ವಿಜಯಪುರ: ಕಾರ್ಮಿಕರು ದೇಶದ ಸಂಪತ್ತು: ನ್ಯಾ.ಪ್ರಭಾಕರ
ಲೋಕದರ್ಶನ ವರದಿವಿಜಯಪುರ 02: ಕಾರ್ಮಿಕರು ದೇಶದ ಆರ್ಥಿಕ  ಅಭಿವೃದ್ದಿಯ ಸಜೀವ ಸಂಪತ್ತು ಆದ್ದರಿಂದ ಅವರ ಹಕ್ಕು ಬಾದ್ಯತೆಗಳನ್ನು ಸರಕಾರ ಮತ್ತು ಉದ್ಯಮಗಳು ಸಕಾಲದಲ್ಲಿ ಪೂರೈ...
May 03, 09:08 AM   |   By Admin
ವಿಜಯಪುರ: ವಿಶ್ವ ಕಾರ್ಮಿಕ ದಿನಾಚರಣೆ: ಬೃಹತ್ ಮೆರವಣಿಗೆ
ಲೋಕದರ್ಶನ ವರದಿವಿಜಯಪುರ 02: ವಿಶ್ವ ಕಾರ್ಮಿಕರ  ದಿನಾಚರಣೆಯ ಅಂಗವಾಗಿ ವಿಜಯಪುರದಲ್ಲಿ ವಿವಿಧ ಕಾಮರ್ಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ...
May 03, 09:02 AM   |   By Admin
ವಿಜಯಪುರ: ಸಮುದಾಯ ಭವನ ನಿರ್ಮಾಣದಲ್ಲಿ ಅವ್ಯವಹಾರ: ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ
ಲೋಕದರ್ಶನ ವರದಿವಿಜಯಪುರ 27: ಸಮಾಜ ಕಲ್ಯಾಣ ಇಲಾಖೆಯಿಂದ 2017-18 ನೇ ಸಾಲಿನಲ್ಲಿ ಇಂಗಳೇಶ್ವರ ಗ್ರಾಮಕ್ಕೆ ಮಂಜೂರಾದ ಸಮುದಾಯ ಭವನ ನಿರ್ಮಾಣದಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ...
April 27, 02:35 PM   |   By Admin
ವಿಜಯಪುರ: ಅತ್ಯುತ್ತಮ ಸಂಶೋಧನಾ ಲೇಖನ: ಅಭಿನಂದನಾ ಸಮಾರಂಭ
ವಿಜಯಪುರ 27: ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್. ಆಯುವರ್ೇದ ಮಹಾವಿದ್ಯಾಲಯದಲ್ಲಿ ಡಾ. ಶ್ರೀಕರ ಹಿರೇಮಠ ಅವರ ಪಿಎಚ್.ಡಿ. ಅಧ್ಯಯನ ಗ್ರಂಥ "ಶಿವಾಗಮಗಳು ಮತ್ತು ವಚನ ಸಾಹಿತ್ಯ ಒಂದು ವಿ...
April 27, 02:29 PM   |   By Admin
ವಿಜಯಪುರ: ಜಿಲ್ಲಾಡಳಿತಲ್ಲಿ ಡಾ.ರಾಜಕುಮಾರ ಜನ್ಮ ದಿನಾಚರಣೆ
ಲೋಕದರ್ಶನ ವರದಿವಿಜಯಪುರ 25: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ವರ...
April 25, 02:31 PM   |   By Admin
ವಿಜಯಪುರ: ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ವಿರೋಧಿಸಿ ಪ್ರತಿಭಟನೆ
ವಿಜಯಪುರ  24: ನಗರದ ಗಾಂಧಿವೃತ್ತದಲ್ಲಿ ಇಂದು ಎಐಡಿಎಸ್ಓ ಎಐಡಿವೈಓ ಹಾಗೂ ಎಐಎಮ್ಎಸ್ಎಸ್  ಸಂಘಟನೆಗಳ ವತಿಯಿಂದ ರಾಯಚೂರಿನ ಇಂಜಿನಿಯರಿಂಗ ವಿದ್ಯಾಥರ್ಿನಿ ಮಧು ಪತ್ತಾರ್ ಹತ್...
April 24, 02:54 PM   |   By Admin
ವಿಜಯಪುರ: ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಲೋಕದರ್ಶನ ವರದಿವಿಜಯಪುರ 23: ಲೋಕಸಭಾ ಚುನಾವಣೆಯ ಮತದಾನ ಮಂಗಳವಾರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮತದ...
April 23, 02:54 PM   |   By Admin
ವಿಜಯಪುರ: ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ
ಲೋಕದರ್ಶನ ವರದಿವಿಜಯಪುರ 22: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಪರವಾಗಿ ಬಿಜೆಪಿ ನಗರ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲ...
April 22, 11:56 AM   |   By Admin
ವಿಜಯಪುರ: ಸದೃಢ ಭಾರತ ನಿರ್ಮಾಣ ಯುವಕರ ಕೈಯಲ್ಲಿದೆ: ಪ್ರಕಾಶ
ಲೋಕದರ್ಶನ ವರದಿವಿಜಯಪುರ 21: ಸ್ವಾಮಿ ವಿವೇಕಾನಂದರ ಆದಿಯಾಗಿ ಭಾರತ ದೇಶವನ್ನು ವಿಶ್ವ ಮಾದರಿ ರಾಷ್ಟ್ರವನ್ನಾಗಿ ಮಾಡುವುದಕ್ಕಾಗಿ ಹಗಲು ರಾತ್ರಿ ಪ್ರಯತ್ನ ನಡೆದೆ ಇದೆ. ಪ್ರಸ್ತುತ ಸನ್ನ...
April 21, 02:54 PM   |   By Admin
ವಿಜಯಪುರ: ಲೋಕಸಭಾ ಚುನಾವಣೆ: ಪೊಲೀಸ್ ಪಥಸಂಚಲನ
ಲೋಕದರ್ಶನ ವರದಿವಿಜಯಪುರ 21: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ವಿಜ...
April 21, 02:47 PM   |   By Admin

ಇತ್ತೀಚಿನ ಸುದ್ದಿ