ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಿಗೆ ಸನ್ಮಾನ

ಆಲಮೇಲ ೨೪; ಕ್ಷತ್ರಿಯ ಸೌಹಾರ್ದ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು…

ಆಲಮೇಲದಲ್ಲಿ ಶಾಂತಿ ಸಭೆ: ಕಾನೂನು ಪಾಲನೆಯೊಂದಿಗೆ ಈದ್ ಮಿಲಾದ್ ಆಚರಣೆಗೆ ಕರೆ

ಆಲಮೇಲ ೨೪: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಆಲಮೇಲ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ೫.೩೦ಕ್ಕೆ ಶಾಂತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಆಲಮೇಲ ಪಿಎಸ್‌ಐ…

ಆಧಾರ್ ಸೇವಾ ಕೇಂದ್ರಕ್ಕೆ ಸಂಸದ ರಮೇಶ್ ಜಿಗಜಿಣಗಿ ಭೇಟಿ

ಲೋಕದರ್ಶನ ವರದಿ ವಿಜಯಪುರ, ಆ.೨೪: ನಗರದ ಆಶ್ರಮ ರಸ್ತೆಯಲ್ಲಿರುವ ಆಧಾರ್ ಸೇವಾ ಕೇಂದ್ರಕ್ಕೆ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದ ರಮೇಶ್ ಜಿಗಜಿಣಗಿ ಸೋಮವಾರ ಭೇಟಿ ನೀಡಿ…

ಸರ್ವಜನರು ತಾವಿರುವ ಪ್ರದೇಶದ ಪರಿಸರ ಸಂರಕ್ಷಣೆಯ ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು : ಗುರುನಾಥ ದಡ್ಡಿ

ಲೋಕದರ್ಶನ ವರದಿ ವಿಜಯಪುರ 23 : ವಿಶ್ವಕಲ್ಯಾಣ ಪ್ರಕೃತಿ ವನಶ್ರೀ ಆರೋಗ್ಯ ಆಶ್ರಮ ಹಾಗೂ ವಿಜಯಪುರ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ನಿಮಿತ್ಯವಾಗಿ…

ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ನೇಮಕ

ಕೊಲ್ಹಾರ 23 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಲ್ಹಾರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ಎಸ್‌. ಬಾಲಗೊಂಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಂಗಮೇಶ ಜಂಗಮಶೆಟ್ಟಿ…

ಗುಂಡಕನಾಳದಲ್ಲಿ ವಾಲ್ಮೀಕಿ ಸಮುದಾಯದ ಮೇಲೆ ಹಲ್ಲೆ ಖಂಡಿಸಿ ಮನವಿ

ಲೋಕದರ್ಶನ ವರದಿ ವಿಜಯಪುರ, ಆ.23: ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ…

ಕನ್ನಡ ನಾಡು-ನುಡಿ ಸಂರಕ್ಷಣೆಗೆ ಶ್ರಮಿಸಿ: ಶಿವಯೋಗಿಶ್ವರ ಸ್ವಾಮೀಜಿ

ಲೋಕದರ್ಶನ ವರದಿ ದೇವರ ಹಿಪ್ಪರಗಿ 23 : ಕನ್ನಡ ನಾಡು, ನುಡಿ ಹಾಗೂ ಜಲದ ಸಂರಕ್ಷಣೆಗಾಗಿ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ನಿರಂತರವಾಗಿ ಶ್ರಮಿಸಬೇಕು ಎಂದು ಪರದೇಶಿ ಮಠದ…

ಭೀಮರಾಜ್ ಸೈನ್ಯ ತಾಲೂಕು ಅಧ್ಯಕ್ಷರಾಗಿ ಕಾಶಿರಾಯ ಬಿರಾದಾರ್ ನೇಮಕ

ಲೋಕದರ್ಶನ ವರದಿ ದೇವರಹಿಪ್ಪರಗಿ 22 : ಭೀಮರಾಜ ಸೈನ್ಯದ ತಾಲೂಕು ಅಧ್ಯಕ್ಷರಾಗಿ ಪಟ್ಟಣದ ಯುವ ಮುಖಂಡ ಕಾಶಿರಾಯ ಬಿರಾದಾರ ನೂತನವಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸಂಘಟನೆಯ…

ಆರೋಗ್ಯ ಇಲಾಖೆ ನೌಕರರ ಸಹಕಾರಿ ಸಂಘಕ್ಕೆ ಸುವರ್ಣ ಸಂಭ್ರಮ

ಲೋಕದರ್ಶನ ವರದಿ ವಿಜಯಪುರ 22: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಆರೋಗ್ಯ ಇಲಾಖೆಯ ನೌಕರರ ಸಹಕಾರಿ ಪತ್ತಿನ ಸಂಘವು 50 ವರ್ಷಗಳ ಸೇವೆ ಹಾಗೂ ಸಾಧನೆಯನ್ನು ಪೂರ್ಣಗೊಳಿಸಿದ…

ವಿಜಯಪುರಕ್ಕೆ 371(ಜೆ) ಮೀಸಲಾತಿಗೆ ಆಗ್ರಹ

ಲೋಕದರ್ಶನ ವರದಿ ದೇವರ ಹಿಪ್ಪರಗಿ 22: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371 (ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಸೇರೆ​‍್ಡಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರ…

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಲೋಕದರ್ಶನ ವರದಿ ದೇವರಹಿಪ್ಪರಗಿ 22: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರದಿಂದ 65.31 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ, ಸರ್ವೇ ನಂ…

ವಿಜಯಪುರದಲ್ಲಿ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ

ವಿಜಯಪುರ 22: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2026-27ನೇ ಸಾಲಿನ ಮನಗೂಳಿ ‘ಬಿ’ ವಲಯ ಮಟ್ಟದ ಪ್ರಾಥಮಿಕ ಕ್ರೀಡಾಕೂಟ ವಿಜೃಂಭಣೆಯಿಂದ ನಡೆಯಿತು. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ…

ಸುದ್ದಿ ಓದಿ