ವಿಜಯಪುರದಲ್ಲಿ ಹೆಚ್ಚಿದ ಕರೋನ ಸೋಂಕು : 200 ಜನರ ಸ್ಥಳಾಂತರ
ವಿಜಯಪುರ , ಏ 19,  ವಿಜಯಪುರ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಂದೇ ಬಡಾವಣೆಯಲ್ಲಿ  20 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.ಹೀಗಾಗಿ ...
April 19, 10:48 AM   |   By Admin
ಆರೋಗ್ಯ ಸಂಬಂಧಿತ ತೊಂದರೆಗಳಿದ್ದಲ್ಲಿ ತಕ್ಷಣ ಮಾಹಿತಿ ಸಲ್ಲಿಕೆಗೆ ಜಿಲ್ಲಾಧಿಕಾರಿಗಳ ಮನವಿ
ವಿಜಯಪುರ 18: ನಗರದಲ್ಲಿ ಕೋವಿಡ್-19 ಸೋಂಕಿತರು ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ಘೋಷಿಸಿದ ಕಂಟೇನ್ಮೆಂಟ್ ಜೋನ್ದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಂಬಂಧ...
April 18, 03:55 PM   |   By Admin
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2ಲಕ್ಷ ರೂ. ದೇಣಗೆ
ವಿಜಯಪುರ 18: ನಗರದಲ್ಲಿರುವ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ವಿಜಯಪುರ (ಜಿ.ಓ.ಸಿ.ಸಿ ಬ್ಯಾಂಕ)ದಿಂದ ಕೋವಿಡ-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬ್ಯಾಂಕಿನ ಅಧ್ಯಕ್ಷರಾದ ಸುರೇಶ ಶೇಡ...
April 18, 03:48 PM   |   By Admin
ದಿನಸಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಲೋಕದರ್ಶನ ವರದಿಸಿಂದಗಿ 15: ಪಟ್ಟಣದ ಡಾ ಅಂಬೇಡ್ಕರ ಭವನ ಬಿಕ್ಕು ನಿವಾಸದಲ್ಲಿ ಸಂಘರತ್ನ ವಿಶ್ವಮೈತ್ರಿ ಟ್ರಷ್ಟವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು ರೂ 1ಲಕ್ಷ ಮೊತ್ತದಲ್ಲಿ ಎಲ್...
April 15, 03:46 PM   |   By Admin
ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ತೀವ್ರ ತನಿಖೆಗೆ ಸೂಚನೆ
ವಿಜಯಪುರ 15: ನಗರದಲ್ಲಿ ಇತ್ತೀಚೆಗೆ ಕಂಡುಬಂದ ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಗುರುತಿಸಲು ತೀವ್ರ ತನಿಖಾ ಕ್ರಮ ಕೈಗೊಳ್ಳುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್...
April 15, 03:44 PM   |   By Admin
ಡಾ. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಣೆ
ಲೋಕದರ್ಶನ ವರದಿವಿಜಯಪುರ 14: ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ...
April 14, 03:55 PM   |   By Admin
ಮನೆಯಲ್ಲೇ ಇದ್ದು ಕೊರೊನಾ ನಿರ್ಮೂಲನೆಗೆ ಸಹಕರಿಸಿ
ಲೋಕದರ್ಶನ ವರದಿಮುದ್ದೇಬಿಹಾಳ 14: ಕೊರೊನಾ ತಡೆಗಟ್ಟಲು ಪಾಲಿಸಬೇಕಾದ ನಿಯಮ, ಲಾಕ್ಡೌನ್ ಕಡ್ಡಾಯವಾಗಿ ಪಾಲಿಸುವ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಮುದ್ದೇಬಿ...
April 14, 03:52 PM   |   By Admin
ವಿಶ್ವ ಶ್ರೇಷ್ಠ ಸಂವಿಧಾನದ ಮೂಲಕ ನೀಡಿದ ಕಾನೂನುಗಳು ನಮಗೆಲ್ಲರಿಗೆ ಸಹಕಾರಿ
ವಿಜಯಪುರ 14: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯು ನಮ್ಮ ದೇಶಕ್ಕೆ ವಿಶ್ವದ ಶ್ರೇಷ್ಠವಾದ ಸಂವಿಧಾನ ನೀಡಿದ್ದು, ಈ ಸಂವಿಧಾನದ ಮೂಲಕ ರೂಪಿಸಲಾದ ಕಾನೂನುಗಳು ...
April 14, 03:49 PM   |   By Admin
ಜಿಲ್ಲಾಧಿಕಾರಿ ಆವರಣದಲ್ಲಿ ಸಾರ್ವಜನಿಕ ಸ್ಯಾನಿಟೈಜರ್ ಸ್ಪ್ರೇ ಘಟಕ ಉದ್ಘಾಟನೆ
ವಿಜಯಪುರ 13: ನಗರದ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಆವರಣದಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಸ್ಯಾನಿಟೈಜರ್ ಸ್ಪ್ರೇ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಇಂದು ...
April 13, 04:16 PM   |   By Admin
ಕೊರೊನಾ ಆತಂಕ-ಭಯ ಬೇಡ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳಾಗಲಿ: ಸಚಿವೆ ಜೊಲ್ಲೆ
ವಿಜಯಪುರ 13: ಕೊರೊನಾ ಸೋಂಕಿತರು ನಗರದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡದೆ ಸಾಮಾಜಿಕ ಅಂತರ ಮತ್ತು ಅವಶ್ಯಕ ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಸಹ ಮುನ್ನೆ...
April 13, 04:10 PM   |   By Admin

ಇತ್ತೀಚಿನ ಸುದ್ದಿ