ಬಿಜೆಪಿಯಿಂದ ಬೃಹತ್ ಧರಣಿ ಸತ್ಯಾಗ್ರಹ 3ನೇ ದಿನ

ಲೋಕದರ್ಶನ ವರದಿ ವಿಜಯಪುರ 20: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 3ನೇ…

ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ; ಆಗಸ್ಟ್‌ 21ರಂದು ಧಾರ್ಮಿಕ ಕಾರ್ಯಕ್ರಮ

ಬಳ್ಳಿಗೇರಿ/ಮಲಬಾದ್ 20: ಮಧ್ಯದಲ್ಲಿರುವ ಗುರುಬಸವ ವಿರಕ್ತಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ಮೂರ್ತಿ ಲೋಕಾಪರ್ಣೆ ಕಾರ್ಯಕ್ರಮವನ್ನು ಆಗಸ್ಟ್‌ 21ರಂದು ಶುಕ್ರವಾರ…

ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಗೆ ಸೇರಿಸಲು ಸಿಎಂಗೆ ಮನವಿ

ವಿಜಯಪುರ 20 : ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರೆ​‍್ಡಗೊಳಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ…

ಸಂಗೊಳ್ಳಿ ರಾಯಣ್ಣ ಜಯಂತಿ, ಸ್ವಾತಂತ್ರ್ಯೋತ್ಸವ ಸಂಭ್ರಮ

ವಿಜಯಪುರ 20: ದೇಶದ ಸ್ವಾತಂತ್ರ್ಯ ಹೋರಾಟದ ವೀರ ಸೇನಾನಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅವರ 228ನೇ ಜನ್ಮದಿನೋತ್ಸವ ಹಾಗೂ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜಯಪುರ ನಗರದ…

ಸಾಮಾಜಿಕ ಬದಲಾವಣೆಗೆ ಅರಸು ಕೊಡುಗೆ ಸದಾ ಸ್ಮರಣೀಯ: ಜಿಲ್ಲಾಧಿಕಾರಿ ಡಾ.ಆನಂದ ಕೆ.

ಲೋಕದರ್ಶನ ವರದಿ ವಿಜಯಪುರ 20: ಶೋಷಿತ, ದಮನಿತ ಹಾಗೂ ದೀನ-ದಲಿತ ಸಮುದಾಯಗಳ ಸಮಗ್ರ ಏಳಿಗೆಗಾಗಿ ಡಿ. ದೇವರಾಜ ಅರಸು ಅವರು ರೂಪಿಸಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಇಂದಿಗೂ…

ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಏಕದಿನ ಧರಣಿ

ಲೋಕದರ್ಶನ ವರದಿ ವಿಜಯಪುರ 20: ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ…

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಬೀದರ್ 20: ವಾಲ್ಮೀಕಿ ನಿಗಮದ 187 ಕೋಟಿ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರೆ​‍್ಡ ಮಾಡಿರುವುದನ್ನು…

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ : ಶಿವಕುಮಾರ ಶಾಸ್ತಿ

ಆಲಮೇಲ ೨೦: ಗುರು ಎಂದರೆ ಆತ್ಮ, ಗುರು ಎಂದರೆ ಪರಮಾತ್ಮ, ಸಕಲ ಜೀವಾತ್ಮಗಳ ದಾರಿದೀಪ ಗುರು, ಅಂತಹ ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಆಳಂದ ತಾಲೂಕಿನ ಧೋತರಗಾಂವ…

ವಿಜಯಪುರ ಜಿಲ್ಲೆಗೆ ೩೭೧ಜೆ ಸೌಲಭ್ಯ ಕಲ್ಪಿಸಲು ರೈತ ಸಂಘ ಮನವಿ

ದೇವರಹಿಪ್ಪರಗಿ ೨೦: ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ಸಂವಿಧಾನದ ೩೭೧ಜೆ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ…

ದೌಲತವಾಡಿ ಉರ್ದು ಶಾಲೆಗೆ ಐದು ನೂತನ ಕೊಠಡಿಗಳ ಮಂಜೂರು

ವಿಜಯಪುರ, ಆ. 19: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಸತತ ಪ್ರಯತ್ನದ ಫಲವಾಗಿ ನಗರದ ದೌಲತವಾಡಿಯ ಸರ್ಕಾರಿ ಉರ್ದು…

ವಿದ್ಯಾರ್ಥಿನಿಯರ ಸಮಗ್ರ ಅಭಿವೃದ್ಧಿಗೆ ಮಹಿಳಾ ವಿವಿ ಆದ್ಯತೆ: ಪ್ರೊ. ವಿಜಯಾ ಕೋರಿಶೆಟ್ಟಿ

ವಿಜಯಪುರ, ಆ. 19: ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಯ ಜತೆಗೆ ಅವರ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪ್ರಮುಖ ಆದ್ಯತೆ ನೀಡುತ್ತಿದೆ…

ಮಲಘಾಟ ಪಶ್ಚಿಮ ಕಾಲುವೆಯಲ್ಲಿ ಅಕ್ರಮ ನೀರು ಕಳವು ಪತ್ತೆ

ಲೋಕದರ್ಶನ ವರದಿ ವಿಜಯಪುರ 19: ಬಬಲೇಶ್ವರ ತಾಲ್ಲೂಕಿನ ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಮಲಘಾಟ ಪಶ್ಚಿಮ ಕಾಲುವೆಯಲ್ಲಿ ಸೈಫನ್ ಹೊಡೆದು ಅಕ್ರಮವಾಗಿ ನೀರು ಕಳವು ಮಾಡುತ್ತಿದ್ದ 30…

ಸುದ್ದಿ ಓದಿ