ನಂದಿ ಸಹಕಾರಿ ಸಕ್ಕರೆ ಕಾರಖಾನೆಯ ವಾಷರ್ಿಕ ಸರ್ವಸಾಧಾರಣ ಸಭೆ ಯಶಸ್ವಿ

ವಿಜಯಪುರ 25: ವಿಜಯಪುರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 2017-18ನೇ ಸಾಲಿನ ವಾಷರ್ಿಕ ಸರ್ವಸಾಧಾರಣಾ ಸಭೆಯು ಸಫಮವಾರ ಕಾಖರ್ಾನೆಯ ಆವರಣದಲ್ಲಿ ಯಶಸ್ವಿಯಾಗಿ…

ರೈತರ ಆತ್ಮಹತ್ಯೆ: ತೋಟಗಾರಿಕೆ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ ವಿಜಯಪುರ 25: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ರೈತರ ಆತ್ಮಹತ್ಯೆಯ ವಿಷಯವಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರನ್ನು…

ಅ.1 ರಿಂದ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪುಣ್ಯಾರಾಧನೆ

ಲೋಕದರ್ಶನ ವರದಿ ವಿಜಯಪುರ 25: ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದ ಕಮರಿಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರ 91ನೇ ಪುಣ್ಯಾರಾಧನೆಯ ಪ್ರಯುಕ್ತ…

ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ

ಲೋಕದರ್ಶನ ವರದಿ ಸಿಂದಗಿ 12: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳಿಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಸಮ್ಮತ…

ಪ್ರೌಢ ಶಾಲೆಗಳ ವಾಲಿಬಾಲ್ ಕ್ರೀಡಾಕೂಟ

ಲೋಕದರ್ಶನ ವರದಿ ಸಿಂದಗಿ 12: ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದಾಗ ಮಾತ್ರ ಪರಿಪೂರ್ಣ ಶಿಕ್ಷಣ ಪಡೆದಂತಾಗುತ್ತದೆ ಎಂದು ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ…

ಪೋಷಣ ಅಭಿಮಾನ ಮಾಸಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ ಸಿಂದಗಿ 12: ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು ಎಂದು ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ…

ಹಿಂದೂ ಮಹಾಗಣಪತಿ ಪ್ರಚಾರ ರಥಕ್ಕೆ ಚಾಲನೆ

ತಾಳಿಕೋಟೆ, ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಮಹಾ ಮಂಡಳದ ವತಿಯಿಂದ ಪ್ರತಿ ವರ್ಷ ತಿಲಕ ರಸ್ತೆಯಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯ ಪ್ರಚಾರಾರ್ಥವಾಗಿ ರಥಕ್ಕೆ…

ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರ ಸಹಕಾರ ಅಗತ್ಯ: ಪಾಟೀಲ

ತಾಳಿಕೋಟೆ 12: ಯಾವುದೇ ಸಹಕಾರಿ ಬ್ಯಾಂಕುಗಳು ಹಂತ ಹಂತವಾಗಿ ಬೆಳವಣಿಗೆ ಹೊಂದಬೇಕಾದರೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು…

ಭಾರತ ಬಂದ್ ಸಹಜ ಸ್ಥಿತಿಯಲ್ಲಿ ಬಸವನಬಾಗೇವಾಡಿ ಪಟ್ಟಣ: ರಸ್ತೆಗಿಳಿಯದ ಸರಕಾರಿ ಬಸ್

ಲೋಕದರ್ಶನ ವರದಿ ಬಸವನಬಾಗೇವಾಡಿ: ಕಾಂಗ್ರೆಸ್ ನೇತೃತ್ವದ ಮಿತ್ರಪಕ್ಷಗಳು ಕರೆ ನೀಡಿದ ಭಾರತ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಟಿಪ್ಪು ಕ್ರಾಂತಿ ಸೇನೆ ಸಂಘಟನೆ…

ಮೂತರ್ಿ ಭಗ್ನಗೊಳಿಸಿದವರ ಗಡಿಪಾರಿಗೆ ಒತ್ತಾಯ

ಲೋಕದರ್ಶನ ವರದಿ ತಾಳಿಕೋಟೆ: ಮೈಸೂರು ಜಿಲ್ಲೆಯ ಹುಳೆಮಾವು ಗ್ರಾಮದಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ಮೂತರ್ಿಯನ್ನು ಕಿಡಗೇಡಿಗಳು ಭಗ್ನಗೊಳಿಸಿದವರನ್ನು ಹಾಗೂ…

ಶ್ರೀಕೃಷ್ಣ ಉಪದೇಶದಂತೆ ಸನ್ಮಾರ್ಗದಲ್ಲಿ ನಡೆಯಲು ಜಿಲ್ಲಾಧಿಕಾರಿ ಕರೆ

ವಿಜಯಪುರ 03: ಶ್ರೀಕೃಷ್ಣ ಭಗವದ್ಗಿತೆಯಲ್ಲಿ ಉಪದೇಶಿಸಿರುವಂತೆ ಎಲ್ಲರೂ ಒಳ್ಳೆಯ ಜೀವನಕ್ಕಾಗಿ ಸನ್ಮಾರ್ಗದಲ್ಲಿ ನಡೆಯುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಕರೆ ನೀಡಿದರು…

ಮೂಲಹಕ್ಕುಗಳು-ಕರ್ತವ್ಯಗಳ ಕುರಿತಾಗಿ ಉಪನ್ಯಾಸ

ಲೋಕದರ್ಶನ ವರದಿ ಬಸವನಬಾಗೇವಾಡಿ 03: ಸಂವಿಧಾನ ವಿವಿಧ ತೆರನಾದ ಹಕ್ಕುಗಳನ್ನು ನೀಡಿದ್ದು ಹಕ್ಕುಗಳ ಸ್ವಾತಂತ್ರ್ಯದ ಹೆಸರಲ್ಲಿ ಶೋಷಣೆ ಸರಿಯಲ್ಲ ಹೊಂದಾಣಿಕೆ ರಾಜೀ ಮುಖಾಂತರ ಪ್ರಕರಣ…

ಸುದ್ದಿ ಓದಿ