ಗೋಕಾಕ್

'ವಿಶ್ವ ಸಾಮರಸ್ಯ ಸಂದೇಶ ಸಾರಿದ ಸಾವಳಗಿ ಶಿವಲಿಂಗೇಶ್ವರರು'

ಲೋಕದರ್ಶನ ವರದಿ ಗೋಕಾಕ: 'ಸಾವಳಗಿಯ ಜಗದ್ಗುರು ಪೀಠವು ಹಿಂದೂ, ಮುಸ್ಲಿಂ ಸಾಮರಸ್ಯತೆ ಮತ್ತು ದಿನ್-ಹರ್ರ್ ಸಂದೇಶದ ಮೂಲಕ ಸಾಮರಸ್ಯದ ಸಾರವನ್ನು ವಿಶ್ವಕ್ಕೆ ಸಾರಿದೆ' ಎಂದು ಕೇಂದ್ರ…

ಸಂತ್ರಸ್ತರಿಗೆ ಗಾಳಿ ಸುದ್ದಿ ತಂದ ಆತಂಕ

ಲೋಕದರ್ಶನ ವರದಿ ಘಟಪ್ರಭಾ: ಕಳೆದು ತಿಂಗಳ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿ ಮತ್ತು ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ…

65ನೇ ವನ್ಯ ಪ್ರಾಣಿಗಳ ಸಪ್ತಾಹ ಉದ್ಘಾಟನೆ

ಲೊಕದರ್ಶನ ವರದಿ ಗೋಕಾಕ: ಪರಿಸರದಲ್ಲಿ ಹುಟ್ಟಿ ಪರಿಸರವನ್ನು ನಾಶ ಮಾಡುತ್ತಾ ಬದುಕುತ್ತಿರುವ ಮಾನವ, ಪಕೃತಿ ವಿಕೋಪಗಳನ್ನು ಎದುರಿಸುತ್ತಿದ್ದಾನೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ…

ಬೆಟಗೇರಿ ಗ್ರಾಮದ ವಿವಿಧೆಡೆ ಗಾಂಧಿ, ಶಾಸ್ತ್ರೀ ಜನ್ಮ ದಿನ ಆಚರಣೆ

ಲೋಕದರ್ಶನ ವರದಿ ಬೆಟಗೇರಿ: ಗ್ರಾಮದ ಪತ್ರೇಪ್ಪನ ತೋಟದ ಸಕರ್ಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ…

ಬಿದ್ದ ಮನೆಗಳಿಗೆ ಆದೇಶ ಪತ್ರ ವಿತರಣೆ

ಮುನವಳ್ಳಿ 02: ಅ 1 ರಂದು ಸಂಜೆ : 4-30 ಕ್ಕೆ ಪಟ್ಟಣದ ಪುರಸಭೆಯಲ್ಲಿ ಇತ್ತೀಚಿಗೆ ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ, ಅಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ರಾಜ್ಯ…

ರಾಜ್ಯ ಹಾಗೂ ಕೇಂದ್ರ ಸರಕಾರವು ಜನತೆಗೆ ಪರಿಹಾರ ಒದಗಿಸುವಲ್ಲಿ ವಿಫಲ

ಗೋಕಾಕ 02: ಉತ್ತರ ಕರ್ನಾಟಕದಲ್ಲಿ ಜರುಗಿದ ಭಾರಿ ಪ್ರಮಾಣದ ಅತಿವೃಷ್ಟಿಯಿಂದ ಹಾನಿಗೊಳಗಾದ ಜನತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪರಿಹಾರ ಒದಗಿಸುವಲ್ಲಿ ವಿಫಲವಾಗಿವೆ ಎಂದು ಮಾಜಿ…

ದೇವಿ ಶಕ್ತಿ ಪ್ರಭಾವವು ಅಪಾರವಾದದ್ದು

ಗೋಕಾಕ 02: 'ದೇವಿಯನ್ನು ವಿಶ್ವದಾದ್ಯಂತ ಆರಾಧಿಸುತ್ತಿದ್ದು, ದೇವಿಯ ಶಕ್ತಿ, ಪ್ರಭಾವವು ಅಪಾರವಾಗಿದೆ' ಎಂದು ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಸುಕ್ಷೇತ್ರ…

ಬೆಟಗೇರಿ-ಮಮದಾಪೂರ ಮುಖ್ಯ ರಸ್ತೆ ನಿರ್ಮಾಣ

ಬೆಟಗೇರಿ 01: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗ್ರಾಮದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಸ್ಥಳೀಯರಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು…

ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಯಶಸ್ವಿ

ಲೋಕದರ್ಶನ ವರದಿ ಗೋಕಾಕ: ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ 2018-19ನೇ ಸಾಲಿನ ವಾಷರ್ಿಕ ಸರ್ವಸಾಧಾರಣ ಮಹಾಸಭೆ ಯಶಸ್ವಿಯಾಗಿ ಬುಧವಾರ ನಡೆಯಿತು. ಸಂಘದ…

ಆರೋಗ್ಯ ಕವಚ 108: ಸರಕಾರಿ ಶಾಲೆಯಿಂದ ಜಾಗೃತಿ

ಲೋಕದರ್ಶನ ವರದಿ ಘಟಪ್ರಭಾ: ಜಿಲ್ಲೆಯಲ್ಲಿ ಉಂಟಾದ ಅತೀವೃಷ್ಟಿ ಸಮಯದಲ್ಲಿ 108 ಆರೋಗ್ಯ ಕವಚ ಜನರಿಗೆ ಸಹಕಾರಿಯಾಗಿದ್ದು ಇದರ ಕೃತಜ್ಞತಾ ಪೂರ್ವಕವಾಗಿ ಸರಕಾರಿ ಶಾಲೆವೊಂದು ತಮ್ಮ ಶಾಲೆಯ…

ನೆರೆಹಾವಳಿಯಿಂದ ಹಾನಿ: 700ಕ್ಕೂ ಅಧಿಕ ಭತ್ತದ ಚೀಲಗಳ ವಿತರಣೆ

ಲೋಕದರ್ಶನ ವರದಿ ಗೋಕಾಕ: ನೆರೆ ಹಾವಳಿಯಿಂದ ಹಾನಿಗೊಳಗಾದ ಸುಮಾರು 15 ಲಕ್ಷಕ್ಕೂ ಹೆಚ್ಚು ಬೆಲೆಯ 700ಕ್ಕೂ ಅಧಿಕ ಭತ್ತದ ಚೀಲಗಳನ್ನು ರೈತರ ಜಾನುವಾರುಗಳಿಗೆ ನೀಡಿ ಮಾನವೀಯತೆಯನ್ನು…

ಸಂಭ್ರಮದ 73ನೇ ಸ್ವಾತಂತ್ರ್ಯ ದಿನಾಚರಣೆ

ಮೂಡಲಗಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ ದಿನ. ನಮ್ಮ ದೇಶ ಮಾತೆಯಾದ ಭಾರತಮಾತೆ ಇಂಗ್ಲೀಷರ ದಾಸ್ಯತೆಯ ಸಂಕೋಲೆಗಳಿಂದ ಬಿಡುಗೊಡೆ ಹೊಂದಿದ ಪವಿತ್ರ ದಿನ ಎಂದು…

ಸುದ್ದಿ ಓದಿ