ಹುಕ್ಕೇರಿ

ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯ ಹುಕ್ಕೇರಿ ಶ್ರೀಗಳಿಗೆ ಭೇಟಿ

ಲೋಕದರ್ಶನ ವರದಿ ಹುಕ್ಕೇರಿ 07: ಬೆಳಗಾವಿ ಮುಜರಾಯಿ ಇಲಾಖೆ ಧಾರ್ಮಿಕ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಬೈಲಹೊಂಗಲ ಪಟ್ಟಣದ ಡಾ.ಮಹಾಂತೇಶ ಶಾಸ್ತ್ರೀ ಆರಾದ್ರಿಮಠ…

ಹುಲ್ಲೋಳಿ ಅರಿಹಂತ ಸೌಹಾರ್ದ ಸಂಘಕ್ಕೆ 4.53 ಕೋಟಿ ಲಾಭ

ಹುಕ್ಕೇರಿ : ಸಹಕಾರಿ ಸಂಸ್ಥೆಗಳು ಆದಾಯ ಬರುವ ಆಸ್ತಿಯತ್ತ ಹೆಚ್ಚಿನ ಗಮನ ಹರಿಸಬೇಕು ಹಾಗೂ ಲಕ್ಷ ಕೇಂದ್ರಿಕರಿಸಲು ಹೆಚ್ಚಿನ ಮುತವರ್ಜಿವಹಿಸಲು ಮಾಜಿ ಜಿ.ಪಂ ಸದಸ್ಯ, ಯುವ ಉದ್ಯಮಿ ಪವನ…

ವಿಶ್ವಕರ್ಮ ಸಮಾಜ ತಾಲೂಕಾ ಆಡಳಿತ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೆ

ಹುಕ್ಕೇರಿ: ತಹಶೀಲದಾರ ಕಛೇರಿಯಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ತಾಲೂಕಾ ಆಡಳಿತ ವತಿಯಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ…

ಹುಕ್ಕೇರಿಯಲ್ಲಿ ಗೌರಿ ಆಗಮನ ಪ್ರತಿಷ್ಠಾಪನೆ

ಹುಕ್ಕೇರಿ : ಮಂಗಳವಾರ ಗಣೇಶನನ್ನು ಅದ್ಧೂರಿಯಾಗಿ ಸ್ವಾಗತಿಸಿದರೆ ಮಂಗಳವಾರದಂದು ಮಹಿಳೆಯರು ಭಕ್ತಿ, ಶೃದ್ಧೆಯಿಂದ ಪಟಾಕ್ಷಿಗಳ ಸುರಿಮಳೆ ಹಾಗೂ ವಾದ್ಯ ಮೇಳದೊಂದಿಗೆ ಗೌರಿಯನ್ನು…

ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ

ಹುಕ್ಕೇರಿ 15: ನಗರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಾರಣೆ ಆಚರಿಸಲಾಯಿತು. ಹುಕ್ಕೇರಿ ತಾಲೂಕಾ ಆಡಳಿತ ತಾಲೂಕಾ ಪಂಚಾಯತ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ…

ಕ್ರೀಡಾಪಟುಗಳಿಗೆ ಫಿಜೀಯೊಥೆರಪಿ ಜ್ಞಾನ ಅಗತ್ಯ: ಡಾ, ಜೇಫೀನ

ಹುಕ್ಕೇರಿ15: ಕ್ರೀಡಾಪಟುಗಳಿಗೆ ಫೀಜಿಯೋಥೆರಫಿ ಜ್ಞಾನ ಅಗತ್ಯವಾಗಿ ತಿಳಿದಿರಬೇಕು ಎಂದು ಸಂಕೇಶ್ವರ ಮಿಷೇನ ಆಸ್ಪತ್ರೆ ವೈದ್ಯಾಧಿಕಾರಿ ಡಾಕ್ಟರ ಜೇಫೀನ ಮ್ಯಾಥೀವ್ ಹೇಳಿದರು. ಅವರು ಇಂದು…

ಅಗ್ರ ಪೂಜೆಗೆ ಸಿದ್ಧವಾಗುತ್ತಿರುವ ಗಣಪತಿ ವಿಗ್ರಹಗಳು

ಲೋಕದರ್ಶನ ವರದಿ ಯಮಕನಮರಡಿ 14: ನಾಡಿನ ಉದ್ದಕ್ಕೂ ಹೆಸರಾದ ಗಣಪತಿ ಹಬ್ಬವು ಸಮೀಪಿಸುತ್ತಿದ್ದಂತೆ ಮೂರ್ತಿಕಾರರು ವಿವಿಧ ಆಕಾರಗಳಲ್ಲಿ ಗಣಪತಿ ವಿಗ್ರಹಗಳನ್ನು ತಯಾರಿಸುವಲ್ಲಿ…

ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ

ಯಮಕನಮರಡಿ: ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯ ಬೆಳಗಾವಿ ಸ್ಥಳಿಯ ವಿದ್ಯಾವರ್ದಕ ಸಂಘ ಕಲಾ ಮಾಹಾ ವಿದ್ಯಾಲಯ ಯಮಕನಮರಡಿ, ಹಾಗೂ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ವಾರ್ಷಿಕ ವಿಷೇಶ…

ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಚಾಲನೆ

ಲೋಕದರ್ಶನ ವರದಿ ಯಮಕನಮರಡಿ 31: ಸ್ಥಳಿಯ ಗ್ರಾಮ ಪಂಚಾಯತಿ ಹಾಗೂ ಹತ್ತರಗಿ ಗ್ರಾಮ ಪಂಚಾಯತಿ ತಾಲೂಕ ಪಂಚಾಯತಿ ಹುಕ್ಕೇರಿ, ಜಿಲ್ಲಾ ಪಂಚಾಯತಿ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ…

ನೂತನ ಗಣಪತಿ ಮೂರ್ತಿ ಸ್ಥಾಪನೆ

ಯಮಕನಮರಡಿ: ಸ್ಥಳೀಯ ನೂತನ ಗಣಪತಿ ಮಂದಿರದಲ್ಲಿ ಇತ್ತೀಚೆಗೆ ನೂತನವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಣೆಯನ್ನು ನೆರೆವೇರಿಸಲಾಯಿತು. ಕಾರ್ಯಕ್ರಮದದಿವ್ಯ ಸಾನಿದ್ಯವನ್ನು ನಿಡಸೋಸಿ…

ಸ್ವಾತಂತ್ರ್ಯ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ: ಡಾ.ಎಸ್.ಎಮ್.ಗಂಗಾಧರಯ್ಯ

ಯಮಕನಮರಡಿ :ಸಮೀಪದ ಪಾಶ್ಚಾಪೂರ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿ, ರಾಣಿ ಚೆನ್ನಮ್ಮಾ ಅಧ್ಯಯನ ಪೀಠ ಬೆಳಗಾವಿ…

ಚಿತ್ರಕಲಾ ಸ್ಫರ್ಧೆ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

ಹುಕ್ಕೇರಿ 21: ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಏರಿ​‍್ಡಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಕಳೆದ ಒಂದು ತಿಂಗಳಿಂದ ಹುಕ್ಕೇರಿಯ…

ಸುದ್ದಿ ಓದಿ