ಚಿಕ್ಕೋಡಿ

ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಚಿಕ್ಕೋಡಿ: ತಾಲೂಕಿನ ಜೈನಾಪೂರ ಅರಿಹಂತ ಶುಗರ​‍್ಸ‌ ಇಂಡಸ್ಟ್ರೀಜ್ ಲಿ. ಕಡಿಮೆ ಅವಧಿಯಲ್ಲಿ ರೈತರಿಗೆ ಹೆಚ್ಚು ದರ ನೀಡುವ…

ಮಜಲಟ್ಟಿಯಲ್ಲಿ ಎರಡು ವಸತಿ ನಿಲಯ ಮಂಜೂರಾತಿಗೆ ಪ್ರಯತ್ನ

ಮಜಲಟ್ಟಿಯಲ್ಲಿ ಎರಡು ವಸತಿ ನಿಲಯ ಮಂಜೂರಾತಿಗೆ ಪ್ರಯತ್ನ ಚಿಕ್ಕೋಡಿ 26: ಗ್ರಾಮೀಣ ಪ್ರದೇಶದಲ್ಲಿರುವ ಮಜಲಟ್ಟಿ ಈಗ ಶಿಕ್ಷಣದ ಕಾಶಿಯಾಗಿ ಬೆಳವಣಿಗೆ ಕಂಡಿದೆ. ಹೀಗಾಗಿ ಮಜಲಟ್ಟಿಯಲ್ಲಿ…

ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸಲು ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ

ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಒದಗಿಸಲು ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ಚಿಕ್ಕೋಡಿ 26: ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದ ಶಿವಸಾಗರ ಸಕ್ಕರೆ ಕಾರ್ಖಾನೆಯು…

ಒಂದೆ ಕುಟುಂಬದಂತೆ ಇದ್ದರೆ ಸಂಘ ಹಾಗೂ ಸಮಾಜ ಬೆಳೆಯುತ್ತದೆ

ಒಂದೆ ಕುಟುಂಬದಂತೆ ಇದ್ದರೆ ಸಂಘ ಹಾಗೂ ಸಮಾಜ ಬೆಳೆಯುತ್ತದೆ ಚಿಕ್ಕೋಡಿ 26 : ಸಹಕಾರ ಸಂಘಗಳು ಬೆಳೆಯಬೇಕಾದರೆ ಸಹಕಾರ ಸಂಘದ ಸದಸ್ಯರು ಒಂದೆ ಕುಟುಂಬದಂತೆ ಇದ್ದರೆ ಸಂಘವು ಬೆಳೆಯುತ್ತದೆ…

ಕಿತ್ತೂರು ರಾಣಿ ಚನ್ನಮ್ಮಳಂತೆ ಸಮಾಜದಲ್ಲಿ ಹೋರಾಟದ ಜೀವನ ಅವಶ್ಯಕ

ಕಿತ್ತೂರು ರಾಣಿ ಚನ್ನಮ್ಮಳಂತೆ ಸಮಾಜದಲ್ಲಿ ಹೋರಾಟದ ಜೀವನ ಅವಶ್ಯಕ ಮಾಂಜರಿ 24: ಮಹಿಳೆಯರು ಕಿತ್ತೂರು ರಾಣಿ ಚನ್ನಮ್ಮಳಂತೆ ಹೋರಾಟದ ಮನೋಭಾವ ಬೆಳೆಸಿಕೊಂಡು ರಾಣಿ ಚನ್ನಮ್ಮಳಂತಹ ಧೈರ್ಯ…

ಮನೆ ಪರಿಹಾರ ಬಂತು, ಬೆಳೆ ಪರಿಹಾರ ಯಾವಾಗ...?

ಮಾಂಜರಿ 24: ಚಿಕ್ಕೋಡಿ: ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಪ್ರಾವಾಹ ಮತ್ತು ಸುರಿದ ಮಳೆಯ ಅಬ್ಬರದಿಂದಾಗಿ ಮನೆ ಮತ್ತು ಬೆಳೆಗಳು ಹಾನಿಯಾಗಿದ್ದವು. ಆದರೆ ಮನೆಗಳ ಪರಹಾರ…

ನೀರು ನಿಂತು ಮೊಳಕೆ ಒಡೆಯುತ್ತಿರುವ ಶೇಂಗಾ, ಆತಂಕದಲ್ಲಿ ರೈತರು

ನಿರಂತರ ಮಳೆಗೆ ಶೇಂಗಾ ಬೆಳೆ ನಾಶ ಮಾಂಜರಿ 24: ಪ್ರಸಕ್ತ ಸಾಲಿನಲ್ಲಿನ ಮುಂಗಾರು ಮಳೆಯ ಸಮರ​‍್ಕ ಸುರಿದಿದ್ದರಿಂದ ಶೇಂಗಾಸೇರಿದಂತೆ ವಿವಿಧ ಬೆಳೆಗಳು ಚೆನ್ನಾಗಿ ಬೆಳೆದುನಿಂತಿದ್ದವು…

ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ ಸತೀಶ

ಚಿಕ್ಕೋಡಿ 19: ಮಳೆಯಿಂದ ಹಾನಿಯಾದ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯ ಸರ್ಕಾರ ಮಾಡುತ್ತದೆ. ಯಾವ ರಸ್ತೆ ಹಾಳಾಗಿದೆಂದು ಅಧಿಕಾರಿಗಳು ಗಮನ ಹರಿಸಿ ಅದಕ್ಕೆ ಟೆಂಡರ ಕರೆದು ಕಾಮಗಾರಿ…

ಹೊರ ರಾಜ್ಯದ ಕ್ಷೌರಿಕರಿಗೆ ಅವಕಾಶ ಕೊಡದಿರಲು ಮನವಿ

ಚಿಕ್ಕೋಡಿ 19: ಹೊರ ರಾಜ್ಯದ ಕ್ಷೌರಿಕರಿಗೆ ಅವಕಾಶ ಮಾಡಿಕೊಡಬಾರದು. ಸ್ಥಳಿಯರಿಗೆ ಅವಕಾಶ ಕಲ್ಪಿಸಬೇಕೆಂದು ಗಡಿ ಭಾಗದ ಬೋರಗಾಂವ ಪಟ್ಟಣದ ಸಂತಸೇನಾ ಕ್ಷೌರಿಕರ ಸಂಘಟನೆ ಆಗ್ರಹಿಸಿ ಪಟ್ಟಣ…

‘ಶಿಕ್ಷಕರು ಮೌಲ್ಯವರ್ಧಿತ ಶೈಕ್ಷಣಿಕ ಕೌಶಲ್ಯಗಳನ್ನುವಿದ್ಯಾರ್ಥಿಗಳಿಗೆ ಕಲಿಸಲಿ’

ಚಿಕ್ಕೋಡಿ 19: ಸಾಮಾಜಿಕ ಮಾಧ್ಯಮಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ಸತ್ಯದ…

ಕಿತ್ತೂರ ಚೆನ್ನಮ್ಮ ವೀರಜ್ಯೋತಿ ಸಂಭ್ರಮದಿಂದ ಗಣ್ಯರು ಸ್ವಾಗತ

ಚಿಕ್ಕೋಡಿ 18: ಕಿತ್ತೂರ ಉತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಶುಕ್ರವಾರ ಚಿಕ್ಕೋಡಿ ನಗರಕ್ಕೆ ಆಗಮೀಸಿದ ವೀರಜ್ಯೋತಿಯನ್ನು ಗಣ್ಯರು ಮತ್ತು ಅಧಿಕಾರಿಗಳು ಅದ್ದೂರಿಯಾಗಿ…

ಗೋಪಾಲ ಭಜಂತ್ರಿಗೆ ಡಾಕ್ಟರೇಟ್ ಪದವಿ ಪ್ರದಾನ

ಚಿಕ್ಕೋಡಿ 18: ಇಲ್ಲಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಅಖಿಲ್ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಹಾಗು ವಿಭಾಗದ ಕನ್ನಡ…

ಸುದ್ದಿ ಓದಿ