ಇತರಗಳು

ನಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಒತ್ತು ನೀಡಬೇಕು : ಸಿದ್ನಾಳ

ಲೋಕದರ್ಶನ ವರದಿ ಬೆಳಗಾವಿ 17: ಕನ್ನಡ ಹೋರಾಟಗಾರರೆಂದು ಹೊಗಳಿಸಿಕೊಳ್ಳುವ ಅನೇಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಸಂಸದ…

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಲೋಕದರ್ಶನ ವರದಿ ಬೆಳಗಾವಿ 17: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ,ಜಿಲ್ಲಾ ಆರೋಗ್ಯ ಮತ್ತು ಕು ಕ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ, ಪೊಲೀಸ…

ಜಾನುವಾರುಗಳಿಗೆ ಜಲಾಮೃತವಾದ ಮನರೇಗಾ

ಲೋಕದರ್ಶನ ವರದಿ ಬೆಳಗಾವಿ 17: ಮಳೆಯ ಅಭಾವದಿಂದ ದನಕರುಗಳಿಗೆ ಕುಡಿಯುವ ನೀರು ಸಿಗದೇ ಗ್ರಾಮೀಣ ಪ್ರದೇಶದ ಜನರು ಜಾನುವಾರುಗಳಿಗೆ ನೀರು ಕುಡಿಸುವುದೇ ಒಂದು ದೊಡ್ಡ ಸವಾಲಾಗಿತ್ತು. ಇಂತಹ…

ವಿಕಲಚೇತನರ ಸವರ್ಾಂಗೀಣ ಅಭಿವೃದ್ಧಿಗಾಗಿ ಡಿಸೆಬಿಲಿಟಿ(ಎಪಿಡಿ) ಸಂಸ್ಥೆ ಶ್ರಮಿಸುತ್ತಿದೆ : ಶಿವಾ ಹಿರೇಮಠ

ಲೋಕದರ್ಶನ ವರದಿ ಬೆಳಗಾವಿ 16: ರಾಜ್ಯದಲ್ಲಿ ವಿಕಚಲಚೇತನರ ಪ್ರಮಾಣ ನೋಡಿದರೆ, ಬೆಳಗಾವಿ ಎರಡನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ವಿಕಲಚೇತನರ ಸವರ್ಾಂಗೀಣ ಅಭಿವೃದ್ಧಿಗಾಗಿ ದಿ…

ಕನ್ನಡ ಭಾಷೆಗೆ ಗೌರವ ನಿಡದವರು ನಾಡದ್ರೋಹಿಗಳು : ಮಹಾದೇವಪ್ಪ ಯಾದವಾಡ

ಲೋಕದರ್ಶನ ವರದಿ ಬೆಳಗಾವಿ 16: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುವುದು ಸರಿಯಲ್ಲ, ಅದೇ ರೀತಿ ಕನ್ನಡ ಭಾಷೆಯ ಪರವಾಗಿರದ ಜನಪ್ರತಿನಿಧಿಗಳು ಭಾಷೆಗೆ ಮಾಡುತ್ತಿರುವ ದ್ರೋಹ…

ರಾಜಕಾರಣಿಗಳಿಗೆ ಕನ್ನಡ ಸಂಘಟನೆಗಳು ಕಪಾಳ ಮೋಕ್ಷ ಮಾಡಿದರೆ 25 ಸಾವಿರ ರೂ ಬಹುಮಾನ : ಭೀಮಾಶಂಕರ

ಲೋಕದರ್ಶನ ವರದಿ ಬೆಳಗಾವಿ 16: ಪ್ರತಿವರ್ಷ ಎಂಇಎಸ್ನ ನಾಡದ್ರೋಹಿಗಳು ರಾಜ್ಯೋತ್ಸವದ ದಿನದಂದು ಕರಾಳ ದಿನಾಚಾರಣೆ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಮತ…

ನವ್ಯ ದಿಶಾ ಬಜ್ ಇಂಡಿಯಾ ಸಂಸ್ಥೆಯಿಂದ ಆಥರ್ಿಕ ಸಾಕ್ಷರತೆ ಮತ್ತು ವೃತ್ತಿ ಕೌಶಲ್ಯ ತರಬೇತಿ

ಲೋಕದರ್ಶನ ವರದಿ ಬೆಳಗಾವಿ 15: ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ಅಧಿನದಲ್ಲಿ ಬರುವ ಗ್ರಾಮಗಳಲ್ಲಿ ನವ್ಯ ದಿಶಾ ಸಂಸ್ಥೆಯ ಸುಗ್ರಾಮ ಯೋಜನೆಯಡಿಯಲ್ಲಿ ಬಜ್ ಇಂಡಿಯಾ ಸಂಸ್ಥೆಯ…

ಪರಿಶಿಷ್ಟ ಪಂಗಡಕ್ಕಿರುವ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ವತ್ತಾಯಿಸಿ ಮನವಿ

ಲೋಕದರ್ಶನ ವರದಿ ಬೆಳಗಾವಿ 15: ಪರಿಶಿಷ್ಟ ಪಂಗಡಕ್ಕಿರುವ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಮೇಲೆ ಕಠೀಣ ಕ್ರಮ…

ಪ್ರಕೃತಿ ವೀಕೊಪಕ್ಕೆ ಮನುಷ್ಯನೇ ಕಾರಣ: ಡಾ. ನಾವಲಗಿ

ಲೋಕದರ್ಶನ ವರದಿ ಬೆಳಗಾವಿ 15: ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಗಿಡ, ಮರ, ಅರಣ್ಯ ಹಾಗೂ ಸುಂದರವಾದ ಪ್ರಕೃತಿಯನ್ನು ಹಾಳುಮಾಡುತ್ತಿದ್ದಾನೆ. ಪರಿಸರವನ್ನು ನಾಶ ಮಾಡವುದರೊಂದಿಗೆ…

ಉದ್ಯಮ ಶೀಲತಾ ಅಬಿವೃದ್ದಿ ತರಬೇತಿಯ ಮುಕ್ತಾಯ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ 15: ದೇಶದ ಪ್ರಗತಿಯಲ್ಲಿ ಸರಕಾರಿ ಇಲಾಖೆಗಳು ,ಖಾಸಗಿ ಸಂಸ್ಥೆಗಳು ಮತ್ತು ಸ್ವ ಉದ್ಯೋಗ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ, ಅದರಲ್ಲಿಯೂ…

ಹಿಂದೂಗಳ ಪರವಾಗಿ ಮಾತನಾಡಿದವರಿಗೆ ಮುಸ್ಲಿಂ ವಿರೋಧಿ ಪಟ್ಟ : ಸೂಲಿಬೆಲೆ

ಲೋಕದರ್ಶನ ವರದಿ ಬೆಳಗಾವಿ 15: ಹಿಂದೂಗಳ ಪರವಾಗಿ ಮಾತನಾಡಿದವರಿಗೆ ಮುಸ್ಲಿಂ ವಿರೋಧಿ ಎನ್ನುವ ಪಟ್ಟ ಕಟ್ಟಲಾಗುತ್ತಿದೆ. ಆದರೆ, ಲಿಂಗಾಯತ ಸಂಘ ಕಟ್ಟಿಕೊಂಡವರು, ಲಿಂಗಾಯತ ಧರ್ಮ ಪರವಾಗಿ…

44ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ ಪ್ರಾರಂಗಣದಲ್ಲಿ ಉಚಿತ ಕಾನೂನು ಸೇವಾ ಶಿಬಿರ

ಲೋಕದರ್ಶನ ವರದಿ ಬೆಳಗಾವಿ 14: 44 ನೇ ಬಿ.ಎನ್ ಇಂಡೋ ಟಿಬೇಟಿಯನ್ ಬಾರ್ಡರ ಪೊಲೀಸ್ ಫೋರ್ಸ, ಅಲೈನ್ಸ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಕೆ.ಎಲ್.ಇ ಬಿ.ವ್ಹಿ. ಬೆಲ್ಲದ ಕಾನೂನು…

ಸುದ್ದಿ ಓದಿ