ವಿಜಯಪುರ: ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯಥರ್ಿ ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಗೆಲುವು
ಲೋಕದರ್ಶನ ವರದಿವಿಜಯಪುರ 23: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ  ರಮೇಶ ಜಿಗಜಿಣಗಿ ಅವರು ಪುನರಾಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲು...
May 23, 03:06 PM   |   By Admin
ವಿಜಯಪುರ; ಬುದ್ಧಮಾರ್ಗದಿಂದ ಮಾತ್ರ ಜಗತ್ತಿಗೆ ಶಾಂತಿ: ಯಡಹಳ್ಳಿ
ಲೋಕದರ್ಶನ ವರದಿವಿಜಯಪುರ 19: ಬುದ್ಧ ಮಾರ್ಗದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳು ಮಾತ್ರ ಇಂದು ಜಗತ್ತನ್ನು ಭಯ ಮತ್ತು ಆತಂಕದಿಂದ ...
May 20, 07:57 AM   |   By Admin
ವಿಜಯಪುರ: ಬುದ್ಧನ ತತ್ವಗಳು ಮಾನವ ಕುಲಕ್ಕೆ ದಾರಿದೀಪ: ಹಾಸಿಂಪೀರ
ವಿಜಯಪುರ 18: ನಗರದ ಸಿದ್ಧರಾಮೇಶ್ವರ ದೇವಸ್ಥಾನದ ಎದುರು ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಆಶ್ರಯದಲ್ಲಿ ಶನಿವಾರ ಬುದ್ಧಪೂರ್ಣಿಮೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾನವ ಹಕ್ಕು...
May 20, 07:54 AM   |   By Admin
ವಿಜಯಪುರ: ಬರ ಪರಿಸ್ಥಿತಿ ಎದುರಿಸಲು ಯುದ್ದೋಪಾದಿಯಲ್ಲಿ ಕ್ರಮಕ್ಕೆ ಕಂದಾಯ ಸಚಿವ ದೇಶಪಾಂಡೆ ಸೂಚನೆ
ಲೋಕದರ್ಶನ ವರದಿವಿಜಯಪುರ 19: ಬರ ಪರಿಸ್ಥಿತಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಂದಾಯ ಖಾತೆ ಸಚಿವ...
May 20, 07:49 AM   |   By Admin
ವಿಜಯಪುರ: ಕುಡಿಯುವ ನೀರಿನ ಸರಬರಾಜು ಕುರಿತು ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
ವಿಜಯಪುರ 17: ವಿಜಯಪುರ ಜಿಲ್ಲಾಧಿಕಾರಿಗಳಾದ ಎಂ.ಕನಗವಲ್ಲಿ ಅವರು ಗುರುವಾರ ಬರಟಗಿ ತಾಂಡಾ ಹಾಗೂ ತಿಡಗುಂದಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸರಬರಾಜು ಕುರಿತು ಪರಿಶೀಲನೆ ನಡೆಸ...
May 17, 03:00 PM   |   By Admin
ವಿಜಯಪುರ: ಭವಿಷ್ಯದ ಬೆಳವಣಿಗಾಗಿ ಅರ್ಥಶಾಸ್ತ್ರ ಅವಶ್ಯ: ಡಾ.ಬಸವರಾಜು
ಲೋಕದರ್ಶನ ವರದಿವಿಜಯಪುರ 17: ಭವಿಷ್ಯದಲ್ಲಿ ಅರ್ಥಶಾಸ್ತ್ರದ ಬೆಳವಣಿಗಾಗಿ ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಅವಶ್ಯಕವಾಗಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ವ್ಯವ...
May 17, 02:58 PM   |   By Admin
ವಿಜಯಪುರ: ನಿರಾಶ್ರಿತರಿಗೆ ನಿವೇಶನ ನೀಡಿ: ತಾಸಿಲ್ದಾರ್ರಿಗೆ ಮನವಿ
ನಿರಾಶ್ರಿತರಿಗೆ ನಿವೇಶನ ನೀಡಿ: ತಸೀಲ್ದಾರ್ಗೆ ಮನವಿಲೋಕದರ್ಶನ ವರದಿವಿಜಯಪುರ 16: ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ...
May 16, 03:01 PM   |   By Admin
ವಿಜಯಪುರ: ಡೆಂಗಿ ರೋಗ ನಿಯಂತ್ರಣ ಜಾಗೃತಿ ಜಾಥಾಕ್ಕೆ ಚಾಲನೆ
ಲೋಕದರ್ಶನ ವರದಿವಿಜಯಪುರ 16: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ...
May 16, 02:59 PM   |   By Admin
ವಿಜಯಪುರ: ಸರಕು ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರ
ಲೋಕದರ್ಶನ ವರದಿವಿಜಯಪುರ 16: ಜಿಲ್ಲೆಯಲ್ಲಿ ಸರಕು ಸಾಗಾಣೆ ವಾಹನಗಳಲ್ಲಿ ನಿಯಮಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡು ಬಂದಿದ್ದು, ಇಂತಹ ವಾಹನಗಳನ್ನು ಜಪ್ತಿ ಮಾಡಿ ಸಂಬ...
May 16, 02:56 PM   |   By Admin
ವಿಜಯಪುರ: ಜಿಲ್ಲೆಯಲ್ಲಿ ತಕ್ಷಣ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿಗಳ ಸೂಚನೆ
ಲೋಕದರ್ಶನ ವರದಿವಿಜಯಪುರ 16: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಗೆ 4620 ರೂ. ಬೆಲೆ ನಿಗದಿಪಡಿಸಿದ್ದು, ಪ್ರತಿ ತಾಲೂಕಿಗೊಂದರಂತೆ ಒಟ್ಟು 5 ಖರೀದಿ ಕೇಂದ್ರಗಳನ್ನು ತಕ್ಷಣ ಸ್ಥ...
May 16, 02:54 PM   |   By Admin

ಇತ್ತೀಚಿನ ಸುದ್ದಿ