ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ

ಲೋಕದರ್ಶನ ವರದಿ ವಿಜಯಪುರ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಗ್ರಾಮ ಸ್ವರಾಜ್ಯ ಹಾಗೂ ಆರ್ಥಿಕ ವ್ಯವಸ್ಥೆಯ ತತ್ವಗಳು…

18 ಪರೀಕ್ಷಾ ಕೇಂದ್ರಗಳಲ್ಲಿ ಭೂ ಮಾಪಕರ ಹುದ್ದೆ ನೇಮಕಾತಿ ಪರೀಕ್ಷೆ

ವಿಜಯಪುರ, ಅ.2: ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಭೂ ಮಾಪಕರ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಯಿತು. ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ನಗರದ ವಿವಿಧ…

ಗಾಂಧೀಜಿ ಚಿಂತನೆಗಳು ಇಂದಿಗೂ ಪ್ರಸ್ತುತ: ಕುಲಪತಿ

ಲೋಕದರ್ಶನ ವರದಿ ವಿಜಯಪುರ 02: ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರಳತೆ ಹಾಗೂ ನೈತಿಕ ಮೌಲ್ಯಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ…

ಬಾಪೂಜಿ ಪ್ರಬಂಧ ಸ್ಪರ್ಧೆ: ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ವಿಜಯಪುರ, ಅ.2: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ವಾರ್ತಾ…

47 ವರ್ಷಗಳ ಸೇವೆಗೆ ಎ.ಎಸ್‌. ಪಾಟೀಲರಿಗೆ ಬಸವ ಪುರಸ್ಕಾರ

ವಿಜಯಪುರ 02: ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ 47 ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಸಂಸ್ಥೆಯ ಕಾರ್ಯದರ್ಶಿ ಎ.ಎಸ್‌. ಪಾಟೀಲ ಅವರಿಗೆ ಬೆಂಗಳೂರಿನ ಬಸವ ಪರಿಷತ್…

ಗಾಂಧೀಜಿ, ಶಾಸ್ತ್ರಿ ಅವರ ಆದರ್ಶ, ತತ್ವ ಇಂದಿಗೂ ಪ್ರಸ್ತುತ: ಬಿರಾದಾರ

ದೇವರಹಿಪ್ಪರಗಿ 02: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು…

ಪರಿಶೋಧನಾ ಪ್ರವಾಸ: ಅ.4ರಂದು ವಿಜಯಪುರಕ್ಕೆ ಪ್ರಕಾಶ್ ರಾಜ್

ವಿಜಯಪುರ 02: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದ ಮತದಾರರ ಹಕ್ಕುಗಳು, ಪಟ್ಟಿಯಲ್ಲಿನ ಲೋಪದೋಷಗಳು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಪರೀಶೀಲಿಸುವ…

ಹಿರಿಯ ನಾಗರಿಕರ ಅನುಭವ ಸಮಾಜ ನಿರ್ಮಾಣಕ್ಕೆ ದಾರೀದೀಪ: ಅರವಿಂದ ಹಾಗರಗಿ

ಲೋಕದರ್ಶನ ವರದಿ ವಿಜಯಪುರ, ಅ.1 : ಜೀವನದ ಮುಸ್ಸಂಜೆಯಲ್ಲಿರುವ ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ. ಅವರ ಜೀವನಾನುಭವ, ಜ್ಞಾನ ಮತ್ತು ಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣಕ್ಕೆ…

ಹಿಂದಿ ಸಾಹಿತ್ಯ ಓದಿಗೆ ಕರೆ

ಲೋಕದರ್ಶನ ವರದಿ ವಿಜಯಪುರ 1: ಹಿಂದಿ ಸಾಹಿತ್ಯದ ಉತ್ತಮ ಕೃತಿಗಳನ್ನು ಓದುವ ಮೂಲಕ ಜ್ಞಾನ ವಿಸ್ತರಿಸಿಕೊಳ್ಳಬೇಕು. ಯುವಜನರು ಭಾಷಾ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು…

ಆರ್ಥಿಕವಾಗಿ ದಿವಾಳಿಯಾದ ಸರ್ಕಾರಕ್ಕೆ ದೇಣಿಕ ಸಂಗ್ರಹ ಮೂಲಕ ಆರ್ಥಿಕ ನೆರವು

ಲೋಕದರ್ಶನ ವರದಿ ವಿಜಯಪುರ 01: ಸರ್ಕಾರದಲ್ಲಿ ಹಣ ಇರದಿದ್ದರೆ ಪರಿಹಾರ ಕೊಡುವುದು ಬಿಡಲಿ ಆದರೆ ಭಿಕ್ಷುಕರಂತೆ 2500 ರೂಗಳನ್ನು ಇನ್ಪುಟ್ ಸಬ್ಸಿಡಿಯಲ್ಲಿ ಅತಿ ಕಡಿಮೆ ಪರಿಹಾರ ನೀಡಲು…

ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ

ಲೋಕದರ್ಶನ ವರದಿ ವಿಜಯಪುರ 01 : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ವಿಜಯಪುರದ ವಿ.ಭ. ದರಬಾರ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ 2026-27ನೇ ಸಾಲಿನ ವಿಜಯಪುರ…

ಸಿಂದಗಿಯ ವೀರಸೌಧ ಅಭಿವೃದ್ಧಿಗೆ ಆಗ್ರಹ

ಲೋಕದರ್ಶನ ವರದಿ ವಿಜಯಪುರ 25: ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಹಾಗೂ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ 3ರಂದು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು…

ಸುದ್ದಿ ಓದಿ