ವಿಜಯಪುರ: ದೇವಸ್ಥಾನ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 27: ದೆಹಲಿಯ ತೊಗಲಕಬಾದನಲ್ಲಿ ಮೊದಲಿದ್ದ ಜಾಗದಲ್ಲಿಯೇ ಸಂತ ರವಿದಾಸರ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಬಸವೇಶ್ವರ ಶೈಕ್ಷಣಿಕ ಮತ್ತು ಗ್...
August 27, 02:21 PM   |   By Admin
ವಿಜಯಪುರ: ಪ್ರವಾಹ ಸಂತ್ರಸ್ತರ ಪರವಾಗಿ ಹತ್ತು ಅಂಶಗಳ ಬೇಡಿಕೆ ಮಂಡನೆ ಮುಖ್ಯಮಂತ್ರಿಗಳಿಗೆ ಶಾಸಕ ಎಂ.ಬಿ.ಪಾಟೀಲ ಪತ್ರ
ಲೋಕದರ್ಶನ ವರದಿವಿಜಯಪುರ 21: ಪ್ರವಾಹದಿಂದ ಬಾಧಿತಗೊಂಡಿರುವ ಗ್ರಾಮಗಳ ಸಂತ್ರಸ್ತರ ಬದುಕು ಹಸನಾಗಿಸಲು ಸಂತ್ರಸ್ತರ ಪರವಾಗಿ ಮಾಜಿ ಗೃಹ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಹಾಲಿ ಶಾಸಕ ಎಂ...
August 21, 02:46 PM   |   By Admin
ವಿಜಯಪುರ: ಮುಂಗಾರು ಬೆಳೆ ಸಮೀಕ್ಷೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಲೋಕದರ್ಶನ ವರದಿವಿಜಯಪುರ 21: ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಈಗಾಗಲೇ ಆರಂಭಗೊಂಡಿದ್ದು ವಿಜಯಪುರ ತಾಲೂಕಿನ  ಜುಮನಾಳ ಗ್ರಾಮದ ಸವರ್ೇ ನಂ 175 ಹಾಗೂ 61 ಜಮೀನುಗ...
August 21, 02:41 PM   |   By Admin
ವಿಜಯಪುರ: ಅಂತರ್ ವಲಯ ವ್ಹಾಲಿಬಾಲ್ ಪಂದ್ಯಾವಳಿಗೆ ಚಾಲನೆ
ಲೋಕದರ್ಶನ ವರದಿವಿಜಯಪುರ 20: ವಿಜಯಪುರದ ಸೈನಿಕ ಶಾಲೆಯಲ್ಲಿ ಆಯೋಜಿಸಿರುವ ಸೈನಿಕ ಶಾಲೆಗಳ ಅಂತರ್ ವಲಯ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಗೆ  ವಿದ್ಯುಕ್ತ ಚಾಲನೆ ನೀಡಲಾಯಿತು. ಜಿಲ್...
August 20, 02:44 PM   |   By Admin
ವಿಜಯಪುರ: ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಪಶ್ಚಿಮ ಕಾಲುವೆಗೆ ನೀರು
ಲೋಕದರ್ಶನ ವರದಿವಿಜಯಪುರ 20: "ಮಹಾದಾಯಿ ವಿಚಾರದಲ್ಲಿ 7 ಟಿ.ಎಂ.ಸಿ ನೀರಿಗಾಗಿ ಐದು ಜಿಲ್ಲೆಯ ಜನತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ತಿಕೋಟಾ ಭಾಗದಲ್ಲಿ ಯಾವುದೇ ಹೋರಾಟವಿ...
August 20, 02:41 PM   |   By Admin
ವಿಜಯಪುರ: ತಾಂಬಾ ಗ್ರಾಮದ ಬ್ಯಾರೇಜ್ಗಳಿಗೆ ನೀರು ತುಂಬಿಸಲು ಮನವಿ
ಲೋಕದರ್ಶನ ವರದಿವಿಜಯಪುರ 18: ತಾಂಬಾ ಗ್ರಾಮದ ದೊಡ್ಡ ಹಳ್ಳದ 5 ಬ್ಯಾರೇಜ್ಗಳಿಗೆ ನೀರು ತುಂಬಿಸುವಂತೆ ಮಾಜಿ ಸಚಿವರಾದ ಶಾಸಕ ಎಂ.ಸಿ.ಮನಗೂಳಿ ಅವರು ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ...
August 18, 02:44 PM   |   By Admin
ವಿಜಯಪುರ: ಸಮುದಾಯಗಳಿಗೆ ನೆರವಾಗಲು ಸಿಂಡಿಕೇಟ್ ಬ್ಯಾಂಕ್ ಬದ್ಧ
ಲೋಕದರ್ಶನ ವರದಿವಿಜಯಪುರ 18: ರಾಷ್ಟ್ರೀಯ ಹಿತಾಸಕ್ತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಿ ಹೆಚ್ಚಿನ ಮಹತ್ವ ನೀಡುವ ಜೊತೆಗೆ ಆರ್ಥಿಕ ಪ್ರಗತಿಗೆ ನೆರವ...
August 18, 02:32 PM   |   By Admin
ವಿಜಯಪುರ: ಶೌರಿಣಿಗೆ ಪಿಎಚ್ ಡಿ ಪದವಿ
ವಿಜಯಪುರ 17: ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶೌರಿಣಿ ಬ್ಯಾನಜರ್ಿ ಅವರು ಸಲ್ಲಿಸಿದ್ದ "ಜಂಡರ್ ಆಂಡ್ ಮ್ಯಾಸ್ಕುಲಿನಿಟಿ ಇನ್ ದ್ ಟೆಲಿವಿಷನ್ ಕಮರ್ಸಿಯಲ್ಸ್...
August 17, 03:04 PM   |   By Admin
ವಿಜಯಪುರ: ನೆರೆ ಸಂತ್ರಸ್ತರಿಗೆ ಅನ್ನ ಸಂತರ್ಪಣೆ
ಲೋಕದರ್ಶನ ವರದಿವಿಜಯಪುರ 13: ಜಿಲ್ಲೆಯ ಛಾಯಾಚಿತ್ರ ಗ್ರಾಹಕರ ವತಿಯಿಂದ ಜಿಲ್ಲೆಯ ನೆರೆ ಪೀಡಿತ ಮುದ್ದೇಬಿಹಾಳ ತಾಲೂಕಿನ ಮುದೂರ, ಗಂಗೂರ, ಕಮಲದಿನ್ನಿ, ಕುಂಚಗನೂರ, ತಾರಾಪೂರ, ದೇವೂರ, ತ...
August 13, 02:45 PM   |   By Admin
ವಿಜಯಪುರ: 70 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಲೋಕದರ್ಶನ ವರದಿವಿಜಯಪುರ 12: ವಿದ್ಯಾಥರ್ಿ ಜೀವನದಲ್ಲಿ ಹಲವಾರು ಸವಾಲುಗಳು ಎದುರಾಗುವುದು ಸಹಜ. ಅವುಗಳನ್ನು ಎದುರಿಸುವ ಛಲ, ಸಾಮಥ್ರ್ಯ ಪ್ರತಿ ವಿದ್ಯಾರ್ಥಿಗಳಲ್ಲಿರಬೇಕು ಎಂದು ಜಿಲ್ಲಾ...
August 12, 02:24 PM   |   By Admin

ಇತ್ತೀಚಿನ ಸುದ್ದಿ