ವಿಜಯಪುರ: ಯುಕೆಪಿ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹ
ಲೋಕದರ್ಶನ ವರದಿವಿಜಯಪುರ 22: ಯುಕೆಪಿ ಬಲದಂಡೆ ಕಾಲುವೆಗೆ 2005 ರಿಂದ ಇಲ್ಲಿಯವರೆಗೆ ಒಂದು ಬಾರಿಯೂ ಟೇಲ್ ಎಂಡ್ಗೆ ನೀರು ತಲುಪಿಲ್ಲ. ಈ ಭಾಗದ ರೈತರು ಕಾಲುವೆಗಾಗಿ ಜಮೀನು ಕಳೆದುಕೊಂಡರೂ...
July 23, 07:17 AM   |   By Admin
ವಿಜಯಪುರ: ಗುತ್ತಿಗೆದಾರರ ಬಿಲ್ಲು ತಡೆಹಿಡಿಯಲು ಮನವಿ
ಲೋಕದರ್ಶನ ವರದಿವಿಜಯಪುರ 19: ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಲ್ಲಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಕಾಲುವೆಗಳ ವಿಶೇಷ ದುರಸ್ತಿಗೊಳಿಸುವ ಕ್ಲೋಜರ್ ಹಾಗೂ ...
July 19, 02:34 PM   |   By Admin
ವಿಜಯಪುರ: ಅಂಗವಿಕಲ ಮಗುವನ್ನು ಕೊಂದ ತಂದೆ
ಲೋಕದರ್ಶನ ವರದಿವಿಜಯಪುರ 19: ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ವೈದ್ಯಕೀಯ ವೆಚ್ಚ ಭರಿಸಲಾಗದೆ ತನ್ನ ಐದು ವರ್ಷದ ಅನಾರೋಗ್ಯ ಪೀಡಿತ ಅಂಗವಿಕಲ ಮಗನನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ ...
July 19, 02:32 PM   |   By Admin
ವಿಜಯಪುರ: ನೂತನ ಜೆಕೆ ಟೈರ್ ಸೆಂಟರ್ ಉದ್ಘಾಟನೆ
ಲೋಕದರ್ಶನ ವರದಿವಿಜಯಪುರ 19: ಗ್ರಾಹಕರ ಉತ್ಕೃಷ್ಟ ಸೇವೆಗಾಗಿ ಕಂಪನಿ ವತಿಯಿಂದ ವಿನೂತನ ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಡುತ್ತಿದ್ದು, ಇದೊಂದು ಪ್ರಗತಿಪರವಾದ ಮನೋಭಾವನೆ ಹ...
July 19, 02:24 PM   |   By Admin
ವಿಜಯಪುರ : ಗ್ರಾಮಲೆಕ್ಕಾಧಿಕಾರಿಗಳ ಕಾರ್ಯ ಒತ್ತಡದಿಂದ ಮುಕ್ತಗೊಳಿಸುವಂತೆ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 18: ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನ್ಯ ಇಲಾಖೆಯ ಕಾರ್ಯಚಟುವಟಿಕೆಗಳ ಒತ್ತಡದಿಂದ ಮುಕ್ತಗೊಳಿಸಬೇಕು. ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ...
July 18, 11:31 AM   |   By Admin
ವಿಜಯಪುರ: ನ್ಯಾಯವಾದಿಯ ಮೇಲೆ ದೌರ್ಜನ್ಯ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 18: ಸಿಂದಗಿಯ ನ್ಯಾಯವಾದಿ ಎಂ.ಬಿ. ಅಂಗಡಿ ಅವರ ಮೇಲೆ ದೌರ್ಜನ್ಯ ನಡೆಸಿರುವ ದೇವರಹಿಪ್ಪರಗಿ ಪಿಎಸ್ಐ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ನ್...
July 18, 11:28 AM   |   By Admin
ವಿಜಯಪುರ: ಸಾಮಥ್ರ್ಯ ಸಾಧನೆಯ ನಿಗೂಢ ದಾರಿ
ಲೋಕದರ್ಶನ ವರದಿವಿಜಯಪುರ 17: ಪ್ರತಿಯೊಬ್ಬ ವಿದ್ಯಾರ್ಥಿ  ನಿಗೂಢ ಸಾಮಥ್ರ್ಯ ಹೊಂದಿರುತ್ತಾನೆ. ಆ ಸಾಮಥ್ರ್ಯ ಬಳಸಿಕೊಂಡು ಮಹತ್ತರ ಸಾಧನೆ ಮಾಡಬೇಕೆಂದು ಅಶೋಕ ಹಂಚಲಿ ಹೇಳಿದರ...
July 18, 08:07 AM   |   By Admin
ವಿಜಯಪುರ: ಶಿಕ್ಷಣ ಸಹಕಾರದಿಂದ ಕುಂಬಾರಿಕೆ ಬೆಳವಣಿಗೆ
ಲೋಕದರ್ಶನ ವರದಿ ವಿಜಯಪುರ 17: ಕುಂಬಾರ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂದು ಸುರೇಶ ಕುಂಬಾರ ಹೇಳಿದರು.&...
July 17, 03:03 PM   |   By Admin
ವಿಜಯಪುರ: ಕೆಬಿಜೆಎನ್ಎಲ್ ಅಧಿಕಾರಿಗಳ ನಿರ್ಲಕ್ಷ್ಯ ಮನೆಗಳಿಗೆ ನುಗ್ಗಿದ ಕಾಲುವೆ ನೀರು
ಲೋಕದರ್ಶನ ವರದಿವಿಜಯಪುರ 16: ಕೆಬಿಜೆಎನ್ಎಲ್ ಅಧಿಕಾರಿಗಳ ಎಡವಟ್ಟಿನಿಂದ 16ನೇ ವಿತರಣೆ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ಬೆಳಗ್ಗೆ ಪಟ್ಟಣದ ಇಳಿಜಾರು ಪ್ರದೇಶದಲ್ಲಿರುವ ಬಸವನಗರದ ಹಲವ...
July 16, 03:03 PM   |   By Admin
ವಿಜಯಪುರ: ಕವಿಗೋಷ್ಠಿ ಕಾರ್ಯಕ್ರಮ: ಸತತ ಅಧ್ಯಯನ ಸತ್ವಯುತ ಸಾಹಿತ್ಯ ರಚನೆ ಸಾಧನ
ಲೋಕದರ್ಶನ ವರದಿವಿಜಯಪುರ 11: ಕವಿ ಹೃದಯವಿರುವ ಪ್ರತಿಯೊಬ್ಬರು ವಿಭಿನ್ನಪ್ರಕಾರದ ಕೃತಿಗಳ ಅಧ್ಯಯನದಿಂದ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡುತ್ತಾರೆ. ನಂತರ ಅವರ ಅಂತರಾತ್ಮೀಕ ಅಭಿವ್ಯಕ್ತಿ...
July 11, 03:01 PM   |   By Admin

ಇತ್ತೀಚಿನ ಸುದ್ದಿ