ಇತರಗಳು

ಕನ್ನಡಕ್ಕೆ ಸಾವಿಲ್ಲ ಸವಾಲುಗಳಿವೆ: ಡಾ.ಬರಗೂರು ರಾಮಚಂದ್ರಪ್ಪ

ಲೋಕದರ್ಶನ ವರದಿ ಬೆಳಗಾವಿ,6: ಜನಭಾಷೆ ಆಳಲು ಬಂದವರನ್ನು ಅರಗಿಸಿಕೊಳ್ಳುವ ಗುಣ ಇರಬೇಕು. ಜಾಗತೀಕರಣ ಸಂದರ್ಭದಲ್ಲಿ ಮಾನವೀಕ ವಿಜ್ಞಾನದ ಶಾಖೆಗಳು ಮತ್ತು ಸಾಹಿತ್ಯದಂತಹ ವಿಷಯಗಳಿಗೆ…

ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ, 6: ಅಯೋಧ್ಯಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧ ಇಲ್ಲ. ಆ ವಿವಾದ ಅಂತ್ಯ ಕಾಣಬೇಕು ಎಂಬುದೆ ನಮ್ಮೆಲ್ಲರ ಬಯಕೆ. ಆದರೆ, ಡಾ. ಬಾಬಾಸಾಹೇಬ ಅಂಬೇಡ್ಕರರ…

ಡಿ.14ರಂದು ಎಸ್ಸಿ, ಎಸ್ಟಿ ಬೃಹತ್ ಸಮಾವೇಶ

ಲೋಕದರ್ಶನ ವರದಿ ಬೆಳಗಾವಿ, 6: ಎಸ್ಸಿ,ಎಸ್ಟಿ ಶೊಷೀತರಿಗೆ ಸಾಮಾಜಿಕ ನ್ಯಾಯ ನೀಡಲು ಸಂವಿಧಾನ ಬದ್ದವಾಗಿರಾಜ್ಯಸರಕಾರತಂದಿದ್ದ, ಶಾಸನ ಬದ್ದವಾಗಿ ರೂಪಿಸಿದ ಕಾಯ್ದೆಗಳ ವಿರುದ್ಧ…

ರಾಷ್ಟ್ರಮಟ್ಟದ ಅಖಿಲ ಭಾರತ ವಾಯು ಸೈನಿಕ ಶಿಬಿರಕ್ಕೆ ಆಯ್ಕೆ

ಲೋಕದರ್ಶನ ವರದಿ ಬೆಳಗಾವಿ 06: ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯವು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಶ್ರೇಷ್ಠತೆಯನ್ನು…

ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ ಬೆಳಗಾವಿ 06: ಇಂದು ಪ್ರತಿಯೊಬ್ಬರು ಕೂಡ ಏಡ್ಸ್ ರೋಗದ ಕುರಿತಾಗಿ ಅರಿತುಕೊಳ್ಳುವುದು ಅತ್ಯವಶ್ಯ. ಅದರಲ್ಲೂ ಶಾಲಾ ಮಕ್ಕಳಲ್ಲಿ ಇದರ ಬಗೆಗೆ ತಿಳಿಸಿಕೊಡುವದರಿಂದ…

ಶಿವಬಸವ ಶ್ರೀಗಳ ಇಚ್ಛಾಶಕ್ತಿಯನ್ನು ಸಿದ್ಧರಾಮ ಶ್ರೀಗಳು ಕ್ರಿಯಾಶಕ್ತಿಯನ್ನಾಗಿ ಪರಿವತರ್ಿಸಿದರು: ಮಹಾಂತದೇವರು

ಲೋಕದರ್ಶನ ವರದಿ ಬೆಳಗಾವಿ 06: ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳವರ ಕರಕಮಲ ಸಂಜಾತರಾದ ಕನ್ನಡ ನಾಡಿಗೆ'ನಾಗನೂರು ಸ್ವಾಮಿಗಳೆಂದು' ಪ್ರಸಿದ್ಧರಾದ ಶಿವಬಸವ ಮಹಾಸ್ವಾಮಿಗಳು ತಮ್ಮ…

ವಾಷರ್ಿಕ ಕ್ರೀಡಾಕೂಟ- ಬಹುಮಾನ ವಿತರಣಾ ಸಮಾರಂಭ

ಲೋಕದರ್ಶನ ವರದಿ ಬೆಳಗಾವಿ 05: ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳು ಮನುಷ್ಯನ ದೈಹಿಕ ಆರೋಗ್ಯ ಉತ್ತಮಗೊಳಿಸುವುದಲ್ಲದೆ, ಸರ್ವತೋಮುಖ ಬೆಳವಣಿಗೆಗೆ…

ಯರಗಟ್ಟಿಯಲ್ಲಿ ಅದ್ದೂರಿ ಲಕ್ಷ ದೀಪೋತ್ಸವ

ಲೋಕದರ್ಶನ ವರದಿ ಯರಗಟ್ಟಿ 5: ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾತರ್ಿಕ ಮಾಸದ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು. ಗ್ರಾಮದ…

ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ

ಲೋಕದರ್ಶನ ವರದಿ ಬೆಳಗಾವಿ, 5: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಮತ್ತು ಕೇಂದ್ರ ಸಕರ್ಾರದ ಗ್ರಾಮೀಣ ಅಭಿವೃಧ್ದಿ ಸಚಿವಾಲಯ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ…

ಜ್ಯೋತಿ ಪಿ ಹೊಸಟ್ಟಿ ಅವರಿಗೆ ಸನ್ಮಾನ

ಬೆಳಗಾವಿ: 04 : ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಸಿಯನ್ ಎಂದು ಕಾರ್ಯನಿರ್ವಹಿಸುತ್ತಿರುವ ಜ್ಯೋತಿ ಪಿ ಹೊಸಟ್ಟಿ ಇವರು ಗಾಂಧಿನಗರ, ಗುಜರಾತ್ನಲ್ಲಿ ಜರುಗಿದ…

ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ನೀತಿಗೆ ಶಾಸಕ ಗರಂ

ಲೋಕದರ್ಶನ ವರದಿ ರಾಮದುರ್ಗ 04: ಪಟ್ಟಣದ ತಾಲೂಕಾ ಆಸ್ಪತ್ರೆಗೆ ಮಂಗಳವಾರ ಬೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ವೈಧ್ಯಾಧಿಕಾರಿಗಳ ಬೇಜಾವಾಬ್ದಾರಿಯುತ ಕಾರ್ಯವೈಖರಿ ಹಾಗೂ ಆಸ್ಪತ್ರೆಯ…

ರಾ.ಚ.ವಿ. ವಿದ್ಯಾಥರ್ಿ ಕುಮಾರ ರೋಹಿತ ಚವ್ಹಾಣಗೆ ಚಿನ್ನದ ಪದಕ

ಲೋಕದರ್ಶನ ವರದಿ ಬೆಳಗಾವಿ, 4: ಇತ್ತೀಚಿಗೆ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಆಯೋಸಿದ ಬೆಸ್ಟ್ ಫಿಜಿಕ್ (ದೇಹದಾಡ್ರ್ಯ) ಸ್ಪಧರ್ೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ…

ಸುದ್ದಿ ಓದಿ