಂಟಪದ ಮೇಲೆ ವೀರ ರಾಣಿ ಕಿತ್ತೂರು…

ದೇಶ ಕಂಡ ಅಪ್ರತೀಮ ನಾಯಕಿ ದಿವಂಗತ ಇಂದಿರಾ ಗಾಂಧಿ : ವಿಜಯ

ಹುಕ್ಕೇರಿ : ದೇಶ ಕಂಡ ಅಪ್ರತೀಮ ನಾಯಕಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ ಯಾಗಿದ್ದರು ಎಂದು ಹುಕ್ಕೇರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಜಯ ರವದಿ ಹೇಳಿದರು. ಇಂದು ಹುಕ್ಕೇರಿ…

ಲಕ್ಷ್ಮೀನಗರದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಯಮಕನಮರಡಿ : ಗ್ರಾಮದ ಲಕ್ಷ್ಮೀನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತಿ ವಿಜ್ರಂಭಣೆಯಿಂದ ಆಚರಿಸಲಾಯಿತು ಜಯಂತಿ ಅಂಗವಾಗಿ ಪುರುಷರ ಸೈಕಲ್ ಸ್ಪರ್ಧೆ ಆಯೋಜಿಸಲಾಗಿತ್ತು ಪೂಜಾ…

ಕಿತ್ತೂರು ಉತ್ಸವದಲ್ಲಿ ಮಿಂಚಿದ ಯಮಕನಮರಡಿ ಜಾನಪದ ಕಲಾವಿದರು

ಲೋಕದರ್ಶನ ವರದಿ ಯಮಕನಮರಡಿ 26: ದಿ. 23ರಿಂದ 25ರವರೆಗೆ ಮೂರು ದಿನಗಳ ಕಾಲ ನಡೆದ ಬೆಳಗಾವಿ ಜಿಲ್ಲೆ ಹೆಸರಾಂತ ಕಿತ್ತೂರು ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ…

ಹಿರಣ್ಯಕೇಶಿ ಕಾರ್ಖಾನೆ ಕಾರ್ಮಿಕರಿಗೆ ಶೇ.8.33 ಬೋನಸ್

ಕಬ್ಬು ನುರಿಸುವ ಹಂಗಾಮು ಚಾಲನೆಯಲ್ಲಿ ನಿಖಿಲ್ ಕತ್ತಿ ಹೇಳಿಕೆ ಹುಕ್ಕೇರಿ : ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಈ ವರ್ಷದ ಬರುವ ದೀಪಾವಳಿ ಹಬ್ಬದ ಕೊಡುಗೆಯಾಗಿ…

ನವರಾತ್ರಿ ರಥೋತ್ಸವ

ಯಮಕನಮರಡಿ ಃ ಸ್ಥಳೀಯ ಪುರಾತನ ದೇವಾಲಯ ಐದು ದೇವರ ಮಂದಿರದ ವೆಂಕಟೇಶ್ವರ ರಥೋತ್ಸವವು ಪ್ರತಿ ವರ್ಷದ ಪದ್ದತಿಯಂತೆ ಮಹಾನವಮಿ ದಸರಾ ಮಹೋತ್ಸವದ ದಿನವಾದ ದಿ. 25 ರಂದು ಅತೀ ವಿಜೃಂಭಣೆಯಿಂದ…

ನವರಾತ್ರಿ ಉತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ

ಯಮಕನಮರಡಿ: ಸ್ಥಳೀಯ ದೇವಾಂಗ ಸಮಾಜದ ಸುಮಂಗಲೆಯರು ಶುಕ್ರವಾರ ದಿ. 20 ರಂದು ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀದೇವಿಗೆ ಉಡಿ ತುಂಬುವ…

ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಯಮಕನಮರಡಿ ಃ ಸ್ಥಳೀಯ ಮತಕ್ಷೇತ್ರದ ವ್ಯಾಪ್ತಿಗೆ ಬರುವಗ್ರಾಮಗಳ ಬಿಜೆಪಿ ಕಾರ್ಯಕರ್ತರುದಿ.21 ರಂದುರೈತರಿಗೆ ಸಮರ್ಪಕವಾದ ವಿದ್ಯುತ್ ಕಲ್ಪಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್…

ತಹಸೀಲದಾರ ಅದ್ಭುತ ಬ್ಯಾಂಟಿಂಗ್, ವಿಕೆಟ್ ಕಿತ್ತ ಸ್ವಾಮೀಜಿ

* ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿ ಹುರಿದುಂಬಿಸಿದ ಜಡ್ಲ್‌ * ರಾಜ್ಯ ಮಟ್ಟದ ಎಪಿಎಲ್ ಕ್ರಿಕೆಟ್‌ಗೆ ಅದ್ದೂರಿ ಆರಂಭ ಹುಕ್ಕೇರಿ 21: ಇಲ್ಲಿನ ರಾಯಲ್ ಲಾರ್ಸ್‌ ವತಿಯಿಂದ ​‍್ರ​‍್ರಥಮ…

ನಮ್ಮ ಜಿವನಕ್ಕೆ ಗುರುವಿನ ಮಾರ್ಗದರ್ಶನ ಅವಶ್ಯಕ : ವಿಜಯೇಂದ್ರ

ಹುಕ್ಕೇರಿ: ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾದ್ಯಕ್ಷ ಶಾಸಕ ಬಿ ವೈ ವಿಜಯೇಂದ್ರ ಹೇಳಿದರು. ಹುಕ್ಕೇರಿ…

ಸುದ್ದಿ ಓದಿ