ಕಡಣಿ! ಇಂದಿನಿಂದ ಕನ್ನಡ ಶಾಲೆಯ ಪ್ರಾರಂಭ
Kadani! Kannada school starts from today
ಲೋಕದರ್ಶನ ವರದಿ
ಆಲಮೇಲ 01: ತಾಲೂಕಿನ ಕಡಣಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸುಮಾರು ಎರಡು ತಿಂಗಳಿನಿಂದ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೌನವಾಗಿದ್ದ ರಾಜ್ಯದ ಶಾಲೆಗಳು ಇಂದಿನಿಂದ ಮಕ್ಕಳು ಕಲರವ ಆರಂಭವಾಗಿದ್ದು.ಶಾಲೆ ಅಂಗಳ ಕಳೆಕಟ್ಟುಲ್ಲಿದೆ. ಶಿಕ್ಷಣ ಇಲಾಖೆಯ ಹೊಸ ಶೈಕ್ಷಣಿಕ ವರ್ಷದ ಅಂದರೆ 2026-27ನೇ ಸಾಲಿನಲ್ಲಿ ಶಾಲೆಗಳನ್ನು ಜೂನ್ 1 ರಿಂದ ಪ್ರಾರಂಭಿಸಲು ಆದೇಶಿಸಿದ್ದು. ಮೇ 29 ರಂದು ಶಾಲಾ ಶಿಕ್ಷಕರು ಪೂರ್ವ ಸಿದ್ಧತೆ ಕೈಗೊಂಡಿದ್ದಾರೆ. ಇಂದಿನಿಂದ ಮಕ್ಕಳ ಆಗಮಿಸಲಿದ್ದು ಪ್ರಾರಂಭೋತ್ಸವದ ಮೂಲಕ ವಿದ್ಯಾರ್ಥಿಗಳಿಗೆ ಸ್ವಾಗತ ನೀಡಲಾಗುತ್ತಿದೆ. ಮೇ 29 ರಂದು ಪೂರ್ವ ಸಿದ್ಧತೆ ಗೋಸ್ಕರ ನಿಗದಿ ಮಾಡಲಾಗಿತ್ತು ಶಾಲಾ ಆವರಣ ಕೊಠಡಿ ಹಾಗೂ ಶೌಚಾಲಯಗಳು ಸ್ವಚ್ಛತೆ. ಕುಡಿಯುವ ನೀರಿನ ಟ್ಯಾಂಕ ಸ್ವಚ್ಛತೆಯ.ಅಡುಗೆಯ ಮನೆಯ ಪಾತ್ರೆ ಸ್ವಚ್ಛಗೊಳಿಸುವುದು. ಶಾಲಾ ವೇಳಾಪಟ್ಟಿ ಸಿದ್ಧತೆ. ಜಿ. ಎಂ.ಯಲಗಾರ ಶಿಕ್ಷಕರು ಮಾತನಾಡಿ ಸರಕಾರಿ ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿದರೆ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕರ್ನಾಟಕದಲ್ಲಿ ಮಾತೃಭಾಷೆ ಕನ್ನಡವಾಗಿರುವುದರಿಂದ.ಸ್ಪರ್ಧಾ ಜಗತ್ತಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸ್ ಮಾಡಿದ್ದು ನಾವು ನೀವೆಲ್ಲ ಕೇಳಿದ್ದೇವೆ ನೋಡಿದ್ದೇವೆ.ಆದ್ದರಿಂದ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಯಾವುದರಲ್ಲಿ ಹಿಂದೂ ಸರಿಯುವುದಿಲ್ಲ ಆದ್ದರಿಂದ ಸರಕಾರದ ಸವಲತ್ತುಗಳನ್ನು ತಮ್ಮ ಮಕ್ಕಳಿಗೆ ನೀಡಬೇಕು ಎಂದು ಪಾಲಕರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಜಿ ಎನ್ ಪಾಟೀಲ್ ಶಿಕ್ಷಕರು ಸ್ವಾಗತಿಸಿದರು. ಶಿವಪ್ಪ ಐರೊಡಗಿ ಶಿಕ್ಷಕರು ವಂದನಾರೆ್ಣ ಮಾಡಿದರು. ಎಸ್ ಬಿ ವಾಗ್ಮೊರೇ. ಕುಮಾರಿ ಎಸ್ ಆರ್ ಎಂಟಮಾನ ರಸೂಲ್ ವಾಡೇದ್. ಬಾಗಪ್ಪ ಬಾಗೇವಾಡಿ ಅತಿಥಿ ಶಿಕ್ಷಕರು. ಇದೇ ವೇಳೆ ಎಸ್ಡಿಎಂಸಿ ಅಧ್ಯಕ್ಷರಾದ ಶಿವಯೋಗಿ ಬ. ಕತ್ತಿ ಉಪಾಧ್ಯಕ್ಷರಾದ ಮಲ್ಲಪ್ಪ ವಡಗೇರಿ.ಸಂಜು ತಳವಾರ. ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 