ವಿಜಯಪುರ: ಸತ್ಯಸಂಧತೀರ್ಥರ ಆರಾಧನಾ ಮಹೋತ್ಸವ ಆಚರಣೆ
ಲೋಕದರ್ಶನ ವರದಿವಿಜಯಪುರ 06: ನಗರದ ಮಠಪತಿಗಲ್ಲಿಯಲ್ಲಿರುವ ಮೃತ್ತಿಕಾ ವೃಂದಾವನದಲ್ಲಿ ಬುಧವಾರ ಉತ್ತರಾದಿ ಮಠ ಪರಂಪರೆಯ ಯತಿವರೇಣ್ಯ ಸತ್ಯಸಂಧ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ...
June 06, 03:05 PM   |   By Admin
ವಿಜಯಪುರ: ಪರಿಸರ ದಿನ: ಪರಿಸರ ರಕ್ಷಣೆ ಎಲ್ಲರ ಹೊಣೆ: ರವೀಂದ್ರ ಕಾರಭಾರಿ
ಲೋಕದರ್ಶನ ವರದಿವಿಜಯಪುರ 06: ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬ ನಾಗರಿಕರ ಹೊಣೆಗಾರಿಕೆ ಆಗಿದೆ. ಆದ್ದರಿಂದ ಕೇವಲ ಪರಿಸರ ದಿನಾಚರಣೆ ಆಚರಿಸಿದರೇ ಸಾಲದು ಅದನ್ನು ನಿತ್ಯ ಪಾಲನೆ, ಪೋ...
June 06, 03:03 PM   |   By Admin
ವಿಜಯಪುರ: ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಜಿಗಜಿಣಗಿ ಪ್ರಯತ್ನ
ಲೋಕರ್ಶನ ವರದಿವಿಜಯಪುರ 03: ವಿಜಯಪುರ ಜಿಲ್ಲೆಯ ಜನತೆ ನನಗೆ ಆಶೀವರ್ಾದ ಮಾಡಿ ದಾಖಲೆ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕೇಂದ್ರ ...
June 04, 02:53 PM   |   By Admin
ವಿಜಯಪುರ: ಲಿಂಗಾಯತರ ಕಡೆಗಣನೆ: ಎಂ.ಬಿ.ಪಾಟಿಲ ಅಸಮಾಧಾನ
ಲೋಕದರ್ಶನ ವರದಿವಿಜಯಪುರ 03: ಕೇಂದ್ರ ಸಚಿವ ಸಂಪುಟದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&nbs...
June 04, 02:51 PM   |   By Admin
ವಿಜಯಪುರ: ಸತೀಶ ಬಂಡಿವಡ್ಡರಗೆ ಸಮಾಜ ಸೇವಾ ರತ್ನ ಪ್ರಶಸ್ತಿ
ಲೋಕದರ್ಶನ ವರದಿವಿಜಯಪುರ 02: ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕರ್ನಾಟಕ&nb...
June 02, 03:14 PM   |   By Admin
ವಿಜಯಪುರ: ನಾಳೆಯಿಂದ ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ
ಲೋಕದರ್ಶನ ವರದಿವಿಜಯಪುರ 01: ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಜೂನ್ 2 ಮತ್ತು 3 ರಂದು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಜೂನ್ 2 ರಂದು ಬೆಳಿಗ...
June 01, 03:06 PM   |   By Admin
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡಿ: ಖಾದ್ರಿ
ಲೋಕದರ್ಶನವರದಿವಿಜಯಪುರ೨೯: ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕಾರ ನೀಡಬೇಕು. ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು ಎಂದು ಸಿಕ್ಯಾಬ ಶಿಕ್ಷಣ ಸಂಸ್ಥೆಯ ಚಾ...
May 29, 01:49 PM   |   By Admin
ಸಮಾಜದಲ್ಲಿ ಬದಲಾವಣೆ ತರಲು ನಿರಂತರ ಓದು ಅತ್ಯಗತ್ಯ: ನಾಗರಾಜ
ವಿಜಯಪುರ: ಸಮಾಜದಲ್ಲಿ ಬದಲಾವಣೆ ತರಲು ನಿರಂತರ ಓದು ಅತ್ಯಗತ್ಯ. ಓದು ಮತ್ತು ಬರಹವು ಪತ್ರಿಕೋದ್ಯಮ ವಿದ್ಯಾಥರ್ಿನಿಯರಾದ ನಿಮ್ಮ ವೃತ್ತಿ ಬದುಕಿನಲ್ಲಿ ದಿನನಿತ್ಯ ಹಾಸುಹೊಕ್ಕಾಗಬೇಕು. ಮಾ...
May 29, 10:22 AM   |   By Admin
ವಿಜಯಪುರ: ಭಯಮುಕ್ತ ಸಮಾಜ ನಿರ್ಮಾಣ ಮಾಡುವದೇ ಪ್ರಜಾಪ್ರಭುತ್ವದ ಆಶಯ: ಡಾ.ಸುನಂದಮ್ಮ
ಲೋಕದರ್ಶನ ವರದಿವಿಜಯಪುರ 24: ಭಾರತದ ಸಂವಿಧಾನವು ಜಗತ್ತಿನ ಎಲ್ಲಾ ಸಂವಿಧಾನದಲ್ಲಿ ವಿಶಿಷ್ಟವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತಾಗಿದೆ. ಇದು ಅನೆಕ ಸ್ವಾತಂತ್ರ್ಯ...
May 25, 07:48 AM   |   By Admin
ವಿಜಯಪುರ; ಲೋಕಸಭಾ ಚುನಾವಣೆ ಫಲಿತಾಂಶ ಜನರ ತೀರ್ಪಿಗೆ ತಲೆಬಾಗುತ್ತೇವೆ: ಸಚಿವ ಎಂ.ಬಿ.ಪಾಟೀಲ
ಲೋಕದರ್ಶನ ವರದಿವಿಜಯಪುರ 23: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಅವರು ನೀಡಿದ ತೀಪರ್ಿಗೆ ನಾವು ವಿನಮ್ರತೆಯಿಂದ ತಲೆ ಬಾಗುತ್ತೇವೆ ಎಂದು ರಾಜ್ಯದ ಗೃಹ ಸಚಿವ ಎಂ.ಬಿ...
May 23, 03:08 PM   |   By Admin

ಇತ್ತೀಚಿನ ಸುದ್ದಿ