ಕಡಣಿಯಲ್ಲಿ ಭೋಗಪ್ಪನ ಜಾತ್ರೆ; ಶರಣಬಸವೇಶ್ವರ ಮಹಾಪುರಾಣ

ಆಲಮೇಲ 08 : ತಾಲೂಕಿನ ಕಡಣಿ ಗ್ರಾಮದಲ್ಲಿ ಭೋಗಲಿಂಗೇಶ್ವರ ಜಾತ್ರೆಯ ನಿಮಿತ್ತವಾಗಿ ನಾಲ್ಕನೆಯ ದಿನ ಶರಣಬಸವೇಶ್ವರ ಮಹಾಪುರಾಣ ಪ್ರಾರಂಭೋತ್ಸವ. ಪವಾಡ ಪುರುಷ ಭೋಗಲಿಂಗೇಶ್ವರ ಜಾತ್ರೆಯ…

ಬಜೆಟಿನಲ್ಲಿ ರೈತರಿಗೆ ಕಾಳಜಿವಿಲ್ಲ. : ಸಂತೋಷ ಕ್ಷತ್ರಿ

ಆಲಮೇಲ 8 : ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ 2026/27 ಜನ ವಿರೋಧಿಯಾಗಿದೆ. ಗ್ಯಾರಂಟಿ ಯೋಜನೆಯ ಹೆಸರು ಹೇಳಿ ಸಾಲ ಪ್ರಮಾಣ ಹೆಚ್ಚಳ ಮಾಡಿದ್ದಾರೆ…

ಹುಣಶ್ಯಾಳದಲ್ಲಿ ಸುಂಗಠಾಣ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಸ್ವಾಗತ

ದೇವರಹಿಪ್ಪರಗಿ 07 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸುಗುಂಟಾಣ (ಸುಂಗಠಾಣ) ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಬಾಜಿ ಭಜಂತ್ರಿ ವೈಭವಗಳೊಂದಿಗೆ…

ಕಲಕೇರಿಯಲ್ಲಿ ಅದ್ದೂರಿ ಬಾಲಮೇಳ ಕಾರ್ಯಕ್ರಮ 11 ಅಂಗನವಾಡಿ ಕೇಂದ್ರಗಳು ಸೇರಿ ಆಚರಿಸಿದ ಸಂಭ್ರಮದ ಬಾಲಮೇಳ

ಲೋಕದರ್ಶನ ವರದಿ ಕಲಕೇರಿ 07: ಮಗುವಿಗೆ ಜನ್ಮ ಕೊಟ್ಟ ಒಬ್ಬ ತಾಯಿಯ ಜವಾಬ್ದಾರಿ ಎಷ್ಟಿರುತ್ತದೆಯೋ ಅಷ್ಟೇ ಜವಾಬ್ದಾರಿಯನ್ನು ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುವ ಮಾತೆಯರು…

ಮಹಿಳಾಪರ ವಿಚಾರಗಳು, ಮಹಿಳಾ ಸಾಧಕಿಯರ ಜೀವನ ಚರಿತ್ರೆಗಳು ಹಾಗೂ ಮಹಿಳೆಯರ ಸಾಧನೆಗಳಿಗೆ ಸಂಬಂಧಿಸಿದ ಅನೇಕ ಪುಸ್ತಕಗಳ ಪ್ರದರ್ಶನ

ಲೋಕದರ್ಶನ ವರದಿ ವಿಜಯಪುರ 07: ಮಹಿಳೆಯರ ಸಾಧನೆಗಳು, ಅವರ ಹಕ್ಕುಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಇಂತಹ ಮಹಿಳಾ ಕೇಂದ್ರಿಕೃತ ಪುಸ್ತಕ…

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮಯ ನೀಡಿ:ಡಾ.ಪ್ರಭುಗೌಡ

ದೇವರಹಿಪ್ಪರಗಿ 07: ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ವಿಜಯಪುರದ ಅನುಗ್ರಹ…

ಮಹಿಳೆಯರಿಗೆ ಸಮಾಜ ಸುಧಾರಣೆ ಜವಾಬ್ದಾರಿ ಇದೆ: ಶೈಲಜಾ ಸ್ಥಾವರಮಠ

ದೇವರಹಿಪ್ಪರಗಿ 07: ಪುರುಷರು ದೈಹಿಕವಾಗಿ ಬಲಿಷ್ಠರಾದರೆ ಮಾನಸಿಕವಾಗಿ ಮಹಿಳೆಯರು ಬಲಿಷ್ಠರು. ಮಹಿಳೆಯರಿಗೆ ಮನೆ, ವೃತ್ತಿ ಜವಾಬ್ಧಾರಿ ಜತೆಗೆ ಸಮಾಜದ ಸುಧಾರಣೆ ಜವಾಬ್ಧಾರಿಯೂ ಇದೆ…

ಇಂದು ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆ

ಲೋಕದರ್ಶನ ವರದಿ ವಿಜಯಪುರ. 07: ಇಂದು ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು ಈ ಸಭೆಯಲ್ಲಿ ಉಪ ಮಹಾ ಪೌರರಾದ ಸುಮಿತ್ರಾ ರಾಜು ಜಾಧವ ರವರು ನಗರದ ಎಲ್ಲ ವಾರ್ಡ್‌…

ವೃತ್ತಿ ಜೀವನಕ್ಕೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಭಾವನಾತ್ಮಕ ಬುದ್ಧಿಮತ್ತೆ ಅಗತ್ಯ--ಪ್ರೊ. ಎಂ.ಎಸ್‌.ಖೊದ್ನಾಪೂರ

ಲೋಕದರ್ಶನ ವರದಿ ವಿಜಯಪುರ 07: ಕಾರ​‍್ೋರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ತಮ್ಮ ಸ್ವಂತ ಭಾವನೆಗಳನ್ನು ಅರ್ಥೈಸಿಕೊಂಡು ಇತರ ಸಹದ್ಯೋಗಿಗಳ ಶಕ್ತಿ-ಸಾಮರ್ಥ್ಯ ಗುರುತಿಸಿ, ಒತ್ತಡ…

ಮಾ. 8 ರಂದು ಆನುವಂಶಿಕ ರೋಗಗಳ ಕುರಿತ ಅರಿವು ಕಾರ್ಯಕ್ರಮ

ಲೋಕದರ್ಶನ ವರದಿ ವಿಜಯಪುರ 07: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಸ್ನಾತಕ ಅಧ್ಯಯನ ವಿಭಾಗ ಹಾಗೂ ವಿಜಯಪುರದ…

ಸರ್ಕಾರವು ಸಮುದಾಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಘೋಷಿಸುವಲ್ಲಿ ವಿಫಲ:. ಸಿದ್ಧಲಿಂಗ ಸುಭೇದಾರ ಆರೋಪ

ಆಲಮೇಲ 07: ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಆಯವ್ಯಯದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡಿದೆ ಎಂದು ಆಲಮೇಲ…

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮ್ಯಾರಥಾನ್ಗೆ ಚಾಲನೆ

ಲೋಕದರ್ಶನ ವರದಿ ವಿಜಯಪುರ 07 : ಮಹಿಳೆ ಮತ್ತು ಪುರುಷರು ಸರ್ವ ಸಮಾನರು. ಮಹಿಳೆಯರಿಗೆ ಸಮಾನ ಹಕ್ಕುಗಳು, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದರಿಂದ ಮಹಿಳಾ ಸಬಲೀಕರಣ…

ಸುದ್ದಿ ಓದಿ