ದಸರಾ ವೇಳೆ ಕೋಮು ಘರ್ಷಣೆ : ಕಲ್ಲು ತೂರಾಟ, ವಾಹನಗಳ ಧ್ವಂಸ, ಹಲವರಿಗೆ ಗಾಯ

ಸಂಕೇಶ್ವರ / ಬೆಳಗಾವಿ : ನವರಾತ್ರಿಯ ದುರ್ಗಾ ಮಾತೆಯ ವಿಸರ್ಜನೆ ಬಳಿಕ ಎರಡು ಕೋಮುಗಳ‌ ನಡುವೆ ಘರ್ಷಣೆ ಉಂಟಾಗಿ ಎರಡು ಗುಂಪುಗಳು ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ಕೆಲವು…

ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಽ ರೈತನಿಗೆ 2.05 ಲಕ್ಷರೂ ಲಾಭ

ಕೊತ್ತಂಬರಿ ಬೆಳೆದು ಬೀಗಿದ ರೈತ ಸಂತೋಷ್ ಕುಮಾರ್ ಕಾಮತ್ ಮಾಂಜರಿ 07: ಸಮೀಪದ ಕೇರೂರ ಗ್ರಾಮದ ರೈತ ಅಪ್ಪಾಸಾಬ ರಂದಾಳೆ ಅವರು, ಒಂದು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 2.05…

ಅಧ್ಯಕ್ಷ ಸ್ಥಾನಕ್ಕೆ ಕತ್ತಿ ಸ್ವಇಚ್ಛೆಯಿಂದ ರಾಜೀನಾಮೆ : ಬಾಲಚಂದ್ರ, ನಿರ್ದೇಶಕರಿಂದ ದೂರ ಉಳಿದ ಕತ್ತಿ

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ರಮೇಶ ಕತ್ತಿ ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಯಾರಿಗೆ ಹೆದರಿ ರಾಜೀನಾಮೆ ನೀಡಿಲ್ಲ ಎಂದು…

ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಮುಸುಕಿನ ಗುದ್ದಾಟ : ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ

ಬೆಳಗಾವಿ : ಕಳೆದ ಕೆಲವು ತಿಂಗಳುಗಳಿAದ ನಡೆಯುತ್ತಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರ ಮುಸುಕಿನ ಗುದ್ದಾಟಕ್ಕೆ ಬೇಸತ್ತು ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ…

ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ವೇತನ ಶ್ರೇಣಿ ನಿಗದಿಗೆ ಆಗ್ರಹ

ಹೂವಿನಹಡಗಲಿ 26: ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ, ರಾಜ್ಯ ಗ್ರಾಮ…

ಕೋ-ಆಪರೇಟಿವ ಸೊಸೈಟಿಗೆ ನಿರ್ದೇಶಕರು ಅವಿರೋಧವಾಗಿ ನೇಮಕ : ಮುಷಾಫೀರ ನದಾಫ

ಧಾರವಾಡ 25: ಧಾರವಾಡ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಕೋ- ಆಪರೇಟಿವ ಸೊಸೈಟಿಯ 2024-2029ನೇ ಸಾಲಿನ ಐದು ವರ್ಷಗಳ ಅವಧಿಗಾಗಿ ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಸೊಸೈಟಿ ನಿರ್ದೇಶಕ…

ಸಂಕೇಶ್ವರಕ್ಕೆ ಲಗ್ಗೆ ಇಟ್ಟ ಅನ್ನದಾತರು : ನೂರಾರು ಚಕ್ಕಡಿ ಗಾಡಿ, ಟ್ರ್ಯಾಕ್ಟರ್ ಮೂಲಕ ಪ್ರತಿಭಟನಾ ಮೆರವಣಿಗೆ

ಸಂಕೇಶ್ವರ / ಬೆಳಗಾವಿ : ಪಟ್ಟಣದಲ್ಲಿನ ಶ್ರೀ ದುರದುಂಡಿಶ್ವರ ಖಾಸಗಿ ತರಕಾರಿ‌ ಮಾರುಕಟ್ಟೆಯಲ್ಲಿ ರೈತರಿಂದ ಲೂಟಿ‌ ಮಾಡಿ, ರೈತರ ಮೇಲೆ ಹಲ್ಲೆ ನಡೆಸುತ್ತಿರುವ ದಲ್ಲಾಳಿಗಳಿಗೆ ಕಡಿವಾನ…

ವಾಹನಗಳ ನಡುವೆ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲಿ ಸಾವು : ಹಲವರು ಗಂಭೀರ ಗಾಯ

ಬೆಳಗಾವಿ : ನಾಲ್ಕು ವಾಹನಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಿಪ್ಪಾಣಿ ಬಳಿ ರವಿವಾರ ಸಂಜೆ…

ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3'ರ ಟ್ರೋಫಿ ಅನಾವರಣ

ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3'ರ ಟ್ರೋಫಿ ಅನಾವರಣ ಬೆಂಗಳೂರು: 'ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್‌ ಸೀಸನ್‌ 3'ರ ಟ್ರೋಫಿಯನ್ನು ಬೆಂಗಳೂರಿನ ಮಲ್ಲೇಶ್ವರಂನ…

ಐದು ಭಾಷೆಗಳಲ್ಲಿ ಸಿದ್ಧವಾದ ‘1990 s' ಪ್ರೇಮಕಥೆ ಚಿತ್ರ : ಏಕಕಾಲಕ್ಕೆ ಬಿಡುಗಡೆಯಾಯಿತು ನಾಲ್ಕು ಭಾಷೆಗಳ ಟೀಸರ್

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿ.ಎಂ. ನಿರ್ದೇಶಿಸಿರುವ ಹಾಗೂ ಅರುಣ್ - ರಾಣಿ ವರದ್ ಅಭಿನಯದ ‘1990 s' ಚಿತ್ರದ ಟೀಸರ್ ಬಿಡುಗಡೆ ಸಮಾರಂಭ…

ಸುದ್ದಿ ಓದಿ