ಇತರಗಳು

ಭರತೇಶ ಶಿಕ್ಷಣ ಸಂಸ್ಥೆಯಲ್ಲಿ ನಡೆದ 15 ನೆಯ ಹಸ್ತಪ್ರತಿ ಸಮ್ಮೇಳನ ಮುಕ್ತಾಯ

ಲೋಕದರ್ಶನ ವರದಿ ಬೆಳಗಾವಿ 14: ಭರತೇಶ ಶಿಕ್ಷಣ ಸಂಸ್ಥೆಯ ಡಾ. ಆ. ನೇ. ಉಪಾಧ್ಯೆ ವಿಸ್ತರಣಾ ಕೇಂದ್ರದಲ್ಲಿ ನಡೆದ 15 ನೆಯ ಅಖಿಲ ಕನರ್ಾಟಕ ಹಸ್ತಪ್ರತಿ ಸಮ್ಮೇಳನ ಇಂದು ಮುಕ್ತಾಯ…

ಹಿರಿಯ ನಾಗರಿಕರ ಸಂಘದ ಸಭೆ

ಲೋಕದರ್ಶನ ವರದಿ ಬೆಳಗಾವಿ14: ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ ಬೆಳಗಾವಿ ಶಾಖೆ ವತಿಯಿಂದ ಸ್ಥಳೀಯ ಪದಾಧಿಕಾರಿಗಳ ರಚನೆ ಹಾಗೂ ಹಿರಿಯ ನಾಗರಿಕರಿಗೆ ಸರಕಾರದ ಸೌಲಭ್ಯಗಳ ಕುರಿತು…

ಹಾಸ್ಯಸಂಗಮ ಕಾರ್ಯಕ್ರಮದಲ್ಲಿ ಪ್ರೊ. ಎಚ್. ಕೆ. ಭಾರ್ಗವ ಅಭಿಪ್ರಾಯ

ಲೋಕದರ್ಶನ ವರದಿ ಬೆಳಗಾವಿ 14-. ಜಗತ್ತಿನಲ್ಲಿ ಸಾವಿರಾರು ಭಾಷೆಗಳು ತುಟಿಯಲ್ಲಿಯೇ ನಗಿಸಬಲ್ಲವು ಆದರೆ ಹೃದಯದಿಂದ ನಗಿಸಬಲ್ಲ ಏಕೈಕ ಭಾಷೆ ಕನ್ನಡ. ಸುಂದರ ಬದುಕಿಗೆ ನಗುವೇ ಟಾನಿಕ್…

ಜನರ ಆರೋಗ್ಯ ಕಾಪಾಡಲು ಅ.21 ರಂದು 10ಕಿ.ಮೀ ಮ್ಯಾರಾಥಾನ ಓಟ

ಲೋಕದರ್ಶನ ವರದಿ ಬೆಳಗಾವಿ 13 : ನಗರದ ಜನತೆಗೆ ಆರೋಗ್ಯ ಮತ್ತು ದೇಹ ದಾಡ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಅ.21ರಂದು 10ಕಿ.ಮೀ ಮತ್ತು 21ಕಿ.ಮೀ ಮ್ಯಾರಾಥಾನ ನಡೆಸಲಾಗುತ್ತದೆ ಎಂದು…

ಯುವಕರು ಸಣ್ಣ ಕೈಗಾರಿಕೆಗಳಗತ್ತ ಹೆಚ್ಚು ಗಮನ ಹರಿಸಲಿ

ಲೋಕದರ್ಶನ ವರದಿ ಬೆಳಗಾವಿ 13: ತಂತ್ರಜ್ಞಾನ ವೇಗವಾಗಿ ಬೆಳೆಯುವದರಿಂದ ಯುವಕರಿಗೆ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಉದ್ಯೋಗದ ಅವಕಾಶಗಳು ತೀರಾ…

ಭಾರತ ದೇಶದ ಸ್ತ್ರೀಯರನ್ನು ಸಾಮಾನ್ಯರಲ್ಲ: ಚಕ್ರವರ್ತಿ ಸುಲಿಬೆಲಿ

ಲೋಕದರ್ಶನ ವರದಿ ಬೆಳಗಾವಿ 13: ಸ್ತ್ರೀ - ಪುರುಷ ಎನ್ನುವ ಭೇದಬಾವವು ಬ್ರಿಟಿಷ್ರು ಮತ್ತು ಇಸ್ಲಾಂ ಧರ್ಮದವರು ಭಾರತಕ್ಕೆ ಬಂದಾಗ ಪ್ರಾರಂಭವಾಯಿತು. ಸ್ತ್ರೀಯರನ್ನು ಅತ್ಯಂತ…

ಹಿರಿಯ ಜೀವಿ ಎಸ್. ಎ. ವಿಭೂತಿ ಅವರಿಗೆ ಸನ್ಮಾನ

ಲೋಕದರ್ಶನ ವರದಿ ಬೆಳಗಾವಿ 13: ಶತಕದ ಅಂಚಿನಲ್ಲಿರುವ ಕ್ರೀಯಾಶೀಲ ವ್ಯಕ್ತಿತ್ವದ, ಸರಳ ಸ್ವಭಾವದ, ಹಿರಿಯ ಜೀವಿ ಎಸ್. ಎ. ವಿಭೂತಿ ಯವರನ್ನು ಉತ್ತರ ಕನರ್ಾಟಕ ವಿಕಾಸ ವೇದಿಕೆ ಮತ್ತು…

ಕನ್ನಡದ ಭದ್ರ ಬುನಾದಿ ಹೇಣಿದವರು ಕದಂಬರು:ಅಲ್ಲಮ ಪ್ರಭು ಶ್ರೀ

ಲೋಕದರ್ಶನ ವರದಿ ಬೆಳಗಾವಿ 13: ಕನ್ನಡ ಹಾಗೂ ಕನ್ನಡ ಸಾಹಿತ್ಯದ ಭದ್ರ ಬುನಾದಿ ಮೊದಲು ಹೇಣಿದವರು ಕದಂಬರು. ಕನ್ನಡ ನಾಡಿನ ಪತ್ರಿ ಕಣದಲ್ಲೂ ಬಂಗಾರ, ವಜ್ರಗಳಂತ ಸಾಹಿತಿಗಳು…

ಜಿಲ್ಲೆಯಾದ್ಯಂತ "ಮತ್ತೊಮ್ಮೆ ದಿಗ್ವಿಜಯ" ರಥಯಾತ್ರೆ

ಲೋಕದರ್ಶನ ವರದಿ ಬೆಳಗಾವಿ 13: ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಶನಿವಾರ ಪತ್ರಿಕಾಗೋಷ್ಟಿ ಕರೆಯಲಾಗಿತ್ತು…

ಕೆಪ್ಟೌನ್ ಪತಂಗೋತ್ಸವದಲ್ಲಿಭಾಗವಹಿಸುತ್ತಿರುವ ಬೆಳಗಾವಿಯ ಸಂದೇಶಕಡ್ಡಿ

ಲೋಕದರ್ಶನ ವರದಿ ಬೆಳಗಾವಿ 13: ಕುಂದಾನಗರಿ ನಿವಾಸಿಯಾದ ಸಂದೇಶಕಡ್ಡಿ ಗಾಳಿಪಟ ಶಿಬಿರಗಳ ಮೂಲಕ ದೇಶ ವಿದೇಶದಲ್ಲಿ ಹೆಸರು ಮಾಡಿದ್ದಾರೆ. ಇದೇ 19ರಿಂದ 23ರವರೆಗೆ ದಕ್ಷಿಣಆಫ್ರಿಕಾದಲ್ಲಿ…

ಕೆಪ್ಟೌನ್ ಪತಂಗೋತ್ಸವದಲ್ಲಿಭಾಗವಹಿಸುತ್ತಿರುವ ಬೆಳಗಾವಿಯ ಸಂದೇಶಕಡ್ಡಿ

ಲೋಕದರ್ಶನ ವರದಿ ಬೆಳಗಾವಿ 13: ಕುಂದಾನಗರಿ ನಿವಾಸಿಯಾದ ಸಂದೇಶಕಡ್ಡಿ ಗಾಳಿಪಟ ಶಿಬಿರಗಳ ಮೂಲಕ ದೇಶ ವಿದೇಶದಲ್ಲಿ ಹೆಸರು ಮಾಡಿದ್ದಾರೆ. ಇದೇ 19ರಿಂದ 23ರವರೆಗೆ ದಕ್ಷಿಣಆಫ್ರಿಕಾದಲ್ಲಿ…

ದಾರ್ಶನಿಕ ದಿಗ್ಗಜ ಅಲ್ಲಮಪ್ರಭುಗಳು: ಶರಣೆ ಜಯಶ್ರೀ

ಲೋಕದರ್ಶನ ವರದಿ ಬೆಳಗಾವಿ 12: ಪ್ರಥಮ ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುಗಳು ಆಧ್ಯಾತ್ಮಿಕ ಲೋಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಂಥವರು. ತಾವು ಬಹು ಹಿಂದುಳಿದ ನಟವರ ಜನಾಂಗದವರಾದರೂ…

ಸುದ್ದಿ ಓದಿ