ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿಯಿಂದ ಹೆಬ್ಬಳ್ಳಿಗೆ ಸಿಟಿ ಬಸ್ಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಲೋಕದರ್ಶನ ವರದಿ ಹೆಬ್ಬಳ್ಳಿ 31: ಹುಬ್ಬಳ್ಳಿಯಿಂದ ಹೆಬ್ಬಳ್ಳಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯಿದ್ದು ತಾಸಿಗೆ ಒಂದರಂತೆ ಬಸ್ಸುಗಳು ಓಡಾಡುತ್ತಿವೆ. ಆ ಬಸ್ಸುಗಳೆಲ್ಲ ದಿನನಿತ್ಯ…

ಮಾಕ್ಸರ್್ವಾದ ಇಂದಿಗೂ ಪ್ರಸ್ತುತ: ಡಾ. ಸಿದ್ಧನಗೌಡ ಪಾಟೀಲ

ಲೋಕದರ್ಶನ ವರದಿ ಧಾರವಾಡ 30: ಮಾಕ್ಸರ್್ವಾದ ಪ್ರಸ್ತುತ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನ ಸೂಚಿಸಿ 150 ವರ್ಷಗಳಾದವು ಕಾಲರ್್ಮಾಕ್ಸರ್್ ಜನಿಸಿ 200 ವರ್ಷವಾದರೆ ಅವರ ಪ್ರಸಿದ್ದ…

ಬಡ ವಿದ್ಯಾಥರ್ಿಗಳಿಗಾಗಿ ಉಚಿತ ತರಬೇತಿ ಕಾರ್ಯಕ್ರಮ

ಧಾರವಾಡ 30: ಶಿಕ್ಷಣ ಪ್ರೇಮಿಗಳು, ಯುವಕರ ಆಶಾಕಿರಣ ಹಾಗೂ ಜೆಡಿಎಸ್ ನ ರಾಜ್ಯ ಉಪಾದ್ಯಕ್ಷರಾದ ನಾನಾಗೌಡ ಬಿರಾದಾರ ಮತ್ತು ಮಲ್ನಾಡ ಐ.ಎ.ಎಸ್ ಧಾರವಾಡ ಇವರ ಸಹಭಾಗಿತ್ವದಲ್ಲಿ ನಡೆದ…

ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸಿರಿ: ಡೊಲರ್ೆ

ಧಾರವಾಡ 30: ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ನಿಟ್ಟಿನಲ್ಲಿ ಭಾರತ ವಿಕಾಸ ಪರಿಷತ್ ಇಂತಹ ಸಂಘಟಣೆಗಳು ತುಂಬಾ ಅವಶ್ಯ ಎಂದು ಮಾಜಿ ಹುಬ್ಬಲ್ಳಿ ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರದ…

ಅಂತರಾಷ್ಟ್ರೀಯ ಟೆನಿಸ್ ನಿಣರ್ಾಯಕ ರೋಹಿತ್ಗೆ ಸನ್ಮಾನ

ಲೋಕದರ್ಶನ ವರದಿ ಧಾರವಾಡ 30: ಲಂಡನ್ದಲ್ಲಿ ನಡೆದ ಅಂತರಾಷ್ಟ್ರೀಯ ಟೇನಿಸ್ ವಿಂಬಲ್ಡನ್ ಟೂನರ್ಿಯಲ್ಲಿ ನಿಣರ್ಾಯಕರಾಗಿ ಒಂದು ತಿಂಗಳ ಕಾಲ ಕಾರ್ಯನಿರ್ವಹಿಸಿ ನಗರಕ್ಕೆ ಆಗಮಿಸಿದ, ರೋಹಿತ್…

ಕೇಂದ್ರ ಕಾರಾಗೃಹದಲ್ಲಿ ಎಚ್ಆಯ್ವಿ, ಟಿಬಿ ಮಾಹಿತಿ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ 24: ಕೇಂದ್ರ ಕಾರಾಗೃಹ ಧಾರವಾಡದಲ್ಲಿ ದಿ.21ರಂದು ಮುಂಜಾನೆ 10:00 ಘಂಟೆಗೆ ಸಂಸ್ಥೆಯ ಗಾಂಧೀ ಭವನದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಬಂದಿಗಳಿಗಾಗಿ "ಎಚ್ಆಯ್ವಿ…

ನಾಲ್ಕನೇ ದಿನದ ಕನರ್ಾಟಕ ವಿದ್ಯಾವರ್ಧಕ ಸಂಘ ಸಂಭ್ರಮ

ಲೋಕದರ್ಶನ ವರದಿ ಧಾರವಾಡ 24: ಧಾರವಾಡದ ಮಣ್ಣಿನ ಗುಣವೋ ಏನೋ, ಈ ನಗರವನ್ನು ವಿಶ್ವದ ಅನೇಕ ಮೇಧಾವಿಗಳು ಪ್ರೀತಿಸಿರುವುದು ವಿಶೇಷ. ಹರ್ಮನ್ ಮೋಗ್ಲಿಂಗ್, ರೆವರೆಂಡ್ ಕಿಟೆಲ್ ಮತ್ತು…

ಶಾಲ್ಮಲೆಯ ಜಲಮೂಲ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ: ಪ್ರೊ. ಪೋದ್ದಾರ

ಲೋಕದರ್ಶನ ವರದಿ ಧಾರವಾಡ 24: ಎಲ್ಲರೂ ನದಿಗಳ ಬಗ್ಗೆ ಚಿಂತಿಸುವಾಗ ಕೇವಲ ಗಂಗೆ, ಕಾವೇರಿಯಂತ ದೊಡ್ಡ ನದಿಗಳ ಬಗ್ಗೆಯೇ ಮಾತನಾಡುತ್ತಾರೆ. ಆದರೆ ನಾವು ಯಾವ ಪ್ರದೇಶದಲ್ಲಿರುತ್ತೇವೆಯೋ…

ಮುಖವಾಡಗಳ ತಯಾರಿಕಾ ಶಿಬಿರ ಉದ್ಘಾಟನೆ

ಲೋಕದರ್ಶನ ವರದಿ ವಿಜಯಪುರ 24: ಪುಸ್ತಕ ರೂಪದಲ್ಲಿರುವ ಒಂದು ನಾಟಕವನ್ನು ರಂಗದ ಮೇಲೆ ತರಲು, ಅದನ್ನು ಕನಿಷ್ಠ ಹತ್ತು ಸಲವಾದರೂ ವಾಚಿಸಬೇಕು" ಎಂದು ರಂಗಾಸಕ್ತ ಸಾಹಿತಿ ರಮೇಶ ಕೊಟ್ಯಾಳ…

ಕೆ.ಶಾಂತಾರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ ಹುಬ್ಬಳ್ಳಿ 24: ಯಲಬುಗರ್ಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಬನಶಂಕರಿ ಬಡಾವಣೆಯ ನಿವಾಸಿ ಸಾಹಿತಿ ಕೆ.ಶಾಂತಾ ಬಸವರಾಜ ಅವರನ್ನು…

ಸಾರ್ವಜನಿಕರ ಮನಸೂರೆಗೊಂಡ ರೋಮಾಂಚಕ ಬೈಕ್ ಸಾಹಸ

ಲೋಕದರ್ಶನ ವರದಿ ಧಾರವಾಡ 24: ಮುಂಚೂಣಿಯ ರೇಸಿಂಗ್ ಬೈಕುಗಳ ಬ್ರಾಂಡ್ಕೆಟಿಎಂ ನಗರದಲಿ ಭಾನುವಾರ ರೋಮಾಂಚಕ ಬೈಕ್ ಸಾಹಸ ಪ್ರದರ್ಶನವನ್ನು ಆಯೋಜಿಸಿತ್ತು. ಚೆನ್ನೈಯಿಂದ ಆಗಮಿಸಿದ್ದ…

ಧಾರವಾಡದ ಸೇವಾ ಅವಧಿ ಅವಿಸ್ಮರಣೀಯ: ಡಾ.ಬೊಮ್ಮನಹಳ್ಳಿ

ಧಾರವಾಡ 20: ನನ್ನ ಹೃದಯಕ್ಕೆ ಹತ್ತಿರವಾದ ಎರಡು ಸ್ಥಳಗಳೆಂದರೆ ನನ್ನ ಹುಟ್ಟೂರು ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಹಾಗೂ ನನ್ನನ್ನು ಮನುಷ್ಯನನ್ನಾಗಿ ಈ ಎತ್ತರಕ್ಕೆ ಬೆಳೆಸಿದ…

ಸುದ್ದಿ ಓದಿ