ಕೊರೊನಾ ಬಾಧಿತ ಪ್ರದೇಶಗಳಿಂದ ಮರಳಿರುವ 36000 ಜನರ ಹೋಮ್ಕ್ವಾರಂಟೈನ್ ಕ್ರಮ ರಾಜ್ಯಕ್ಕೆ ಮಾದರಿ
ವಿಜಯಪುರ 04: ನೋವೆಲ್ ಕೊರೋನಾ ಬಾಧಿತ ರಾಜ್ಯ ಮತ್ತು ಜಿಲ್ಲೆಗಳಿಂದ ಮರಳಿರುವ 36000 ಜನರನ್ನು ತೀವ್ರ ನಿಗಾದಲ್ಲಿಟ್ಟು ಹೋಮ್ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತದ ಕ್ರಮವು ರಾಜ್ಯಕ್ಕೆ ...
April 05, 07:35 AM   |   By Admin
ವಿಜಯಪುರ; ಎಲ್ಲ ೫೦ ಶಂಕಿತ ಸೋಂಕು ವ್ಯಕ್ತಿಗಳ ಪರೀಕ್ಷೆಯಲ್ಲಿ ನಕರಾತ್ಮಕ ವರದಿ
ವಿಜಯಪುರ, ಏ ೪, ಜಿಲ್ಲೆಯಲ್ಲಿ ಕೋವಿಡ್ -೧೯ ಸೋಂಕು ಲಕ್ಷಣಗಳನ್ನು  ಹೊಂದಿದ್ದ ಎಲ್ಲ  ೫೦  ಶಂಕಿತ  ವ್ಯಕ್ತಿಗಳ  ಗಂಟಲು ದ್ರವ ಮಾದರಿ ಪರೀಕ್ಷೆಗಳಲ್ಲಿ ನ...
April 04, 11:14 AM   |   By Admin
ವಿಜಯಪುರದಲ್ಲಿ 14 ಮಂದಿ ಹೋಂ ಕ್ವಾರಂಟೈನ್ನಲ್ಲಿ: ಜಿಲ್ಲಾಧಿಕಾರಿ
ವಿಜಯಪುರ, ಏ.4, ಇದುವರೆಗೂ ವಿದೇಶ ಹಾಗೂ ಬೇರೆ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ 370 ಮಂದಿ ಆಗಮಿಸಿದ್ದು, ಅವರಲ್ಲಿ 14 ಮಂದಿಯನ್ನು ಮಾತ್ರ ಹೋಂ ಕ್ವಾರೈಂಟನ್ ನಲ್ಲಿ ಇಡಲಾಗಿದೆ ಎಂದು...
April 04, 09:53 AM   |   By Admin
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಅಗತ್ಯ: ಬೀಳಗಿ
ವಿಜಯಪುರ, 11 : ವಿದ್ಯಾರ್ಥಿಗಳಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಬೆಳೆಸುವಲ್ಲಿ ವಿಜ್ಞಾನ ಶಿಕ್ಷಕರ ಪಾತ್ರ ಅತ್ಯಂತ ಗುರುತರವಾಗಿದೆ ಎಂದು  ಮಸೂತಿ ಗ್ರಾ...
March 11, 03:07 PM   |   By Admin
ಗುರಿ ಸಾಧನೆಗೆ ಸತತ ಪ್ರಯತ್ನ, ದೃಢ ವಿಶ್ವಾಸ ಮುಖ್ಯ
ವಿಜಯಪುರ, 11 : ನಾವು ಮಾಡುವ ಕಾರ್ಯದಲ್ಲಿ ದೃಢ ವಿಶ್ವಾಸ, ನಂಬಿಕೆ ಇರಬೇಕು. ಜೊತೆಗೆ  ಸತತ ಪ್ರಯತ್ನ ಮಾಡಬೇಕು ಅಂದಾಗ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯ ಎಂದು ಅಂತರಾಷ್ಟ್ರೀಯ...
March 11, 03:05 PM   |   By Admin
ಮರಾಠಾ ಸಮಾಜದ ಬೇಡಿಕೆ ಈಡೇರಿಸಲು ಮನವಿ
ವಿಜಯಪುರ, 11 :  ಮರಾಠಾ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಬಜೆಟ್ನಲ್ಲಿ ಮರಾಠಾ ಸಮಾಜವನ್ನು ಕಡೆಗಣಿಸಿರುವುದನ್ನು ಖಂಡಿಸಿ ಮರಾಠಾ ಸಮಾಜದ ಮುಖಂಡರು ಬುಧವಾರ ...
March 11, 02:57 PM   |   By Admin
ಹೆಣ್ಣು ಮಕ್ಕಳು ಸಮಸ್ಯೆಗಳಿಗೆ ಖಾಸಗಿ ಆಸ್ತಿಯ ಮನೋಭಾವವೇ ಕಾರಣ: ರೆಡ್ಡಿ
ವಿಜಯಪುರ೦೯: ನಗರದ  ಎಐಎಮ್ಎಸ್ಎಸ್ ಮಹಿಳಾ ಸಂಘಟನೆ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು...
March 09, 02:57 PM   |   By Admin
ಜಾನಪದ ಕಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ
ವಿಜಯಪುರ, 9 : ಜಾನಪದ ಕಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾಶ್ಚಿಮಾತ್ಯ ಸಂಸ್ಕೃತಿಗಳ ಪ್ರಭಾವದಿಂದ ಅವು ಕಣ್ಮರೆಯಾಗುತ್ತಿರುವುದು ವಿಷಾದನೀಯ. ಜಾನಪದ ಕಲೆಯ ಉಳವಿಗೆ ನಾವೆಲ್...
March 09, 02:39 PM   |   By Admin
ಸಸ್ಯ ಸಂಗಮ ಟ್ರೀ ಪಾರ್ಕ ಅಭಿವೃದ್ಧಿಗೆ ಸಕಲ ಕ್ರಮ ಕೈಗೊಳ್ಳಿ
ವಿಜಯಪುರ 09 :  ಭೂತನಾಳ ಕೆರೆ ಕರಾಡ ದೊಡ್ಡಿ ಆವರಣದಲ್ಲಿ ಸುಸಜ್ಜಿತ "ಸಸ್ಯ ಸಂಗಮ" ಟ್ರೀ ಪಾಕರ್್ ಅಭಿವೃದ್ಧಿ ಪಡಿಸುವ ಕುರಿತಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧ...
March 09, 02:38 PM   |   By Admin
ವಿಜಯಪುರ: ಗುಂಡು ಹಾರಿಸಿ ದರೋಡೆಗೆ ವಿಫಲಯತ್ನ
ವಿಜಯಪುರ 02: ಹಾಡಹಗಲೇ ಗುಂಡು ಹಾರಿಸಿ ದರೋಡಗೆ ವಿಫಲಯತ್ನ ನಡೆಸಿರುವ ಘಟನೆ ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿಂದು ನಡೆದಿದೆ.ಏಕಾಏಕಿ ಫೈನಾನ್ಸ್ಗೆ ನು...
March 02, 03:06 PM   |   By Admin

ಇತ್ತೀಚಿನ ಸುದ್ದಿ