ಲೋಕದರ್ಶನ ವರದಿ
ವಿಜಯಪುರ 28: ಆದರ್ಶನಗರದ ರೆವನಸಿದ್ದೇಶ್ವರ ಶಾಲೆಯಲ್ಲಿ ಭೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದಡಿಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಗರ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ರವರು ಉದ್ಘಾಟಿಸಿದರು.
ಪ್ರಭುಗೌಡ ದೇಸಾಯಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ ವಿಜಯಪುರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಮ್.ಎಸ್.ಕರಡಿ ಸದಸ್ಯರು ಮಹಾನಗರ ಪಾಲಿಕೆ ವಿಜಯಪುರ. ರವರು ಆಗಮಿಸಿದ್ದರು.
ಅಶೋಕ ಕಲವಡಿ ಉಪನಿದರ್ೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜೆ.ಟಿ.ತಲಕೇರಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ವಿಜಯಪುರ, ಡಾ.ಆನಂದ ದೇವರನಾವದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿಜಯಪುರ ನಗರ, ಎಚ್.ಎಸ್. ಜಂಗಮಶೆಟ್ಟಿ ಅಧ್ಯಕ್ಷರು ರೇವಣಸಿದ್ದೇಶ್ವರ ಗ್ರಾಮೀಣ ಶಿಕ್ಷಣ ವಿಕಾಶ ಸಂಸ್ಥೆ ವಿಜಯಪುರ. ನಿರ್ಮಲಾ ಸುರಪುರ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿಜಯಪುರ. ಶ್ರೀಮತಿ ನಿರ್ಮಲಾ ದೊಡ್ಡಮನಿ ಬಿಬಿಬಿಪಿ ನೂಡಲ್ ಆಪೀಸರ ವಿಜಯಪುರ. ಸುರೇಶ ಹೊಸಮನಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಿಜಯಪುರ. ಅತಿಥಿಗಳಾಗಿ ಆಗಮಿಸಿದ್ದರು.
ಎಸ್.ಬಿ.ಹೈದರಬಾನು ಬೇಟಿ ಬಚಾವೋ ಬೇಟಿ ಪಡಾವೋ ಪ್ರತಿಜ್ಞಾ ವಿಧಿ ನೆರವೆರಿಸಿದರು. ಬಿಬಿಬಿಪಿ ಉಷಯ ನಿವರ್ಾಹಕರಾದ ರಾಜೇಶ್ವರಿ ಸಿಳಿನ ಹಾಗೂ ಅಶ್ವಿನಿ ಸನದಿ ಕಾರ್ಯಕ್ರಮ ನಡೆಸಿಕೊಟ್ಟರು. ಬಿಬಿಬಿಪಿ ಸಂಯೋಜಕರಾದ ಕೃಷ್ಣ ಮೂತರ್ಿಯವರು, ಮೇಲ್ವಚಾರಕಿಯರು, ಅಂಗನವಾಡಿ ಕಾರ್ಯಕತರ್ೆಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.