ಮುಸ್ಲಿಂ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನ

ತಾಳಿಕೋಟೆ, ಇತ್ತೀಚಿಗೆ ಪಟ್ಟಣದ ದಿ. ಮುಸ್ಲಿಂ ಕೋ-ಆಪ್ ಬ್ಯಾಂಕ ಲಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಆದಮ ಅತ್ತಾರ ಹಾಗೂ…

ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಬಸ್ ಚಾಲಕ

ಲೋಕದರ್ಶನ ವರದಿ ಬಸವನಬಾಗೇವಾಡಿ 01: ಪ್ರಯಾಣಿಕರನ್ನು ಕರೆದುಕೊಂಡು ತೆರಳುತ್ತಿರುವಾಗ ಆಕಸ್ಮಾತವಾಗಿ ಎದುರಾದ ಜಯರಾಯನ ಅಟ್ಟಹಾಸದ ಮಧ್ಯೆ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಘಟನೆಯು…

ವಿದ್ಯಾಥರ್ಿಗಳ ಕ್ರೀಡಾ ಸಾಧನೆ

ಲೋಕದರ್ಶನ ವರದಿ ಧಾರವಾಡ 01: ಧಾರವಾಡ ಶಹರ ತಾಲೂಕಾ ಮಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾಥರ್ಿಗಳ 2018-19 ನೇ ಸಾಲಿನ ಕ್ರೀಡಾಕೂಟದಲ್ಲಿ ಅಡೆಪ್ಟ್ ಪದವಿ ಪೂರ್ವ ಕಾಮಸರ್್…

ಮುದ್ದೇಬಿಹಾಳ: ಶಾಂತಿಯುತ ಮತದಾನ

ಲೋಕದರ್ಶನ ವರದಿ ಮುದ್ದೇಬಿಹಾಳ 01: ಇಲ್ಲಿನ ಪುರಸಭೆಯ 22 ವಾರ್ಡಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿದ್ದು ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಸಂಜೆ 5 ಗಂಟೆ ಹೊತ್ತಿಗೆ…

ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಕಾರರಿಂದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವದು. ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

ಲೋಕದರ್ಶನ ವರದಿ ತಾಳಿಕೋಟೆ 10: ಸಕರ್ಾರದ ನಿಶೇದಿತವಾದ ಪ್ಲಾಸ್ಟಿಕ್ನ್ನು ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಗುರುವಾರರಂದು ದಾಳಿ ಮಾಡಿ…

ರಸ್ತೆ ಹೆದ್ದಾರಿ: ಅಕ್ರಮ ವ್ಯಾಪಾರ ವಹಿವಾಟು

ತಾಂಬಾ 10: ಗ್ರಾಮದಿಂದ ಇಂಡಿ ದೇವರಹಿಪರಗಿ ಹೋಗುವ ರಸ್ತೆಯಲ್ಲಿ ಸಂಚರಿಸುವದು ದುಸ್ಥರವಾಗಿದೆ. ವಿಜಯಪೂರಕ್ಕೆ ಹೊಗುವ ತಿರುವಿನಲ್ಲಿ ಸರಕಾರಿ ಬಸ್ಸುಗಳೂ ಹೊರಳಲೂ ಬಾರದಂತ್ತಾಗಿದೆ. ಈ…

ಆದರ್ಶನಗರದಲ್ಲಿ ಜನಸಂಪರ್ಕ ಸಭೆ: ಸಾರ್ವಜನಿಕ ಸಮಸ್ಯೆಗೆ ಶಾಸಕರ ಸ್ಪಂದನೆ

ವಿಜಯಪುರ, 9 : ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಲ್ಲಿನ ಆದರ್ಶ ನಗರ ಬಡಾವಣೆಯ ಶ್ರೀ ಹನುಮಾನ ದೇವಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು…

ಕೇಂದ್ರ ಸರಕಾರದ ಕಾಮರ್ಿಕ, ಜನವಿರೋಧಿ ನೀತಿ ವಿರೋಧಿಸಿ ವಿಜಯಪುರದಲ್ಲಿ ಕಾಮರ್ಿಕ ಸಂಘಟನೆಗಳಿಂದ ಜೈಲಭರೋ ಚಳುವಳಿ

ವಿಜಯಪುರ, 9 : ಕೇಂದ್ರ ಸಕರ್ಾರ ಕಾಮರ್ಿಕ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾಮರ್ಿಕ ಸಂಘಟನೆಗಳು ಗುರುವಾರ ಜೈಲ್ ಭರೋ ಚಳವಳಿ ನಡೆಸಿದವು. ಪ್ರತಿಭಟನೆಯ…

ಸ್ನಾನಗೃಹ ನಿಮರ್ಾಣ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳ 07: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಗೆ ಶೌಚಾಲಯ ಅವಶ್ಯಕವಿದೆ. ಆದರೆ ಕೆಲ ಮನೆಗಳಿಗೆ ಶೌಚಾಲಯ ನಿಮರ್ಿಸಲೂ ಜಾಗವಿಲ್ಲದ ಕಾರಣ ಸಮುದಾಯ ಶೌಚಾಲಯ ಹಾಗೂ…

ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಮುದ್ದೇಬಿಹಾಳ 04: ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಕನರ್ಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ದಿ.04ರಂದು ಪ್ರತಿಭಟನೆ…

ಮಕ್ಕಳ ಆರೋಗ್ಯವಂತ ಬದುಗೆ ಕ್ರೀಡೆ ಅವಶ್ಯ: ಚಲವಾದಿ

ಲೋಕದರ್ಶನ ವರದಿ ತಾಳಿಕೋಟೆ 04: ಕ್ರೀಡೆ ಎಂಬುದು ಕೇವಲ ಆಟೋಟೊಪವಾಗಿಲ್ಲಾ ಕ್ರೀಡೆಯಿಂದ ಮಕ್ಕಳಲ್ಲಿ ಮಾನಸಿಕತೆ ಎಂಬುದು ದೂರವಾಗಿ ಚೈತನ್ಯಶೀಲರಾಗುತ್ತಾರಲ್ಲದೇ ಸದೃಢ ದೇಹ…

ಸಾರ್ವಜನಿಕ ಕುಂದು-ಕೊರತೆ ದೂರುಗಳಿಗೆ ತಕ್ಷಣ ಸ್ಪಂದಿಸಲು ಸೂಚನೆ

ವಿಜಯಪುರ 04: ಸಾರ್ವಜನಿಕರಿಂದ ಕುಂದು ಕೊರತೆ ನಿವಾರಣೆ ಕೋರಿ ಬರುವ ದೂರುಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳು ತಕ್ಷಣವೇ ದೂರುಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು…

ಸುದ್ದಿ ಓದಿ