ಧಾರವಾಡ - ಹುಬ್ಬಳ್ಳಿ

ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಜಾಗೃತಿ ಜಾಥಾ

ಲೋಕದರ್ಶನ ವರದಿ ಧಾರವಾಡ 25 : ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಎಲ್ಲಾ ಫಾರ್ಮಸಿ…

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ: ಲಿಂಗರಾಜ ಪಾಟೀಲರಿಗೆ ಹಾರೈಕೆ

ಲೋಕದರ್ಶನ ವರದಿ ಹುಬ್ಬಳ್ಳಿ 25: ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಆತ್ಮೀಯರು, ಹಿತೈಸಿಗಳಾದ ಲಿಂಗರಾಜ ಪಾಟೀಲ ಅವರಿಗೆ ಮೂವರು ಲಿಂಗರಾಜ ಹೆಸರಿನ ಶಿಕ್ಷಣ…

ಮಂಜುನಾಥೇಶ್ವರ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆ ಕಾರ್ಯಕ್ರಮ

ಲೋಕದರ್ಶನ ವರದಿ ಧಾರವಾಡ 25 : ವಿದ್ಯಾಗಿರಿಯ ಜೆ.ಎಸ್‌.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಸತ್ತು ರಚನೆ ಕಾರ್ಯಕ್ರಮವು ಜರುಗಿತು. ಸನ್ನಿಧಿ ಕಲಾ…

ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜನೆಗೆ ತೀರ್ಮಾನ : ಅಧ್ಯಕ್ಷೆ ಕಾಂತಾ ನಾಯಕ

ಲೋಕದರ್ಶನ ವರದಿ ಧಾರವಾಡ 24: ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜನೆ ಮಾಡುವ ಕುರಿತು ಚರ್ಚೆ ಮಾಡಲಾಗುವುದು. ಅಧಿಕಾರಿಗಳು ಅವಶ್ಯಕ ಮಾಹಿತಿಯನ್ನು ನೀಡಿದರೆ ಶೀಘ್ರದಲ್ಲೇ…

ಅಬಕಾರಿ ಇಲಾಖೆ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲು

ಲೋಕದರ್ಶನ ವರದಿ ಧಾರವಾಡ 24: ಬೆಳಗಾವಿಯ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು ಹಾಗೂ ಧಾರವಾಡ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಅಧೀಕ್ಷಕರು ಉಪ ವಿಭಾಗ ಅವರ…

ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ

ಲೋಕದರ್ಶನ ವರದಿ ಹುಬ್ಬಳ್ಳಿ 24: ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ, ಹುಬ್ಬಳ್ಳಿಯಲ್ಲಿ ಬೃಹತ್ ಜಾಗೃತಿ ಜಾಥಾವನ್ನು…

ಹುಬ್ಬಳ್ಳಿಯಲ್ಲಿ ಬಸವಕೇಂದ್ರದ ಮಹಾಮನೆ ಯೋಗ ಕಾರ್ಯಕ್ರಮ

ಲೋಕದರ್ಶನ ವರದಿ ಹುಬ್ಬಳ್ಳಿ 24: ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ರುದ್ರ​‍್ಪ ಮಹದೇವಪ್ಪ ರಾಮಶೆಟ್ಟಿ, ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕಿ ಅಕ್ಕಮಹಾದೇವಿ…

ಡಾ. ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ, ಬಲಿದಾನ ಸದಾ ಸ್ಮರಣೀಯ : ದೊಡ್ಡಗೌಡರ

ಕಿತ್ತೂರು 24 : ದೇಶದ ಅಖಂಡತೆ, ಸಮಾನತೆಗೆ, ಏಕತೆಗೆ ಭಾರತ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿಧಾನ, ರಾಷ್ಟ್ರೇ​‍್ರಮ, ಏಕತೆ ಸದಾ ಸ್ಮರಣೀಯ…

ಮಳೆ ಅವಘಡಕ್ಕೆ 80% ಬೆಳೆ ಹಾನಿ

ಧಾರವಾಡ 24: ಜಿಲ್ಲೆಯಲ್ಲಿ ರೈತರು ಮುಂಗಾರು ಮಳೆಯಾಶ್ರಿತ ಬೆಳೆಗಳಾದ ಶೇಂಗಾ, ಹೆಸರು, ಉದ್ದು, ಸೋಯಾಬಿನ್, ಭತ್ತ, ಹತ್ತಿ, ಕಬ್ಬು ಇತ್ಯಾದಿ ಶೇ 80 ರಷ್ಟು ಬಿತ್ತನೆ ಮಾಡಿದ್ದಾರೆ…

ಎಫ್‌.ಪಿ.ಎ.ಐ.ದಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಉದ್ಘಾಟನೆ : ವಿಶ್ವನಾಥ ಕೋಳಿವಾಡ

ಲೋಕದರ್ಶನ ವರದಿ ಧಾರವಾಡ 24 : ದಿನಾಂಕ 23 ಜೂನ್ 2026 ರಂದು ಟಾಟಾ ಹಿಟಾಚಿ, ಧಾರವಾಡ ಮತ್ತು ಎಫ್‌.ಪಿ.ಎ.ಐ. ಸಹಯೋಗದಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪನೆಯ ಉದ್ಘಾಟನೆ…

ಜಾನಪದ ವೈಭವ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ ಧಾರವಾಡ 23 : ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿಯ ತಿಳೀನೀರ ತೊಗೊಂಡು ಬಂಗಾರದ ಮಾರಿತೊಳದೇನ” ಎಂದು ಜಾನಪದ ಹಾಡಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್…

ಯೋಗ ಕ್ಷೇತ್ರದ ಹಿರಿಯರಿಗೆ ಆತ್ಮೀಯ ಗೌರವ ಸನ್ಮಾನ

ಲೋಕದರ್ಶನ ವರದಿ ಹುಬ್ಬಳ್ಳಿ 23: ವಿಶ್ವ ಯೋಗ ದಿನ ಅಂಗವಾಗಿ ಹಲವಾರು ವರ್ಷಗಳಿಂದ ಯೋಗವನ್ನು ಕಲಿಸುತ್ತಿರುವ, ಹಿರಿಯರು , ಮಾರ್ಗದರ್ಶಕರು, ಹಿತೈಷಿಗಳು, ಯೋಗ ಗುರು ಡಾ. ಈಶ್ವರ…

ಸುದ್ದಿ ಓದಿ