ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜಕೀಯ ಪಕ್ಷಗಳ ಸಕ್ರಿಯ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

ಲೋಕದರ್ಶನ ವರದಿ ವಿಜಯಪುರ 21 : ದೋಷರಹಿತ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ…

ಗ್ರಂಥಾಲಯದ ಸೇವೆಗಳು ಹಾಗೂ ಸಂಪನ್ಮೂಲಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ

ಲೋಕದರ್ಶನ ವರದಿ ವಿಜಯಪುರ 20 : ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಡಾ. ಶಿವಗಂಗಾ ಸಾಲೋಟಗಿ ಅವರು ಗ್ರಂಥಾಲಯದಲ್ಲಿರುವ ಮುದ್ರಿತ ಹಾಗೂ ಡಿಜಿಟಲ್ ಸಂಪನ್ಮೂಲಗಳು, ಪುಸ್ತಕ ವಿತರಣೆ…

ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಅಹವಾಲು ಆಲಿಸಲು ನಿರ್ಲಕ್ಷ್ಯ: ಕರವೇ

ತೀವ್ರ ಆಕ್ರೋಶ ಅಧಿಕಾರಿಗಳ ಏಕಾಏಕಿ ಭೇಟಿಗೆ ಕೊಲ್ಹಾರ ತಾಲೂಕು ಅಧ್ಯಕ್ಷ ರವಿ ಗೊಳಸಂಗಿ ಖಂಡನೆಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು…

ಸ್ವಾವಲಂಬಿ ಜೀವನಕ್ಕೆ ಫಿಸಿಯೋಥೆರಪಿ ಸಹಕಾರಿ ಫಿಸಿಯೋಥೆರಪಿ ಉಪಕರಣಗಳನ್ನು ಲೋಕಾರೆ​‍್ಣ

ಲೋಕದರ್ಶನ ವರದಿ ವಿಜಯಪುರ 19: ಫಿಸಿಯೋಥೆರಪಿ ಉಪಕರಣಗಳು ರೋಗಿಗಳಿಗೆ ಗುಣಮಟ್ಟದ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ಹಾಗೂ ರೋಗಿಗಳಿಗೆ ಪುನರ್ವಸತಿ ಹಾಗೂ ಸ್ವಾವಲಂಬಿ ಜೀವನ ನಡೆಸಲು…

ವಿಜಯಪುರ ಜಿಲ್ಲೆಯಲ್ಲಿ ರೈತ ಭಾರತ ಪಕ್ಷಕ್ಕೆ ಹೊಸ ಸಾರಥಿ: ಹನುಮಂತ್

ಲೋಕದರ್ಶನ ವರದಿ ವಿಜಯಪುರ 19: ಹಣಮಂತ (ಅನಿಲ) ಇಕ್ಕಡಿ ಆದ ತಮ್ಮನ್ನು ರೈತ ಭಾರತ ಪಕ್ಷದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸದರಿ ತಮ್ಮ ನೇತೃತ್ವದಲ್ಲಿ…

ಜೋಡು ಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಕೋಣ ಬಿಡುವ ಸಂಪ್ರದಾಯಕ್ಕೆ ಚಾಲನೆ

ವಿಜಯಪುರ 19 : ಮರಡಿ ಸ್ಥಳೀಯ ಗ್ರಾಮ ದೇವತೆಯರಾದ ಜೋಡು ಲಕ್ಷ್ಮಿ ದೇವತೆಯ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಅಂಗವಾಗಿ ಕೋನಗಳ ಬಿಡುವ…

ಬಿಎಲ್ಡಿಇ ವಿದ್ಯಾರ್ಥಿನಿಯರಿಗೆ ರಾಜ್ಯಮಟ್ಟದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ

ವಿಜಯಪುರ 18: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ತಾಂತ್ರಿಕ ಸಂಸ್ಥೆ, ಬಿಜಿ ನಗರ ಇವರ ಸಂಯುಕ್ತ…

ಗಾನಕೋಗಿಲೆ ಎಸ್‌. ಜಾನಕಿ ಸಾಧನೆ ಸ್ಮರಣೀಯ: ಡಾ. ಸಂಗಮೇಶ ಮಾಟೋಳಿ

ಲೋಕದರ್ಶನ ವರದಿ ವಿಜಯಪುರ 18: ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ಅಪಾರವಾಗಿ ಪ್ರೀತಿಸಿದ ಗಾನಕೋಗಿಲೆ ಎಸ್‌. ಜಾನಕಿ ಅವರು ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೆ ತಮ್ಮ…

ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮನವಿ

ಆಲಮೇಲ 18: ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಸದಸ್ಯೆ ಸಾಧಿಕಾ ಫ. ಸುಂಬಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಒತ್ತಾಯಿಸಿ 12 ಸದಸ್ಯರು ಶುಕ್ರವಾರ…

ಸಾಲ ಅರ್ಜಿಗಳ ತ್ವರಿತ ವಿಲೇವಾರಿಗೆ ಬ್ಯಾಂಕುಗಳಿಗೆ ಸೂಚನೆ

ಲೋಕದರ್ಶನ ವರದಿ ವಿಜಯಪುರ 18: ವಿವಿಧ ಸರ್ಕಾರಿ ಯೋಜನೆಗಳಡಿ ಬ್ಯಾಂಕ್ಗಳಿಗೆ ಸಲ್ಲಿಕೆಯಾಗುವ ಸಾಲ ಅರ್ಜಿಗಳನ್ನು ಅನಗತ್ಯವಾಗಿ ಬಾಕಿ ಉಳಿಸದೆ, ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು…

ಜು. 19 ರಂದು ಕುರಿ ಸಾಕಾಣಿಕೆ, ಉಣ್ಣೆ ಉತ್ಪಾದಕರ ಸಂಘದ ಸಭೆ

ಲೋಕದರ್ಶನ ವರದಿ ವಿಜಯಪುರ 17 : ಜಿಲ್ಲಾ ಕುರುಬರ ಕುರಿ ಸಾಕಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ವಿಶೇಷ ಸರ್ವ ಸಾಧಾರಣ ಸಾಮಾನ್ಯ ಸಭೆ ಇದೆ ಜುಲೈ 19 ರಂದು ಬೆಳಿಗ್ಗೆ 11…

ಕೊಲ್ಹಾರದಲ್ಲಿ ಐಸಿಟಿಸಿ ಕೇಂದ್ರ ಪುನರ್ಸ್ಥಾಪನೆಗೆ ಆಗ್ರಹ

ಕೊಲ್ಹಾರ 17 : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ಸಮಗ್ರ ಆಪ್ತ ಸಮಾಲೋಚನೆ ಮತ್ತು…

ಸುದ್ದಿ ಓದಿ