ಧಾರವಾಡ - ಹುಬ್ಬಳ್ಳಿ

ನಿಧನ ಸುದ್ದಿ

ನಿಧನ ಸುದ್ದಿ

ಲೋಕದರ್ಶನ ವರದಿ 

ನಿಧನ ಸುದ್ದಿ 

ಶಂಕರ​‍್ಪ ತಾಯಣ್ಣವರ  


ಧಾರವಾಡ 05: ಇಲ್ಲಿಯ ಮಂಗಳವಾರ ಪೇಟ, ಮೆಣಸಿನಕಾಯಿ ಓಣಿಯ ನಿವಾಸಿ, ಕೃಷಿಕ ಶಂಕರ​‍್ಪ ವಿ. ತಾಯಣ್ಣವರ(90) ಇವರು ದಿ. 4ರಂದು ನಿಧನರಾದರು. 

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ