ವಿಜಯಪುರ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರ ಸಾಮೂಹಿಕ ಜವಾಬ್ದಾರಿ: ನ್ಯಾ.ರವೀಂದ್ರ
ಲೋಕದರ್ಶನ ವರದಿವಿಜಯಪುರ 12: ಸಾರ್ವಜನಿಕರು, ಖಾಸಗಿ ಮತ್ತು ಸರ್ಕಾರಿ  ಸಂಸ್ಥೆಗಳು ಜೊತೆಗೂಡಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೆ   ಸಾಮೂಹಿಕವಾಗಿ ಜವಾ...
June 12, 03:04 PM   |   By Admin
ವಿಜಯಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ 2,92 ಕೋಟಿ ರೂ. ನಿವ್ವಳ ಲಾಭ
ಲೋಕದರ್ಶನ ವರದಿವಿಜಯಪುರ 10: ವಿಜಯಪುರ-ಬಾಗಲಕೋಟ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು 2018-19ನೇ ಸಾಲಿನಲ್ಲಿ 250.62 ಕೋಟಿ ರೂ. ವಹಿವಾಟು ನಡೆಸಿ 2.92 ಕೋಟಿ ರೂ. ನಿವ...
June 10, 03:17 PM   |   By Admin
ವಿಜಯಪುರ: ಕನ್ನಡ ಜಾನಪದ ಪರಿಷತ್ನಿಂದ ನೂರು ಜನ ಕಲಾವಿದರಿಗೆ ವಸ್ತ್ರದಾನ ಭಾರತದ ಜಾನಪದ ಸಂಸ್ಕೃತಿ ವಿಶ್ವಕ್ಕೆ ಮಾದರಿ: ಜಾವೀದ
ಲೋಕದರ್ಶನ ವರದಿವಿಜಯಪುರ 09: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತದ ಜಾನಪದ ಸಂಸ್ಕೃತಿ ವಿರೂಪಗೊಳ್ಳುತ್ತಿದೆ. ವಿಶ್ವಕ್ಕೆ ಮಾದರಿಯಾದ ಜಾನಪದ ಸಂಸ್ಕೃತಿ ಉಳಿಸಬೇಕಾಗಿದೆ ಎಂದು ರಾ...
June 09, 02:56 PM   |   By Admin
ವಿಜಯಪುರ: ಎಂ.ಬಿ.ಪಾಟೀಲರ ಪ್ರತಿಮೆ ನಿರ್ಮಾಣ: ಶಾಸಕ ದೇವಾನಂದ
ಲೋಕದರ್ಶನ ವರದಿವಿಜಯಪುರ 09: ಬರಪೀಡಿತ ವಿಜಯಪುರ ಜಿಲ್ಲೆಯ ನೀರಾವರಿಗೆ ವಿಶೇಷ ಕೊಡುಗೆ ನೀಡಿದ ಸಚಿವ ಎಂ.ಬಿ.ಪಾಟೀಲರ ಪ್ರತಿಮೆ ಸ್ಥಾಪಿಸಲು ನಾಗಠಾಣ ಮತಕ್ಷೇತ್ರದ ಜೆಡಿಎಸ್ ಶಾಸಕ ಡಾ, ದ...
June 09, 02:54 PM   |   By Admin
ವಿಜಯಪುರ: ಮೂರು ತಿಂಗಳಲ್ಲಿ ಲೋಕಾರ್ಪಣೆ: ಸಚಿವ ಎಂ.ಬಿ.ಪಾಟೀಲ
ಲೋಕದರ್ಶನ ವರದಿವಿಜಯಪುರ 09: ಏಷ್ಯಾದಲ್ಲಿಯೇ ಮೊದಲ ಬಾರಿಗೆ ನೀರಾವರಿ ಕ್ಷೇತ್ರದಲ್ಲಿ `ಪ್ರೀ ಕಾಸ್ಟ್ ಮತ್ತು ಪ್ರೀ ಟೆನಷನ್ ಎಂಬ ತಂತ್ರಜ್ಞಾನವನ್ನು ಬಳಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ...
June 09, 02:51 PM   |   By Admin
ವಿಜಯಪುರ: ನೀರಿಗಾಗಿ ಡಿಸಿ ಕಚೇರಿ ಎದುರು ಖಾಲಿ ಕೊಡ ಪ್ರದಶರ್ಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 08: ನಗರದಲ್ಲಿ ನೀರು ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸೋಷಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಜಿಲ್ಲಾ ಘಟಕದ ವತಿಯಿಂದ ಶ...
June 08, 03:08 PM   |   By Admin
ವಿಜಯಪುರ: ನ್ಯಾಯವಾದಿಗಳೊಂದಿಗೆ ಅನುಚಿತ ವರ್ತನೆ: ಕ್ರಮಕ್ಕೆ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 08: ನ್ಯಾಯವಾದಿಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವ ನರಗುಂದ ಪೊಲೀಸ್ ಠಾಣೆಯ ಸಿಪಿಐ ಅವರ ಕ್ರಮವನ್ನು ಖಂಡಿಸಿ ವಿಜಯಪುರದಲ್ಲಿ ನ್ಯಾಯವಾದಿಗಳು ಶುಕ್ರವಾರ...
June 08, 03:05 PM   |   By Admin
ವಿಜಯಪುರ : ಬಸ್ ಪಾಸ್ ವಿತರಣೆ ವಿಳಂಬ ನಿಲಯಗಳ ಪ್ರಾರಂಭಕ್ಕೆ ಒತ್ತಾಯ
ಲೋಕದರ್ಶನ ವರದಿವಿಜಯಪುರ 08: ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ಹಾಗೂ ವಸತಿನಿಲಯಗಳ ಪ್ರಾರಂಭಕ್ಕೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆಗ್ನೇಯ ಜೇಷನ್ ಜಿಲ್ಲಾ ಘಟಕ...
June 08, 03:04 PM   |   By Admin
ವಿಜಯಪುರ: ಪರಿಸರ ರಕ್ಷಣೆಗಾಗಿ ಗಿಡ-ಮರ ಬೆಳೆಸಿ: ಬಸವರಾಜ
ಲೋಕದರ್ಶನ ವರದಿವಿಜಯಪುರ 07: ಲಯನ್ಸ್ ಹಿರಿಯ ನಾಗರಿಕ ವೇದಿಕೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.    ಲಯನ್ಸ್ ಬ್ಲಡ್ ಬ್ಯಾಂಕ್ ಸಭಾಭ...
June 07, 02:58 PM   |   By Admin
ವಿಜಯಪುರ: ಗೋರಕ್ಷಕ ಶಿವು ಉಪ್ಪಾರ ಹತ್ಯೆ ಪ್ರಕರಣ: ತನಿಖೆಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿವಿಜಯಪುರ 07:  ಗೊ ರಕ್ಷಕ ಶಿವು ಉಪ್ಪಾರ  ನಿಗೂಢ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ  ರಾಜ್ಯ ಹಿಂದುಳಿದ ಸಣ್ಣ...
June 07, 02:57 PM   |   By Admin

ಇತ್ತೀಚಿನ ಸುದ್ದಿ