ಹೆಣ್ಣು ಮಕ್ಕಳು ದೈಹಿಕವಾಗಿ ಸಬಲರಾಗಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ

ವಿಜಯಪುರ 10: ಹೆಣ್ಣು ಮಕ್ಕಳು ದೈಹಿಕವಾಗಿ ಸಬಲರಾಗಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ…

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಹುಭಾಷಾ ಕವಿಗೋಷ್ಠಿ

ವಿಜಯಪುರ: ಮಹಿಳೆಯರು ಆತ್ಮಗೌರವ, ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯದಂತಹ ಗುಣಗಳನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಧೈರ್ಯವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಕವಿಯಿತ್ರಿ…

ಜಾನಪದದಲ್ಲಿ ಶಿವಶರಣರ ಸದ್ವಿಚಾರಗಳು ಹಾಸು ಹೊಕ್ಕಾಗಿವೆ : ಡಾ. ಸೋಮಶೇಖರ ವಾಲಿ

ವಿಜಯಪುರ 09 : ಶರಣರ ನೆನೆದರೆ ಸರಗಿಯ ಇಟ್ಟಾಂಗ, ಅರಳ ಮಲ್ಲಿಗೆ ಹೂವು ಮುಡಿದಾಂಗ, ಕಲ್ಯಾಣದ ಶರಣರ ನೆನಯೋ ಎಲೆ ಮನವೆ ಎಂದು ನಮ್ಮ ನಾಡಿನ ಜನಪದರು ತಮ್ಮ ಸಹಜ ಸುಂದರ ಆಡು ಭಾಷೆಯಲ್ಲಿ…

ಶರಣಬಸವೇಶ್ವರ ಪುರಾಣಮಂಗಲ:ಅದ್ಧೂರಿ ಮೆರವಣಿಗೆ

ದೇವರಹಿಪ್ಪರಗಿ 09 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ತ್ರಿವಿಧ ದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ರವಿವಾರ ಸಂಜೆ ಮುಕ್ತಾಯಗೊಂಡಿತು…

ಮಣಿಕಂಠ ಫೌಂಡೇಶನ ಸದಸ್ಯರಾದ ಮಡುಸ್ವಾಮಿ ರವರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹ

ವಿಜಯಪುರ 09 : ನಗರದ ನೀಲಕಂಠೇಶ್ವರ ಶ್ರೀಶೈಲ ಪಾದಯಾತ್ರಾ ಕಮೀಟಿಯಿಂದ ಸುಮಾರು 400ಕ್ಕೂ ಹೆಚ್ಚು ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರದಿಂದ ಪಾದಯಾತ್ರೆಯನ್ನು…

ವಿದ್ಯಾಭ್ಯಾಸದೊಟ್ಟಿಗೆ ವಿದ್ಯಾರ್ಥಿಗಳು ಸವಾಂರ್ಗೀಣ ಬೆಳವಣಿಗೆ ಹೊಂದಬೇಕು :ಮಹೇಶ ಪೋತದಾರ

ವಿಜಯಪುರ,ಮಾ.9: ಕಲೆ ಎನ್ನುವುದು ದೊಡ್ಡ ಶಕ್ತಿ. ವಸತಿ ನಿಲಯದ ಮುದ್ದು ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಸವಾಂರ್ಗೀಣವಾಗಿ…

ಮಾ 12ರಂದು ಕಬ್ಬು ನುರಿಸುವ ಕಾರ್ಯ ಸ್ಥಗಿತ

ಆಲಮೇಲ 09 : ತಾಲೂಕಿನ ಸಮಿಪದ ನಾದ ಕೆಡಿ ಜಮಖಂಡಿ ಶುಗರ​‍್ಸ‌ ನಿಯಮಿತ ಘ'2 ಸಕ್ಕರೆ ಕಾರ್ಖಾನೆಯ ಪ್ರಸಕ್ತ 2025-2026ನೇ ಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಗುರವಾರ ಮಾ.12 ರಂದು…

ಅರಸಹಳ್ಳಿಯಲ್ಲಿ ದೇವಗಿರಿ ಯಾದವರ ಗಜಲಕ್ಷ್ಮಿಯ ಶಿಲ್ಪದ ಸೊಂಡಿಲು ಪತ್ತೆ

ವಿಜಯಪುರ 09: ಅರಸಹಳ್ಳಿಯಲ್ಲಿ ದೇವಗಿರಿ ಯಾದವರ ಕಾಲದ ಗಜಲಕ್ಷ್ಮೀಯ ಶಿಲ್ಪಿದ ಸೊಂಡಿಲು ಪತ್ತೆಯಾಗಿದ್ದು,ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಹಿಸಂಗ್ರಹ ಹಾಗೂ ಸಾಹಿತ್ಯ ಮಾರಾಟ, ಸೂಕ್ತಿ ಪ್ರದರ್ಶನ

ಲೋಕದರ್ಶನ ವರದಿ ವಿಜಯಪುರ 08 : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಮಾರ್ಚ್‌ 8 2026 ರಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವಿಜಯಪುರ ಜಿಲ್ಲಾ ಘಟಕವು ಗಾಂಧಿ…

ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ : ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು : ಡಾ. ಆನಂದ ಕೆ

ಲೋಕದರ್ಶನ ವರದಿ ವಿಜಯಪುರ,ಮಾ.8 : ಮಹಿಳೆಯರು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ…

ಆಲಮೇಲ ಪಧಾದಿಕಾರಿಗಳ ಆಯ್ಕೆ

ಲೋಕದರ್ಶನ ವರದಿ ಆಲಮೇಲ 08: ತಾಲೂಕಿನ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುರ್ವಬಾವಿ ಸಭೆಯಲ್ಲಿ ಆಲಮೇಲ ನಗರದ ಜಂಗಮ ಸಮಾಜದ ಯುವ ಘಟಕದ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು. ಯುವ ಘಟಕದ…

‘ಅನುವಂಶಿಕ ಸಮಸ್ಯೆಗಳ ಕುರಿತ ಅರಿವು’ ಕಾರ್ಯಕ್ರಮ

ಲೋಕದರ್ಶನ ವರದಿ ವಿಜಯಪುರ 08 : ಪ್ರತಿಯೊಬ್ಬರೂ ಆನುವಂಶಿಕ ಸಮಸ್ಯೆಗಳ ಕುರಿತು ಜಾಗೃತಿ ಹೊಂದಿ, ಸರ್ಕಾರದ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸದುಪಯೋಗವನ್ನು…

ಸುದ್ದಿ ಓದಿ