ವಿಜಯಪುರ: ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ: ಡಾ.ಕಟ್ಟಿ
ಲೋಕದರ್ಶನ ವರದಿವಿಜಯಪುರ 12: ಮಾನವನ ದೈಹಿಕ, ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಸ್.ಎ. ಕಟ್ಟಿ ಹೇಳಿದರು. ನಗರದ ಜಿಲ್...
August 12, 02:17 PM   |   By Admin
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೊಲ್ಹಾರ ಪಟ್ಟಣ ಜನತೆಯಿಂದ ನೆರವು
ವಿಜಯಪುರ, ಆಗಸ್ಟ್ 11      ಕೊಲ್ಹಾರ ಪಟ್ಟಣದ ವ್ಯಾಪಾರಸ್ಥರು, ಸಂಘಸಂಸ್ಥೆಗಳು ಹಾಗೂ ನಾಗರಿಕರು ಸ್ವಯಂಪ್ರೇರಿತವಾಗಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಪ್ರವಾಹ ಸಂತ್ರಸ...
August 11, 12:07 PM   |   By Admin
ವಿಜಯಪುರ: ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಲೋಕದರ್ಶನ ವರದಿವಿಜಯಪುರ 10: ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಅಲ್ಲಿನ ರೈತರು ಹಾಗೂ ಗ್ರಾಮಸ್ಥರು ರೈತ- ಕೃಷಿ ಕಾಮರ್ಿಕರ ಸಂಘಟನ...
August 10, 02:35 PM   |   By Admin
ವಿಜಯಪುರ: ಪ್ರವಾಹ ಪೀಡಿತ ಗ್ರಾಮಗಳಲ್ಲಿ ವೈದ್ಯಕೀಯ ಚಿಕಿತ್ಸೆ
ಲೋಕದರ್ಶನ ವರದಿವಿಜಯಪುರ 10: ಅತೀವೃಷ್ಠಿ, ನೆರೆ ಹಾವಳಿ ಪೀಡಿತ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಿಜಯಪುರ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ವೈದ್...
August 10, 02:33 PM   |   By Admin
ವಿಜಯಪುರ: ಬುಡಕಟ್ಟು ಸಂಸ್ಕೃತಿ ಅನಾವರಣಕ್ಕೆ ವೇದಿಕೆಯಾದ ರಾಜ್ಯಮಟ್ಟದ ಉತ್ಸವ
ಲೋಕದರ್ಶನ ವರದಿವಿಜಯಪುರ 10: ಬುಡಕಟ್ಟು ಹಬ್ಬದ ಮೂಲ ಉದ್ದೇಶ ರಾಜ್ಯದಲ್ಲಿ ನೆಲೆಸಿರುವ 50 ಬುಡಕಟ್ಟು ಸಮುದಾಯಗಳ ಸಮ್ಮಿಲನದ ಜೊತೆಗೆ ಬುಡಕಟ್ಟು ಸಂಸ್ಕೃತಿಗಳ ಅನಾವರಣ ಮತ್ತು ಸಹೋದರತೆಗ...
August 10, 02:32 PM   |   By Admin
ವಿಜಯಪುರ: ಪ್ರವಾಹ ಪೀಡಿತ ಸಂತ್ರಸ್ಥರಿಗೆ ಉಚಿತ ಅಂಬುಲೆನ್ಸ್ ಸೇವೆ
ಲೋಕದರ್ಶನ ವರದಿವಿಜಯಪುರ 08: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸಂತ್ರಸ್ಥರಿಗೆ ಉಚಿತ 108 ಅಂಬುಲೆನ್ಸ್ ತುತರ್ು ಸೇವೆ ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ...
August 09, 10:00 AM   |   By Admin
ವಿಜಯಪುರ: ಸಿದ್ದಲಿಂಗ ಶ್ರೀಗಳು ಸದಾವಕಾಲ ಸ್ಮರಣೀಯರು
ಲೋಕದರ್ಶನ ವರದಿವಿಜಯಪುರ 08: ಬಸವಾದಿ ಶರಣರ ಆಶಯವಾಗಿದ್ದ ಸಮ ಸಮಾಜ ನಿಮರ್ಾಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಗದಗ ಸಿದ್ದಲಿಂಗ ಶ್ರೀಗಳು ಸದಾವಕಾಲ ಸ್ಮರಣೀಯರು ಎಂದು ಮಾಜಿ ಸಚಿವ, ಶಾಸ...
August 09, 09:52 AM   |   By Admin
ವಿಜಯಪುರ: ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕರೆ
ವಿಜಯಪುರ 07: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಬಳಸದೇ  ಜೇಡಿ ಮಣ್ಣಿನಿಂದ ತಯಾರಿಸಿದ ರಾಸಾಯನಿಕ ಬಣ್ಣ ಮುಕ್ತ ಗಣೇಶಮ...
August 08, 09:23 AM   |   By Admin
ವಿಜಯಪುರ: ಭಗವಂತನ ಕೃಪೆಗೆ ದಾಸವಾಣಿ ಪ್ರಮುಖ ಮಾಧ್ಯಮ
ಲೋಕದರ್ಶನ ವರದಿವಿಜಯಪುರ 29: ನಗರದ ಚಿದಂಬರ ದೇವಸ್ಥಾನದಲ್ಲಿ ವಿವಿಧ ಮಹಿಳಾ ಭಜನಾ ಮಂಡಳಿಗಳ ಸಮಾವೇಶ ಜುರುಗಿತು. ಈ ಸಂದರ್ಭದಲ್ಲಿ ಸಾನಿಧ್ಯತೆ ವಹಿಸಿ ಮಾತನಾಡಿದ ಪಂಡಿತ ಮಧ್ವೇಶಾಚಾರ್ಯ...
July 29, 12:17 PM   |   By Admin
ವಿಜಯಪುರ: ಓದುವುಕೆ ಚಿಂತನೆಗಳನ್ನು ವಿಸ್ತರಿಸುವ ಸಾಧನ
ಲೋಕದರ್ಶನ ವರದಿವಿಜಯಪುರ 27: ಸಮುದಾಯಗಳ ಮೂಲಕ ಮತ್ತು ವೈಯಕ್ತಿಕವಾಗಿ ಕನಕದಾಸರನ್ನು ಓದುವ ಮೂಲಕ ಅವರನ್ನು ಜೀವಂತವಾಗಿಡುವ ಮತ್ತು ನಮ್ಮ ಚಿಂತನೆಗಳನ್ನು ವಿಸ್ತರಿಕೊಳ್ಳುವ ಪ್ರಯತ್ನವನ್...
July 27, 02:44 PM   |   By Admin

ಇತ್ತೀಚಿನ ಸುದ್ದಿ