ನಿಧನ ವಾರ್ತೆ
ನಿಧನ ವಾರ್ತೆ ರಾಧಾಬಾಯಿ ಪುರಾಣಿಕ ಚಿಕ್ಕೋಡಿ 12 : ರಾಧಾಬಾಯಿ ಗೋಪಾಲರಾವ ಪುರಾಣಿಕ(92) ಧಾರವಾಡ: ಮೂಲತಃ ಚಿಕ್ಕೋಡಿಯವರಾದ ನಗರದ ಸಾರಸ್ವತಪೂರ ನಿವಾಸಿ ರಾಧಾಬಾಯಿ ಗೋಪಾಲರಾವ…
ನಿಧನ ವಾರ್ತೆ ರಾಧಾಬಾಯಿ ಪುರಾಣಿಕ ಚಿಕ್ಕೋಡಿ 12 : ರಾಧಾಬಾಯಿ ಗೋಪಾಲರಾವ ಪುರಾಣಿಕ(92) ಧಾರವಾಡ: ಮೂಲತಃ ಚಿಕ್ಕೋಡಿಯವರಾದ ನಗರದ ಸಾರಸ್ವತಪೂರ ನಿವಾಸಿ ರಾಧಾಬಾಯಿ ಗೋಪಾಲರಾವ…
ಮಾಂಜರಿ 09: ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಗಿಡಕ್ಕೆ ದ್ವಿಚಕ್ರ ವಾಹನ ಅಪ್ಪಳಿಸಿದ ಕಾರಣದಿಂದ ಇಬ್ಬರ ಯುವಕರು ಮೃತಪಟ್ಟು ಒಬ್ಬ ಯುವಕ ಗಂಭೀರವಾಗಿ…
ಮಾಂಜರಿ 09: ಚಿಕ್ಕೋಡಿ ತಾಲೂಕಿನ ಗ್ರಾಮೀಣ ಭಾಗದ ಅನೇಕ ಹಳ್ಳಿಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿ ಕಡಿತದ ಪ್ರಕರಣಗಳು ದಾಖಲಾಗಿಲ್ಲವಾದರೂ ವಾಹನ ಸವಾರರು ಬಿದ್ದು…
ಗುಣಮಟ್ಟದ ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧ: ಪ್ರಕಾಶ ಹುಕ್ಕೇರಿ ಚಿಕ್ಕೋಡಿ 04: ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲು…
ಪುರಸಭೆ ಹತ್ತಿರ ವ್ಯಾಪಾರಿ ಮಳಿಗೆಗಳನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಉದ್ಘಾಟನೆ ಚಿಕ್ಕೋಡಿ 04 : ಚಿಕ್ಕೋಡಿ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ನಾನು ಎಂದಿಗೂ ರಾಜಕೀಯ…
ಪ್ರಸಕ್ತ ವರ್ಷದ ಕಬ್ಬಿನ ಹಂಗಾಮಿಗೆ ದಿನಗಣನೆ ಆರಂಭ ಮಾಂಜರಿ /ಸಂತೋಷಕುಮಾರ ಕಾಮತ ಮಾಂಜರಿ 04: ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ವಿಜಾಪುರ ಬಾಗಲಕೋಟೆ ಜಿಲ್ಲೆಕಬ್ಬು ಉತ್ಪಾದನೆ…
ಲೋಕದರ್ಶನ ವರದಿ ಅಮೂಲ್ಯ ಕೃತಿಗಳನ್ನು ಪ್ರಕಟಿಸಿ ಸಾರಸತ್ವ ಕರುನಾಡಿಗೆ ಕೊಡುಗೆ ನೀಡಿದ್ದು ಸ್ಮರಣಿಯವಾಗಿದೆ ಚಿಕ್ಕೋಡಿ 03: ಕನ್ನಡ ಮಠವೆಂದೆ ಪ್ರಖ್ಯಾತಿ ಪಡೆದ ಚಿಂಚಣಿ ಶ್ರೀಮಠದ…
ಸಂತ್ರಸ್ತರಿಗೆ ಕಾನೂನು ಹೋರಾಟಕ್ಕೆ ಬೇಕಾದ ನೆರವನ್ನೂ ಬಿಜೆಪಿ ನೀಡಲಿದೆ : ಸತೀಶ ಅಪ್ಪಾಜಿಗೋಳ ಚಿಕ್ಕೋಡಿ 03: ರೈತರ ಭೂಮಿ ಸಂಬಂಧಿತ ಪಹಣಿಯಲ್ಲಿ ವಕ್ಸ್ ಭೂಮಿ ಎಂದು ನಮೂದಿಸಿ…
ಚಿಕ್ಕೋಡಿ 30: ತಾಲೂಕಿನ ಯಕ್ಸಂಬಾ ಪಟ್ಟಣದ ಚನ್ನಮ್ಮಾ ಸರ್ಕಲದಿಂದ ಮಹಾದೇವ ದೇವಸ್ಥಾನವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ 85 ಲಕ್ಷ ರೂ ಅನುದಾನ ಮಂಜೂರಾಗಿದೆ. ಪಟ್ಟಣ ಪಂಚಾಯತಿ…
ಚಿಕ್ಕೋಡಿ 30: ರೈತರ ಪಹಣಿ ಪತ್ರಿಕೆಯಲ್ಲಿ ವಕ್ಫ ಬೋರ್ಡ ಹೆಸರು ಸೇರೆ್ಡ ಪ್ರಕಣಗಳು ಇಡೀ ರಾಜ್ಯಾದ್ಯಂತ ಸದ್ದು ಮಾಡಿದೆ. ಇಂತಹ ಒಂದು ಪ್ರಕರಣ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ…
9ನೇ ರಾಷ್ಟೀಯಆಯುರ್ವೇದ ದಿನಾಚರಣೆ ನಿಮಿತ್ಯ ಬೈಕ್ರಾ್ಯಲಿ ಚಿಕ್ಕೋಡಿ 30; ಜಾಗತಿಕ ಮಟ್ಟದಲ್ಲಿ ಆಯುರ್ವೇದ ತುಂಬಾ ಪ್ರಾಮುಖ್ಯತೆ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು…
ಸದಲಗಾ ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಆಧ್ಯತೆ ಚಿಕ್ಕೋಡಿ 29: ತಾಲೂಕಿನ ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 2023-24 ನೆಯ…