40 ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ನರಳುತ್ತಿರುವ ಹೊಂಬಳನಾಕಾ ಜನತಾ ಕಾಲೊನಿ
ಗದಗ, ಆಗಸ್ಟ್‌ 14: ದೇಶದೆಲ್ಲೆಡೆ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದರೂ, ಗದಗ-ಬೆಟಗೇರಿ ನಗರಸಭೆ ವಾರ್ಡ್‌ ನಂ.16ರ ಹೊಂಬಳನಾಕಾ ಜನತಾ ಕಾಲೊನಿ ನಿವಾಸಿಗಳ ಕಣ್ಣೀರು ಮಾತ್...
August 14, 05:40 PM   |   By Admin
ನರಗುಂದ ತಾಲೂಕಿನಲ್ಲಿ ಜಾಬ್ ಕಾರ್ಡ್‌ ಮೇಳ
ನರಗುಂದ 14: ಗ್ರಾಮೀಣ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ನರಗುಂದ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್‌ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್‌ ...
August 14, 05:27 PM   |   By Admin
ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಜಿಲ್ಲೆಯ ಕೊಡುಗೆ ಮಹತ್ವದ್ದು
ಲೋಕದರ್ಶನ ವರದಿ  ಗದಗ, ಆಗಸ್ಟ್‌ 14: ಉತ್ತರ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳಲ್ಲಿ ಗದಗ ಜಿಲ್ಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಿಪಾಯಿ ದಂಗೆಯ ಕಾಲದಲ್ಲ...
August 14, 05:26 PM   |   By Admin
ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ವಿತರಣೆ
ಲಕ್ಷ್ಮೇಶ್ವರ  14: ತಾಲ್ಲೂಕಿನ ಶಿಗ್ಲಿ ಗ್ರಾಮದ ಗ್ರಾಮಭಾರತಿ ಶಿಕ್ಷಣ ಸಮಿತಿಯ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕೂಲ್ ಯೂನಿ...
August 14, 05:24 PM   |   By Admin
ಲಕ್ಷ್ಮೇಶ್ವರದಲ್ಲಿ ಸಾರಿಗೆ ಸಂಸ್ಥೆ ಬಸ್ ಪಲ್ಟಿ: ಹಲವರಿಗೆ ಗಂಭೀರ ಗಾಯ
ಲಕ್ಷ್ಮೇಶ್ವರ, ಆ.14: ತಾಲೂಕಿನ  ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಲಕ್ಷ್ಮೇಶ್ವರ ಸಾರಿಗೆ ಘಟಕದ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ...
August 14, 05:18 PM   |   By Admin
ಗ್ರಂಥಾಲಯಗಳು ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ದೇಗುಲ: ಡಾ. ಅಸ್ಮಿತಾಜ್
ಹುಲಕೋಟಿ, ಆ.13: ಗ್ರಂಥಾಲಯ ವಿಜ್ಞಾನಕ್ಕೆ ಡಾ. ಎಸ್‌.ಆರ್‌. ರಂಗನಾಥನ್ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್‌ 12ರಂದು ರಾಷ್ಟ್ರೀಯ ಗ್ರಂಥಪಾಲಕರ...
August 13, 06:03 PM   |   By Admin
ತಂಬಾಕು ಮುಕ್ತ ಜೀವನಶೈಲಿಯೇ ಉಜ್ವಲ ಭವಿಷ್ಯಕ್ಕೆ ಅಡಿಪಾಯ: ಎಸ್‌.ಡಿ. ಬೆನ್ನೂರು
ರೋಣ, ಆ.13: ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಇಂದು ಕೈಗೊಳ್ಳುವ ಉತ್ತಮ ನಿರ್ಧಾರವೇ ನಾಳೆಯ ಉ...
August 13, 05:49 PM   |   By Admin
ಆಗಸ್ಟ್‌ 15ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ ಕಾರ್ಡ್‌ ಮೇಳ
ಶಿರಹಟ್ಟಿ, ಆ.13: ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ವಿಕಸಿತ ್ಣ್ಘೌಿಹಿಉ ಖಂಒ ಉ ಯೋಜನೆಯಡಿ ಶಿರಹಟ್ಟಿ ತಾಲೂಕಿನಲ್ಲಿ ಜಾಬ್...
August 13, 05:34 PM   |   By Admin
ಆಟೋ ಸ್ಟ್ಯಾಂಡನವರ ಮನವಿಗೆ ಸ್ಪಂದಿಸಿದ ಐಎಸ್ ಪೂಜಾರ್
ಲಕ್ಷ್ಮೇಶ್ವರ  12: ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಇರುವ ಸಂಗೊಳ್ಳಿ ರಾಯಣ್ಣ ಆಟೋ ಸ್ಟ್ಯಾಂಡಗೆ ಭೇಟಿ ನೀಡಿದ ಪಾಪನಾಸಿ ಜ್ಞಾನ ಗಂಗೋತ್ರಿ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ...
August 12, 07:21 PM   |   By Admin
ಜನಪದ ಕಲೆಗಳ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು : ಡಾ. ರಾಜೇಂದ್ರ ಗಡಾದ
ಲೋಕದರ್ಶನ ವರದಿ     ಗದಗ, ಆಗಸ್ಟ್‌ 12: ಕಾಲಗತಿಯನ್ನು ಮೀರಿ ಸತ್ವವನ್ನು ಮೈಗೂಡಿಸಿಕೊಂಡ ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆಯಾಟ ಸೇರಿದಂತೆ ಅನೇಕ ಜನಪದ ಕಲೆಗಳ...
August 12, 05:52 PM   |   By Admin

ಇತ್ತೀಚಿನ ಸುದ್ದಿ