ಇತರಗಳು

ವಿಕಲಚೇತನರಿಗೆ ಸರಕಾರಿ ಸೌಲಭ್ಯಗಳ ಲಾಭ ಸಿಗಲಿ : ಮಣ್ಣಿಕೇರಿ

ಲೋಕದರ್ಶನ ವರದಿ ಬೆಳಗಾವಿ 4: ವಿಕಲಚೇತನ ಮಕ್ಕಳಿಗಾಗಿ ಸಕರ್ಾರ ಗೃಹಾಧಾರಿತ ಶಿಕ್ಷಣ, ಸ್ಕೂಲ್ ರೇಡಿನೆಸ್ ಪ್ರೋಗ್ರಾಂ, ದೈನಂದಿನ ಕೌಶಲ್ಯ ಮುಂತಾದ ಅನೇಕ ಕಾರ್ಯಕ್ರಮಗಳನ್ನು…

ಶಿಕ್ಷಕ ವೀರಣ್ಣ ಅವರಿಗೆ ಸನ್ಮಾನ

ಬೆಳಗಾವಿ: 03 :ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿರುವ ಅಂಬೇಡ್ಕರ್ ನಗರದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಜ್ಯದಲ್ಲಿಯೇ ವಿಶಿಷ್ಠ ರೀತಿಯಲ್ಲಿ…

ನಿವೇದಾರ್ಪಣ ಅಕಾಡಮಿ ಆಫ್ ಮುಜಿಕ್, ವತಿಯಿಂದ "ಗುಲ್ದಸ್ತಾ" ಸಂಗೀತ ಸಂಜೆ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ, 3: ನಿವೇದಾರ್ಪಣ ಅಕಾಡಮಿ ಆಫ್ ಮುಜಿಕ್, ಬೆಳಗಾವಿಯ ವತಿಯಿಂದ ಆಯೋಜಿಸಿದ ಕರೋಕೇ ಸಂಗೀತ ಸ್ಪಧರ್ೆಯಲ್ಲಿ ವಿಜೇತ ರಾದವರಿಂದ "ಗುಲ್ದಸ್ತಾ" ಕನ್ನಡ, ಮರಾಠಿ…

'ಬೆಳಗಾವಿ ಕಿ ಹುನರ್ : ಪ್ರಾಚಾರ್ಯರ ಸಮ್ಮೇಳನ

ಲೋಕದರ್ಶನ ವರದಿ ಬೆಳಗಾವಿ, 3: ಯುವಜನರ ಕೌಶಲ್ಯಾಭಿವೃದ್ಧಿಗಾಗಿ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಬೋಧಕ ಸಿಬ್ಬಂದಿ ವರ್ಗ ಶ್ರಮಿಸಬೇಕು. ಇದರಿಂದಾಗಿ ಸಮಾಜದ ಎಲ್ಲ…

ನಬಾರ್ಡ ವತಿಯಿಂದ ತರಬೇತಿ ಕಾರ್ಯಕ್ರಮ

ಬೆಳಗಾವಿ: 03 : ಯಾದವಾಡ ದಾಲ್ಮೀಯ ಸಿಮೆಂಟ ಕಾಖರ್ಾನೆಯ ದಾಲ್ಮೀಯಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ, ದೀಕ್ಷಾ ಕೌಶಲ್ಯ ಕೇಂದ್ರದಲ್ಲಿ ಸೌಂದರ್ಯ ಥೆರಪಿ ಹಾಗೂ ಹೊಲಿಗೆ ಯಂತ್ರ ಆಯೋಜಕ…

ದಾಸರು ಶರಣರು ಮತಾಂತರವನ್ನು ತಡೆದರು: ಕುಸನೂರ

ಲೋಕದರ್ಶನ ವರದಿ ಬೆಳಗಾವಿ 03: ಭಕ್ತಿ ಮಾರ್ಗವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಇಸ್ಲಾಮ ಧರ್ಮಕ್ಕೆ ಮತಾಂತರಗೊಳಿಸುವ ವಾತಾವರಣವಂದು ನಿಮರ್ಾಣವಾಗಿತ್ತು. ನಮ್ಮ ಸಮಾಜದ ಕೆಳವರ್ಗದ ಜನ…

ನಾಟಕ ಪ್ರದರ್ಶನ ಶ್ರೇಷ್ಠ ಕಾರ್ಯ: ಸಾವಳಗಿ ಶ್ರೀಗಳು

ಲೋಕದರ್ಶನ ವರದಿ ಬೆಳಗಾವಿ 03: ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ನಾಟಕ ರೂಪದಲ್ಲಿ ಬಸವರಾಜ ಪಟ್ಟಣಶೆಟ್ಟಿ ಪ್ರದಶರ್ಿಸುತ್ತಿರುವದು ಒಂದು ಶ್ರೇಷ್ಠ ಕಾರ್ಯ ಎಂದು ಸಾವಳಗಿ ಸಿದ್ಧ…

ಬಿಜೆಪಿಯಿಂದ ಪಾರದರ್ಶಕ ರಾಜಕಾರಣ : ರಾಮ್ ಮಾಧವ

ಬೆಳಗಾವಿ 2: ಭಾರತೀಯ ಜನತಾಪಾಟರ್ಿ ದೇಶದಲ್ಲಿ ಪಾರದರ್ಶಕ ರಾಜಕಾರಣದ ಮೂಲಕ ಭ್ರಷ್ಠಾಚಾರ ರಹಿತ ಭಾರತ, ಒಗ್ಗಟ್ಟಿನ ಭಾರತ ಮತ್ತು ಜಾತ್ಯತೀತ ಭಾರತವನ್ನು ನಿಮರ್ಾಣ ಮಾಡಿದೆ ಎಂದು…

ಕಂದಾಯ ಇಲಾಖೆ : ಒಂದೇ ಹುದ್ದೆಗೆ ಇಬ್ಬರ ಕಿತ್ತಾಟ

ಬೆಳಗಾವಿ, ಡಿ.2-ಜಿಲ್ಲೆಯ ಉಪನೋಂದಣಿ ಕಚೇರಿಯಲ್ಲಿ ಒಂದೇ ಹುದ್ದೆಗೆ ಇಬ್ಬರು ಸಬ್ ರಿಜಿಸ್ಟ್ರಾರ್ಗಳ ಕಿತ್ತಾಟದ ಹಿನ್ನೆಲೆಯಲ್ಲಿ ವಿಷ್ಣುತೀರ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ…

'ಬೆಳೆಯುತ್ತಿರುವ ಬೆಳಗಾವಿ ಇನ್ನಷ್ಟು ವಿಮಾನ ಸೇವೆಗೆ ಅರ್ಹವಾಗಿದೆ'

ಬೆಳಗಾವಿ, 2: ಬೆಳಗಾವಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು ಹೆಚ್ಚಿನ ವಿಮಾನ ಸೇವೆಗೆ ಇಲ್ಲಿಯ ವಿಮಾನ ನಿಲ್ದಾಣ ನಿಜವಾಗಿಯೂ ಅರ್ಹವಾಗಿದೆ ಎಂದು ಕೇಂದ್ರ ವಿಮಾನಯಾನ ಖಾತೆ…

ವಿಶ್ವಗುರುವಾಗುವ ಸಾಮಥ್ರ್ಯ ಭಾರತಕ್ಕಿದೆ : ದತ್ತಾತ್ರೆಯ ಹೊಸಬಾಳೆ 2 ದಿನಗಳ ಸ್ಟೆಪ್-2018 ಸಮವೇಶಕ್ಕೆ ಚಾಲನೆ

ಲೋಕದರ್ಶನ ವರದಿ ಬೆಳಗಾವಿ,01: ವಿಜ್ಞಾನ ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕ್ಕೇ ಗುರುವನ್ನು ಕೊಡುವ ಸಾಮಥ್ರ್ಯ ಭಾರತಕ್ಕಿದೆ. ಇದನ್ನು…

ಜ್ಞಾನವು ನಿಂತ ನೀರಾಗದೇ ಹರಿಯುವ ನೀರಂತಿರಬೇಕು : ಡಾ. ಜೋಶಿ

ಲೋಕದರ್ಶನ ವರದಿ ಬೆಳಗಾವಿ, 1: ಜ್ಞಾನವು ನಿಂತ ನೀರಾಗದೇ ಹರಿವ ನೀರಂತಿರಬೇಕು ಇಂತಹ ಪ್ರಭುದ್ದ ಕಾರ್ಯಕ್ಕೆ ವೇದಿಕೆಗಳು ಅಧಿಕ ಸಂಖ್ಯೆಯಲ್ಲಿ ಆಯೋಜಿತಗೊಳ್ಳಬೇಕು ಎಂದು ಇಂಡಿಯನ್…

ಸುದ್ದಿ ಓದಿ