ಧಾರವಾಡ - ಹುಬ್ಬಳ್ಳಿ

ಧಾರವಾಡ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪದಾಧಿಕಾರಿಯಾಗಿ ಪ್ರೊ. ಶಾಂತಪ್ಪ ರಾಮಣ್ಣ ಕೆಂಚಣ್ಣ ಆಯ್ಕೆ

ಹುಬ್ಬಳ್ಳಿ 14 : ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಖ್ಯಾತ ಶಿಕ್ಷಣತಜ್ಞರು, ಮಾರ್ಗದರ್ಶಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಪ್ರೊ. ಜಿ.ವಿ. ವಳಸಂಗ ಅವರ…

ಮಿನಿ ಉದ್ಯೋಗಮೇಳ

ಲೋಕದರ್ಶನ ವರದಿ ಧಾರವಾಡ ೧೪: ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಜರುಗಿದ ಮಿನಿ ಉದ್ಯೋಗಮೇಳದಲ್ಲಿ ಮೈಸೂರಿನ ಪ್ರಿಕಾಲ್ ಪ್ರಿಸಿಶನ್ ಪ್ರೆöÊ.ಲಿ…

ಕಂಚಿನಕಂಠದ ಹಾಡುಗಾರ್ತಿ ಫಕ್ಕೀರವ್ವ ಗುಡಿಸಾಗರ : ಕೃಷ್ಣಾ ಕೊಳ್ಳಾನಟ್ಟಿ

ಲೋಕದರ್ಶನ ವರದಿ ಧಾರವಾಡ 14 : ನಮ್ಮಹಿಂದಿನ ಜನಪದ ಕಲಾವಿದರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ವೇದಿಕೆ ಸಿಕ್ಕಾಗ ಅತಿ ಸಂತೋಷದಿಂದ ಬಂದುಕಾರ್ಯಕ್ರಮ ನೀಡುತ್ತಿದ್ದರು…

ಜೆಎಸ್‌ಎಸ್ ಎಂಸಿಎ ವಿದ್ಯಾರ್ಥಿನಿ ಕಾಂಗ್ನಿಜಂಟ್ ಕಂಪನಿಯಲ್ಲಿ ಉದ್ಯೋಗ

ಲೋಕದರ್ಶನ ವರದಿ ಧಾರವಾಡ 13 : ವಿಜಯನಗರದ ಜೆಎಸ್‌ಎಸ್ ಮಂಜುನಾಥೇಶ್ವರ ಎಂಸಿಎ ಕಾಲೇಜಿನ ವಿದ್ಯಾರ್ಥಿನಿ ಕು. ತೈಯಬಾ ಸಿಂಗೋಟಿ ಅವರು ಕಾಂಗ್ನಿಜಂಟ್ ಟೆಕ್ನಾಲಜಿ ಸೊಲ್ಯೂಶನ್ಸ್‌ ಇಂಡಿಯಾ…

ಮುಂಗಾರು ಮಳೆ ಮುನ್ನಚ್ಚರಿಕೆ ಮತ್ತು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ

ಲೋಕದರ್ಶನ ವರದಿ ಧಾರವಾಡ 12: ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ…

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ: ಸಮಗ್ರ ಸಿದ್ಧತೆಗೆ ಒತ್ತು : ಜಿಲ್ಲಾಧಿಕಾರಿ

ಧಾರವಾಡ 12 : ನೈಸರ್ಗಿಕ ವಿಪತ್ತು, ಹವಾಮಾನ ಬದಲಾವಣೆ, ಸಶಸ್ತ್ರ ಸಂಘರ್ಷ, ಸಾಂಕ್ರಾಮಿಕ ರೋಗಗಳು ಮತ್ತು ಸಂಕೀರ್ಣ ತುರ್ತುಸ್ಥಿತಿ ಮುಂತಾದ ಜಾಗತಿಕ ಮಾನವೀಯ ಬಿಕ್ಕಟ್ಟಿನ ಸಮಯದಲ್ಲಿ…

ಸಿದ್ದಯ್ಯ ಹುಲಿ ಕಂತಿಮಠ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ ಹುಬ್ಬಳ್ಳಿ 12: ಬಸವ ಕೇಂದ್ರದ ವತಿಯಿಂದ ಲಿಂಗೈಕ್ಯ ಪಂಡಿತಾರಾಧ್ಯ ಸಿದ್ದಯ್ಯ ಹುಲಿಕಂತಿಮಠ ಅವರಸ್ಮರಣಾರ್ಥ ರವಿವಾರ ಜೂ. 14ರಂದು ಮುಂಜಾನೆ 11 ಗಂಟೆಗೆ ಗೋಕುಲರಸ್ತೆ…

ಹುಬ್ಬಳ್ಳಿ- ಜೋದಾಪುರ ನೇರ ರೈಲು ಸೇವೆಗೆ ಒತ್ತಾಯ

ಹುಬ್ಬಳ್ಳಿ 12: ದಕ್ಷಿಣ ಪಶ್ಚಿಮ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಎಚ್‌. ಸಿಂಘಿ ಅವರ ನೇತೃತ್ವದ ನಿಯೋಗವು ದಕ್ಷಿಣ ಪಶ್ಚಿಮ ರೈಲ್ವೆಯ ಮಹಾಪ್ರಬಂಧಕ…

ಡಾ. ಕೆ.ಎಫ್ ಕಮ್ಮಾರ ಹಾಗು ಡಾ. ಈಶ್ವರ ಆರ್ ಹೊಸಮನಿ ಅವರಿಗೆ ಸನ್ಮಾನ

ಲೋಕದರ್ಶನ ವರದಿ ಹುಬ್ಬಳ್ಳಿ 12: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕೆ ಎಂ ಸಿ ಆರ್‌.ಐ ಗೆ ತೆರಳಿ ನೂತನ…

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ಯಲ್ಲಿ ಡಿಪ್ಲೋಮಾ ತರಗತಿಗಳನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್‌

ಲೋಕದರ್ಶನ ವರದಿ ಧಾರವಾಡ ಜೂ.11: ಧಾರವಾಡದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಈ ವರ್ಷದ ಹೊಸ ಡಿಪ್ಲೋಮಾ ತರಗತಿಗಳನ್ನು ಜಿಲ್ಲಾಧಿಕಾರಿ ಸ್ನೇಹಲ್‌. ಆರ್‌. ಅವರು…

ನಾಗರಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: -ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ

ಲೋಕದರ್ಶನ ವರದಿ ಧಾರವಾಡ 11: ಸಾರ್ವಜನಿಕರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಯ ಬಗ್ಗೆ ಮಾಹಿತಿ ಒದಗಿಸಬೇಕು. ಆ ಮೂಲಕ ನಾಗರಿಕಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದು…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ : ಪರಿಸರವಾದಿ ಡಾ. ಮಹಾಂತೇಶ ತಪಶೆಟ್ಟಿ

ಲೋಕದರ್ಶನ ವರದಿ ಧಾರವಾಡ 11 : ಪರಿಸರ ಸಂರಕ್ಷಣೆ ಎನ್ನುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹುಬ್ಬಳ್ಳಿಯ ಖ್ಯಾತ ಕಿವಿ, ಮೂಗು, ಗಂಟಲು ತಜ್ಞರು ಹಾಗೂ ಪರಿಸರವಾದಿ ಡಾ…

ಸುದ್ದಿ ಓದಿ