ತಾಯಂದಿರು ಕಥೆ ಕಟ್ಟುವ, ಹೇಳುವ ಹವ್ಯಾಸ ಬೆಳೆಸಿಕೊಳ್ಳಲಿ'
ಧಾರವಾಡ 02: ತಾಯಂದಿರು ಕಥೆ ಕಟ್ಟುವ, ಕಥೆ ಹೇಳುವ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಸಾಹಿತ್ಯದಲ್ಲಿ ಮೌಲ್ಯಯುತವಾದ ದೃಷ್ಟಾಂತಗಳು ಸಾಕಷ್ಟಿದ್ದು ಅವುಗಳನ್ನು ನಮ್ಮ ಮಕ್ಕಳಿಗೆ ತಿಳಿಸ...
December 02, 02:58 PM   |   By Admin
ಏಡ್ಸ್ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ವೂ ಮುಖ್ಯ: ಈಶಪ್ಪ ಭೂತೆ
ಧಾರವಾಡ: ನಿರಂತರವಾಗಿ ಸಂಘಟಿಸುತ್ತಿರುವ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಫಲದಿಂದ ಮತ್ತು ಜನಜಾಗೃತಿ ಕಾರ್ಯಕ್ರಮಗಳಿಂದಾಗಿ ಮಾರಕ ರೋಗ ಏಡ್ಸ್ ರಾಜ್ಯ ಸೇರಿದಂತೆ ದೇಶದಲ್ಲಿ ಕಡಿಮೆಯಾಗಿದ...
December 01, 02:55 PM   |   By Admin
ಪೊಲೀಸರು ನಿಯಮಗಳನ್ನು ಗೌರವಿಸಿ
ಧಾರವಾಡ: ಪೊಲೀಸ ಇಲಾಖೆಗೆ ಸೇರುವ ಪ್ರತಿಯೊಬ್ಬ ಸಿಬ್ಬಂದಿ 'ಪೊಲೀಸ ಮ್ಯಾನುವಲ್ಗಳನ್ನು ಗ್ರಂಥವೆಂದು ತಿಳಿದು, ಅದರಲ್ಲಿ ತಿಳಿಸಿರುವ ನಿಯಮಗಳನ್ನು ಗೌರವಿಸಿ, ಪಾಲಿಸುವುದು ಪೊಲೀಸ ಇಲಾಖೆ...
December 01, 02:53 PM   |   By Admin
ರೋಗ ವನ್ನು ದೂರವಿಡಿ ರೋಗಿಯನ್ನಲ್ಲಾ: ಡಾ.ಕರ್ಪೂರಮಠ
ಲೋಕದರ್ಶನವರದಿಧಾರವಾಡ: ಕ್ಷಯ ರೋಗಕ್ಕೆ ತುತ್ತಾದ ರೋಗಿಗೆ ದೊರೆತರೆ ರೋಗ ನಿವಾರಣೆ ಸಾಧ್ಯ ಆದ ಕಾರಣ ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ದೂರವಿಡಬೇಡಿ ರೋಗವನ್ನು ದೂರವಿಡಿ ಪ್ರತಿವರ...
December 01, 02:08 PM   |   By Admin
ಪಾಲಕರ ದೂರು: ರಾಜೀವಗಾಂಧಿ ವಿದ್ಯಾಲಯಕ್ಕೆ ಮನ್ನಿಕೇರಿ ಭೇಟಿ
ಧಾರವಾಡ 29: ವಿದ್ಯಾಥರ್ಿಗಳನ್ನು ಫೀ ಹಣ ಕೊಡದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡದಿರುವದು ಮತ್ತು ಹೊರಗೆ ನಿಲ್ಲಿಸಿದ್ದರ ಕುರಿತು ಪಾಲಕರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಸಾರ...
November 29, 02:49 PM   |   By Admin
ಎರಡನೇ ದಿನ ನಿಗದಿಯಿಂದ ಪಾದಯಾತ್ರೆ ಆರಂಭ
ಧಾರವಾಡ 29: ಸುಕ್ಷೇತ್ರ ಗರಗ ಮಡಿವಾಳೇಶ್ವರ ಕಲ್ಮಠದ ಆವರಣದಿಂದ ಸುಕ್ಷೇತ್ರ ಉಳವಿಯವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು.ಧಾರವಾಡ ಗ್ರಾಮೀಣ ಶಾಸಕ...
November 29, 02:42 PM   |   By Admin
ನಿಸರ್ಗವನ್ನು ಅರ್ಥೈ ಸಿಕೊಂಡರೆ ಖುಷಿಯಿಂದಿರಲು ಸಾಧ್ಯ: ಗೌಡರ
ಧಾರವಾಡ 29: ಕಳೆದ ಹಲವಾರು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ತುಂಬಾ ವೇಗವಾಗಿ ಬೆಳೆಯುತ್ತಿವೆ. ಮಾನವ ಇಂದು ಕ್ಲೋನಿಂಗ್ ತಂತ್ರಜ್ಞಾನ, ಜೈವಿಕತಂತ್ರಜ್ಞಾನ, ನ್ಯಾನೋ ತಂತ್...
November 29, 10:11 AM   |   By Admin
ಇಂದ್ರಧನುಷ್, ಶಾಲಾ ಲಸಿಕಾ ಅಭಿಯಾನ
ಧಾರವಾಡ 28: ವಯಸ್ಸಿಗೆ ಅನುಗುಣವಾಗಿ ವಿವಿಧ ಲಸಿಕೆಗಳನ್ನು  ಪಡೆಯದಿರುವ ಜಿಲ್ಲೆಯ 2353 ಮಕ್ಕಳಿಗೆ ಡಿಸೆಂಬರ್ 2 ರಿಂದ 10 ರವರೆಗೆ ಹಮ್ಮಿಕೊಂಡಿರುವ ತೀವ್ರತರ ಇಂದ್ರಧನುಷ್ ಲಸಿಕ...
November 29, 10:08 AM   |   By Admin
ನೂತನ ತಹಶೀಲ್ದಾರರಾಗಿ ಬಿರಾದಾರ ಅಧಿಕಾರ ಸ್ವೀಕಾರ
ಧಾರವಾಡ 27: 2014ರ ಕೆಎಎಸ್ ಅಧಿಕಾರಿ ಸಂತೋಷಕುಮಾರ ಬಿರಾದಾರ ಅವರು ಧಾರವಾಡ ತಾಲೂಕಿನ ನೂತನ ತಹಶೀಲ್ದಾರರಾಗಿ ನವೆಂಬರ 25ರಂದು ಹಿಂದಿನ ತಹಶಿಲ್ದಾರ ಪ್ರಕಾಶ ಕುದರಿ ಅವರಿಂದ ಅಧಿಕಾರ ಸ್...
November 27, 11:07 AM   |   By Admin
ಸತ್ವಯುತ ಜ್ಞಾನ, ಸಂಸ್ಕಾರಯುತ ಶಿಕ್ಷಣ ಅವಶ್ಯಕ: ಮಟ್ಟಿಹಾಳ
ಧಾರವಾಡ 27: ಪಾಶ್ಚಿಮಾತ್ಯ ಮಾದರಿಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ನಾವು ಒತ್ತಾಯಪೂರ್ವಕವಾಗಿ ಹೇರುತ್ತಿರುವುದರಿಂದ, ನಮ್ಮ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳಿಂದ ದೂರ...
November 27, 11:01 AM   |   By Admin

ಇತ್ತೀಚಿನ ಸುದ್ದಿ