ಮರಣ ಹೊಂದಿದ ನಂತರ ಸಿಬ್ಬಂದಿ ವೇತನ ಪಾವತಿಸಿದ ಅಂಗವಿಕಲ ಕಲ್ಯಾಣಾಧಿಕಾರಿ ಕೆಂಪಲಿಂಗಣ್ಣವರವರನ್ನು ವಜಾ ಗೊಳಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕು : ವಿನೋದ ಖೇಡ
ಲೋಕದರ್ಶನ ವರದಿ ವಿಜಯಪುರ 14 : ಮರಣ ಹೊಂದಿದ ಸಿಬ್ಬಂಧಿ ಹೆಸರಿನಲ್ಲಿ ವೇತನ ತೆಗೆದ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ ಅವರನ್ನು ಕೂಡಲೆ ಅಮಾನತ್ತುಗೊಳಿಸಬೇಕು ಎಂದು…