ವಿಜಯಪುರ: ಸೆ.20 ರಿಂದ ಲಿಂ.ಸಿದ್ಧಲಿಂಗರ ಪುಣ್ಯಾರಾಧನೆ
ವಿಜಯಪುರ 13: ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ 92ನೇ ಪುಣ್ಯಾರಾಧನೆಯ ಅಂಗವಾಗಿ ಇದೇ ದಿ. 20 ಹಾಗೂ 21 ರಂದು ವಿವಿಧ ಧಾರ್ಮಿಕ ಹಾಗೂ...
September 13, 02:48 PM   |   By Admin
ವಿಜಯಪುರ: ಕಾಂಗ್ರೆಸ್ ಕಾರ್ಯಕರ್ತರ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿವಿಜಯಪುರ 13: ರಾಜ್ಯದ 22 ಜಿಲ್ಲೆಗಳಲ್ಲಿ ಬೀಕರ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ಧೋರಣ...
September 13, 02:46 PM   |   By Admin
ವಿಜಯಪುರ: ದಸರಾ ಕ್ರೀಡಾಕೂಟಕ್ಕೆ ಆಯ್ಕೆ
ಲೋಕದರ್ಶನ ವರದಿವಿಜಯಪುರ 13: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ತೊರವಿ ಕ್ಯಾಂಪಸ್ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಜರುಗಿದ ವಿಜಯಪು...
September 13, 02:44 PM   |   By Admin
ವಿಜಯಪುರ: ಅಂಬಾದಾಸಗೆ ವಿಜಯಪುರ ರತ್ನ ಪ್ರಶಸ್ತಿ
ಲೋಕದರ್ಶನ ವರದಿವಿಜಯಪುರ 12: ನಗರದ ಶಿವಾಜಿ ವೃತ್ತದ ಗಜಾನನ ಮಂಡಳಿ ವತಿಯಿಂದ ಸಾಧನೆಗೈದ ವ್ಯಕ್ತಿಗಳಿಗೆ ವಿಜಯಪುರ ರತ್ನ ಪ್ರಶಸ್ತಿ ನೀಡಿ. ಗೌರವಿಸುವುದರೊಂದಿಗೆ ಸನ್ಮಾನಿಸಿದರು. ...
September 12, 02:03 PM   |   By Admin
ವಿಜಯಪುರ: ಕೇಂದ್ರ ಬೀಜ ವಿತರಣಾ, ಕೃಷಿ ಹೊಂಡ ತೆಗೆಯುವುದಾಗಿ ಭರವಸೆ
ಲೋಕದರ್ಶನ ವರದಿವಿಜಯಪುರ 12: ಕನರ್ಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಹೊನವಾಡ ಘಟಕ ವತಿಯಿಂದ ವಿವಿಧ ಬೇಡಿಕೆಗಳ ಒತ್ತಾಯಿಸಿ ಜಂಟಿ ಕೃಷಿ ನಿದರ್ೇಶಕರಾದ ಎಚ್.ಬಿ. ಪಡಸಲಗಿ ಹಾಗೂ ಕೃಷಿ...
September 12, 02:02 PM   |   By Admin
ವಿಜಯಪುರ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಆರಂಭ
ಲೋಕದರ್ಶನ ವರದಿವಿಜಯಪುರ 12: ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳ ಕುರಿತಂತೆ ಜಾಗೃತಿ ಮೂಡಿಸಲು ಪ್ರತಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ...
September 12, 01:57 PM   |   By Admin
ವಿಜಯಪುರ: ವಿವಿಧ ಕ್ಷೇತ್ರಗಳ ಸಾಧಕರಿಗೆ 'ವಿಜಯಪುರ ರತ್ನ' ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿವಿಜಯಪುರ 11:  ನಗರದ ಶಿವಾಜಿ ವೃತ್ತದಲ್ಲಿ ಶ್ರೀ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸಿದ ಗಣೇಶನ ಉತ್ಸವ ಮೂತರ್ಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಸರಳವಾಗಿ ನಡ...
September 11, 11:27 AM   |   By Admin
ವಿಜಯಪುರ: ಅಂತಾರಾಷ್ಟ್ರೀಯ ಗೋಷ್ಟಿಗೆ ಡಾ.ಭುವನೇಶ್ವರಿ ಆಯ್ಕೆ
ವಿಜಯಪುರ 10: ಮಹಾರಾಷ್ಟ್ರದ ಫಂಡರಪುರದ ಶ್ರೀ ವಿಠ್ಠಲ ರಿಸರ್ಚ ಇನ್ಸ್ಟೀಟ್ಯೂಟ್ನಲ್ಲಿ ಕಂಪ್ಯೂಟರ್ ವಿಜ್ಞಾನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಡಾ. ಭುವನೇಶ್ವರಿ ಮೇಲ...
September 10, 02:46 PM   |   By Admin
ವಿಜಯಪುರ: ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ಮಾರುತೇಶ್ವರ ತಂಡಕ್ಕೆ ಜಯ
ಲೋಕದರ್ಶನ ವರದಿವಿಜಯಪುರ 10: ತಾಲೂಕಿನ ಆಹೇರಿ ಗ್ರಾಮದಲ್ಲಿ ಜರುಗಿದೆ ರಾಜ್ಯಮಟ್ಟದ 65 ಕೆ.ಜಿ. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟ ಜಿಲ್ಲೆಯ ಗುಳಬಾಳ ಮಾರುತೇಶ್ವರ ತಂಡ ರಿಥಿ...
September 10, 02:44 PM   |   By Admin
ವಿಜಯಪುರ: 'ಸಾಧನೆಗೆ ಸಹಕಾರಿಯಾದ ಗುರುವನ್ನು ಮರೆಯಬಾರದು'
ಲೋಕದರ್ಶನ ವರದಿವಿಜಯಪುರ 10: ಜೀವನದಲ್ಲಿ ನಾವು  ಎಷ್ಟು ಸಾಧನೆ ಮಾಡಿದ್ದರೂ ಸಹ ನಮ್ಮ ಸಾಧನೆಗೆ ಸಹಕಾರಿಯಾದ ಗುರುವನ್ನು ಯಾವತ್ತು ಮರೆಯಬಾರದು ಎಂದು ಅಮ್ಮನ ಮಡಿಲು ಚಾರಿಟೇಬಲ್ ಸ...
September 10, 02:39 PM   |   By Admin

ಇತ್ತೀಚಿನ ಸುದ್ದಿ