ಹುಕ್ಕೇರಿ

ಮಹಿಳೆ ಕಾಣೆ

ಯಮಕನಮರಡಿ ಃ ಸ್ಥಳೀಯ ಪೋಲೀಸ ಠಾಣೆ ವ್ಯಾಪ್ತಿಗೆ ಬರುವ ಹೊಸೂರ ಗ್ರಾಮದ ರಹವಾಸಿಯಾಗಿದ್ದ ಶ್ರೀಮತಿ ಗಾಯತ್ರಿ ಉದಯ ಬಾದಾಮಿ (28) ಇವಳು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು…

ತನುಜಾ ಆಮೋಲ ಬಸರಗಿ ಮಹಿಳೆ ಕಾಣೆ

ಯಮಕನಮರಡಿ ಃ ಬೆಳಗಾವಿ ತಾಲೂಕಿನ ಕುರಿಹಾಳ ಗ್ರಾಮದ ರಹವಾಸಿಯಾಗಿದ ತನುಜಾ ಆಮೋಲ ಬಸರಗಿ (19) ಇವಳು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಯಮಕನಮರಡಿ ಪೊಲೀಸ ಠಾಣೆಯಲ್ಲಿ…

ವ್ಯಕ್ತಿ ಕಾಣೆ

ಯಮಕನಮರಡಿ ಃ ಸ್ಥಳೀಯ ಪೋಲೀಸ ಠಾಣೆ ವ್ಯಾಪ್ತಿಗೆ ಬರುವ ಕುರಣಿ ಗ್ರಾಮದ ರಹವಾಸಿಯಾಗಿದ್ದ ಬೀರಪ್ಪಾ ಸಿದಗೌಡಾ ಮಾರ್ಯಾಗೋಳ (26) ಇವನು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು…

ವ್ಯಕ್ತಿ ಕಾಣೆ

ಯಮಕನಮರಡಿ ಃ ಸ್ಥಳೀಯ ಪೋಲೀಸ ಠಾಣೆ ವ್ಯಾಪ್ತಿಗೆ ಬರುವ ಉ-ಖಾನಾಪೂರ ಗ್ರಾಮದ ರಹವಾಸಿಯಾಗಿದ್ದ ಸದಾಶಿವ ಮಾರುತಿ ಜರಳಿ (37) ಇವನು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು…

ವ್ಯಕ್ತಿ ಕಾಣೆ

ಯಮಕನಮರಡಿ ಃ ಸ್ಥಳೀಯ ಪೊಲೀಸ ಠಾಣೆ ವ್ಯಾಪ್ತಿಗೆ ಬರುವ ಘೋಡಗೇರಿ ಗ್ರಾಮದ ರಹವಾಸಿಯಾಗಿದ್ದ ಸಂಜೀವ ಶಿವಾನಂದ ಸೊಡ್ಡನವರ (62) ಇವನು ಇತ್ತೀಚೆಗೆ ಕಾಣೆಯಾಗಿದ್ದು ಯಮಕನಮರಡಿ ಪೋಲೀಸ…

ವಕೀಲರಲ್ಲಿ ಕ್ರೀಡಾ ಆಸಕ್ತಿ ಮೂಡಿಸಲು ಪಂದ್ಯಾವಳಿ ಆಯೋಜನೆ: ಚೌಗಲಾ

20 ರಿಂದ ಹುಕ್ಕೇರಿಯಲ್ಲಿ ರಾಜ್ಯ ಮಟ್ಟದ ಎಪಿಎಲ್ ಕ್ರಿಕೆಟ್ ಪಂದ್ಯಾವಳಿ ಹುಕ್ಕೇರಿ 19: ರಾಯಲ್ ಲಾರ್ಸ್‌ ವತಿಯಿಂದ ಹುಕ್ಕೇರಿಯಲ್ಲಿ ​‍್ರ​‍್ರಥಮ ಬಾರಿಗೆ ರಾಜ್ಯ ಮಟ್ಟದ ಆಹ್ವಾನಿತ…

ನನ್ನ ಗುರುಗಳಿಗೆ ಶಿಷ್ಯನಾಗಿ ಪ್ರಶಸ್ತಿ ವಿತರಿಸುವುದು ನನ್ನ ಪುಣ್ಯ: ಡಿಕೆಶಿ

ಕರಿವಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳಿಗೆ ರೇಣುಕಶ್ರೀ ಪ್ರಶಸ್ತಿ ಪ್ರದಾನ ಹುಕ್ಕೇರಿ 19 : ಡಾ. ಕರಿವಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳಿಗೆ ಶಿಷ್ಯನಾಗಿ ನನ್ನ…

ಹಿಡಕಲ್ ಡ್ಯಾಂ ಲೇಬರ್ ಕ್ಯಾಂಪ್ನಲ್ಲಿ ದುರ್ಗಾದೇವಿ ಉತ್ಸವಕ್ಕೆ ಚಾಲನೆ

ಯಮಕನಮರಡಿ ಃ ಸಮೀಪದ ಹಿಡಕಲ್ ಜಲಾಶಯದ ಲೇಬರ್ ಕ್ಯಾಂಪಿನಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಅಲ್ಲಿಯ ಯುವಕ ಮಿತ್ರರು ಹಿರಿಯರು, ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನವರಾತ್ರಿ ಉತ್ಸವದ…

ನವರಾತ್ರಿ ಅಂಗವಾಗಿ ದುರ್ಗಾದೇವಿ ಮೂರ್ತಿ ಸ್ಥಾಪನೆ

ಯಮಕನಮರಡಿ ಃ ಸ್ಥಳೀಯ ರಜಪೂತಗಲ್ಲಿಯಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ನವರಾತ್ರಿ ಅಂಗವಾಗಿ ದುರ್ಗಾದೇವಿ ಮೂರ್ತಿಯನ್ನು ಸ್ಥಾಪನೆ ಮಾಡಿ ಮುಂಜಾನೆ5-00 ಘಂಟೆಗೆ ಸಕಲ…

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ನಾಳೆ ಹುಕ್ಕೇರಿಗೆ

ಹುಕ್ಕೇರಿ: ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರು ನಾಳೆ ಮಧ್ಯಾಹ್ನ ೨ ಗಂಟೆ ೩೦ ನಿಮಿಷಕ್ಕೆ ಹುಕ್ಕೇರಿಗೆ ಆಗಮಿಸಲಿದ್ದಾರೆ ಶ್ರೀ ಗುರುಶಾಂತೇಶ್ವರ…

ಶನಿ ನಿವಾರಣ ಆರಾಧನೆ ಕಾರ್ಯಕ್ರಮ

ಹುಕ್ಕೇರಿ 15: ಪೂಜ್ಯ ಪುರಸ್ಕಾರಗಳಿಂದ ಮನಸ್ಸಿಗೆ ನೆಮ್ಮದಿ ಯಮಕನಮರಡಿ ಶ್ರೇಷ್ಠವಾದ ಮಾನವ ಜನ್ಮವು ಸಾರ್ಥಕ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಪೂಜೆ ಪುರಸ್ಕಾರಗಳಲ್ಲಿ ಪಾಲ್ಗೊಂಡು…

ಭೀಕರ ಬರಗಾಲಕ್ಕೆ ಸಾಕ್ಷಿಯಾದ ಬೆಳಗಾವಿ ಜಿಲ್ಲೆ

ಸಂತೋಷಕುಮಾರ ಕಾಮತ್ ಮಾಂಜರಿ : ಮುಂಗಾರು ಮಳೆ ಕೈಕೊಟ್ಟು ಹಿಂದೆಂದು ಕಾಣದಂತಹ ಭೀಕರ ಬರಗಾಲಕ್ಕೆ ಬೆಳಗಾವಿ ಜಿಲ್ಲೆ ಸಾಕ್ಷಿಯಾಗಿದೆ. ಅದರಲ್ಲೂ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರ…

ಸುದ್ದಿ ಓದಿ