ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ
ವಿಜಯಪುರ 01: ರಾಜ್ಯ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕನರ್ಾಟಕ ಸಕರ್ಾರದ  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ...
December 01, 02:57 PM   |   By Admin
ಎಚ್ಐವಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಸಚಿವ ಪಾಟೀಲ ಕರೆ
ಲೋಕದರ್ಶನ ವರದಿಜವಿಜಯಪುರ 01: ಎಚ್ಐವಿ ಸೋಂಕಿತರೊಂದಿಗೆ ಮಾನವೀಯ ಮೌಲ್ಯಗಳೊಂದಿಗೆ ವತರ್ಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಸುಂದರ ಬದುಕನ್ನು ಕಟ್ಟಿಕೊಳ್ಳಲು ನಾವು ಅವರಿಗೆ ನೆರವ...
December 01, 02:54 PM   |   By Admin
ಸಾಹಿತ್ಯಕ್ಕೆ ಹಲವು ಮುಖಗಳು: ಹಿರಿಯ ಸಾಹಿತಿ ಮಾಲತಿ
ಲೋಕದರ್ಶನ ವರದಿವಿಜಯಪುರ 30: ಯುವಾವಸ್ಥೆಯಲ್ಲಿ ಹಿರಿಯ ಸಾಹಿತಿಗಳೊಂದಿಗೆ ಮುಖಾ-ಮುಖಿಯಾದಾಗ ಸಾಹಿತ್ಯ ಕಿಡಿ ಹುಟ್ಟಿಕೊಳ್ಳಲು ಸಾಧ್ಯ. ಆಗ ಮಾತ್ರ ಕನ್ನಡ ಸಾಹಿತ್ಯ ಬೆಳೆಯುವುದು ಎಂದು ಹ...
November 30, 03:05 PM   |   By Admin
ಪ್ರತಿ ಹಳ್ಳಿಗೆ ಕುಡಿಯುವ ನೀರು ಪೂರೈಸುವ ನೂತನ ಜಲಧಾರೆ ಯೋಜನೆ ಜಾರಿಗೆ ಉದ್ದೇಶ: ಸಚಿವ ಕೃಷ್ಣಭೈರೇಗೌಡ
ಲೋಕದರ್ಶನ ವರದಿವಿಜಯಪುರ 30: ರಾಜ್ಯದ ಪ್ರತಿ ವಸತಿಯುಳ್ಳ ಗ್ರಾಮಗಳಿಗೆ ಪೈಪಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ನೂತನ ಜಲಧಾರೆ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು...
November 30, 02:18 PM   |   By Admin
"ಪ್ರತಿ ಹಳ್ಳಿಗೆ ಕುಡಿಯುವ ನೀರು ಪೂರೈಸುವ ನೂತನ ಜಲಧಾರೆ ಯೋಜನೆ ಜಾರಿಗೆ ಉದ್ದೇಶ'
ವಿಜಯಪುರ 30:  ರಾಜ್ಯದ ಪ್ರತಿ ವಸತಿಯುಳ್ಳ ಗ್ರಾಮಗಳಿಗೆ ಪೈಪಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ನೂತನ ಜಲಧಾರೆ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯ ...
November 30, 10:35 AM   |   By Admin
ಕೃಷಿ ಪ್ರಶಸ್ತಿ ಪಡೆದುಕೊಂಡವರ ಸಮಗ್ರ ತನಿಖೆಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿವಿಜಯಪುರ 29: ರಾಜ್ಯದ ಎಲ್ಲ ಕೃಷಿ ಪ್ರಶಸ್ತಿ ಪಡೆದುಕೊಂಡವರ ಸಮಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ ಅವರಿಗೆ ಮನವಿ ಸಲ್ಲಿಸಿದರ...
November 29, 02:42 PM   |   By Admin
ಸಂವಿಧಾನ ದಿನಾಚರಣೆ ಕಾರ್ಯಕ್ರಮ
ಲೋಕದರ್ಶನ ವರದಿವಿಜಯಪುರ 29: ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥರ್ಿಕವಾಗಿ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅವಕಾಶ ನೀಡುತ್ತದೆ. ಸಂವಿಧಾನ...
November 29, 09:50 AM   |   By Admin
ಅರಕೇರಿಯಲ್ಲಿ ಪ್ರಕೃತಿ ಚಿಕಿತ್ಸೆಯ ಸಮಾರೋಪ ಸಮಾರಂಭ
ಲೋಕದರ್ಶನ ವರದಿವಿಜಯಪುರ 29: ಮನುಷ್ಯನ ದೇಹದಲ್ಲಿ ಹುದುಗಿರುವ ಕಲ್ಮಶಗಳನ್ನು ಹೊರ ಹಾಕುವ ಅದ್ಭುತ ಶಕ್ತಿ ಪ್ರಕೃತಿ ಚಿಕಿತ್ಸೆಗಿದೆ. ಹಾಗಾಗಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ರೋಗ...
November 29, 09:48 AM   |   By Admin
ಗುತ್ತಿಗೆ ಪದ್ದತಿ ರದ್ದುಪಡಿಸುವಂತೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿವಿಜಯಪುರ: ಜಿಲ್ಲೆಯ ಗುತ್ತಿಗೆ ನೌಕರರು ಇಂದು ನಗರದಲ್ಲಿ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ರ್ಯಾಲಿ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು....
November 28, 03:10 PM   |   By Admin
ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮ
ಲೋಕದರ್ಶನ ವರದಿವಿಜಯಪುರ 28: ಆದರ್ಶನಗರದ ರೆವನಸಿದ್ದೇಶ್ವರ ಶಾಲೆಯಲ್ಲಿ ಭೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದಡಿಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಸಪ್ತಾಹದ ಸಮಾರೋಪ...
November 28, 10:29 AM   |   By Admin

ಇತ್ತೀಚಿನ ಸುದ್ದಿ